60 : 13 ರೀತಿಯ ಟ್ರಿಪಲ್ ಕ್ಯಾಮೆರಾ ವಿನ್ಯಾಸದೊಂದಿಗೆ ಲಾಂಚ್! 60 ಮಂಗಳವಾರ (ಫೆಬ್ರವರಿ 8) ರಂದು 60 ಸರಣಿಯಲ್ಲಿ ಕಂಪನಿಯ ಇತ್ತೀಚಿನ ಮಾದರಿಯಾಗಿ ಬಿಡುಗಡೆ ಮಾಡಲಾಗಿದೆ. 60 ಕ್ಯಾಮೆರಾ ಮಾಡ್ಯೂಲ್ 13 ಮಾದರಿಗಳಂತೆಯೇ ಕಾಣುತ್ತದೆ : 60 ಮಂಗಳವಾರ (ಫೆಬ್ರವರಿ 8) ರಂದು 60 ಸರಣಿಯಲ್ಲಿ ಕಂಪನಿಯ ಇತ್ತೀಚಿನ ಮಾದರಿಯಾಗಿ ಬಿಡುಗಡೆ ಮಾಡಲಾಗಿದೆ. ಹಾನರ್ ಫೋನ್ 120Hz ಬಾಗಿದ ಡಿಸ್ಪ್ಲೇಯೊಂದಿಗೆ ( ) ಬರುತ್ತದೆ ಮತ್ತು ಟ್ರಿಪಲ್ ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ. 60 ಕ್ಯಾಮೆರಾ ಮಾಡ್ಯೂಲ್ 13 ಮಾದರಿಗಳಂತೆಯೇ ಕಾಣುತ್ತದೆ. 60 ಡಿಸೆಂಬರ್‌ನಲ್ಲಿ ಅನಾವರಣಗೊಳಿಸಲಾದ ಸಾಮಾನ್ಯ 60 ಮತ್ತು 60 ಸೇರ್ಪಡೆಯಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಬಿಡುಗಡೆಯಾದ 50 ಗೆ ಸ್ಮಾರ್ಟ್‌ಫೋನಿನ ಅಪ್ಡೇಟ್‌ ಇದಾಗಿದೆ. 60 ಬೆಲೆ, ಲಭ್ಯತೆ: 60 ಬೇಸ್ 8GB + 128GB ಸ್ಟೋರೇಜ್ ರೂಪಾಂತರಕ್ಕೆ 2,199 (ಸುಮಾರು ರೂ. 25,800) ಬೆಲೆ ನಿಗದಿಪಡಿಸಲಾಗಿದೆ. ಫೋನ್ 8GB + 256GB ಸ್ಟೋರೇಜ್ ಮಾದರಿಯಲ್ಲಿ ಬರುತ್ತದೆ, ಇದರ ಬೆಲೆ 2,499 (ಸುಮಾರು ರೂ. 29,300)ಗೆ ನಿದಿಡಿಸಲಾಗಿದೆ. ಇದನ್ನೂ ಓದಿ: : ಅತ್ಯಂತ ತೆಳ್ಳಗಿನ ವಿನ್ಯಾಸದೊಂದಿಗೆ ಫ್ಲಾಗ್‌ಶಿಪ್ ಫೋಲ್ಡಬಲ್‌ ಸ್ಮಾರ್ಟ್‌ಫೋನ್ ಲಾಂಚ್‌! ಲಭ್ಯತೆಯ ಭಾಗದಲ್ಲಿ, 60 ಪ್ರಸ್ತುತ ಚೀನಾದ ಹಾನರ್ ಮಾಲ್ ವೆಬ್‌ಸೈಟ್‌ನಲ್ಲಿ ಪಟ್ಟಿಮಾಡಲಾಗಿದೆ. ಇದು ಮುಂಗಡ-ಆರ್ಡರ್‌ಗಳಿಗೆ ಲಭ್ಯವಿದೆ, ಮಾರಾಟವು ಫೆಬ್ರವರಿ 18 ರಿಂದ ಪ್ರಾರಂಭವಾಗುತ್ತದೆ. 60 ಕಪ್ಪು, ಹಸಿರು ಮತ್ತು ಬಿಳಿ ಮೂರು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಕಳೆದ ವರ್ಷ, 50 ಅನ್ನು 8GB + 128GB ಸ್ಟೋರೇಜ್ ಮಾಡೆಲ್‌ಗಾಗಿ 2,399 (ಸುಮಾರು ರೂ. 28,100) ಮತ್ತು 8GB + 256GB ಸ್ಟೋರೇಜ್ ಆಯ್ಕೆಗಾಗಿ 2,699 (ಸರಿಸುಮಾರು ರೂ. 31,600) ನಲ್ಲಿ ಬಿಡುಗಡೆ ಮಾಡಲಾಯಿತು. 60 ಜಾಗತಿಕ ಬಿಡುಗಡೆ ಕುರಿತು ವಿವರಗಳನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಈ ಹಿಂದಿನ ಬಿಡುಗಡೆ ದಾಖಲೆಗಳನ್ನು ಗಮನಿಸಿದಾಗ ಫೋನ್ ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಿಗೆ ಶೀಘ್ರವೇ ಬಿಡುಗಡೆಯಾಗಲಿದೆ. ಇದನ್ನೂ ಓದಿ: : ಹೊಸ ವರ್ಷದಲ್ಲಿ ಹಾನರ್ ಫೋಲ್ಡಬಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ! 60 :ಹಾನರ್‌ ಇನ್ನೂ 60 SEನ ಸಂಪೂರ್ಣ ವಿಶೇಷಣಗಳನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ನಲ್ಲಿ ಪ್ರಕಟವಾದ ಟೀಸರ್ ಫೋನ್ 120Hz ಬಾಗಿದ ಡಿಸ್‌ಪ್ಲೇಯೊಂದಿಗೆ ಬರುತ್ತದೆ ಎಂದು ತೋರಿಸುತ್ತದೆ. ಇದು ಪಂಚ್‌ ಹೋಲ್ ವಿನ್ಯಾಸವನ್ನು ಹೊಂದಿದೆ ಮತ್ತು 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪನ್ನು ಒಳಗೊಂಡಿದೆ. 60 ಕೂಡ 66W ವೇಗದ ಚಾರ್ಜಿಂಗ್ ಬೆಂಬಲ ಮತ್ತು 5G ಸಂಪರ್ಕವನ್ನು ಹೊಂದಿದೆ ಲೀಕ್‌ಗಳು ತಿಳಿಸಿವೆ. -AN00 ಮಾದರಿ ಸಂಖ್ಯೆ ಹೊಂದಿರುವ ಫೋನ್‌ನ ಪಟ್ಟಿಯನ್ನು ಆಧರಿಸಿದ ಇತ್ತೀಚಿನ ವರದಿಯು 60 ಆಕ್ಟಾ-ಕೋರ್ 900 ಯೊಂದಿಗೆ ಬರುತ್ತದೆ ಎಂದು ಸೂಚಿಸಿದೆ. ಜತೆಗೆ ಕಸ್ಟಮ್ ಸ್ಕಿನ್‌ನೊಂದಿಗೆ ಫೋನ್ ಆಂಡ್ರಾಯ್ಡ್ 11 ನಲ್ಲಿ ರನ್ ಆಗುತ್ತದೆ ಎಂದು ವರದಗಳು ತಿಳಿಸಿವೆ.