Y9a ಪಾಪ್ ಅಪ್ ಸೆಲ್ಫಿಕ್ಯಾಮೆರಾ ನಾಚ್‌ಲೆಸ್ ವಿನ್ಯಾಸದೊಂದಿಗೆ ಲಾಂಚ್! Y9a ಸ್ಮಾರ್ಟ್‌ಫೋನ್ ನಾಚ್ ಇಲ್ಲದ 6.63-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು ಪಾಪ್-ಅಪ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ : Y9a ಕಂಪನಿಯ ಲೆಟೆಸ್ಟ್ ಸ್ಮಾರ್ಟ್‌ಫೋನಾಗಿ ಬಿಡುಗಡೆ ಮಾಡಲಾಗಿದೆ. ಇದು 64ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿರುವ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಜೊತೆಗೆ ಪಾಪ್-ಅಪ್ ಸೆಲ್ಫಿ ಕ್ಯಾಮೆರಾವನ್ನು (- ) ಒಳಗೊಂಡಿದೆ. Y9a G80 8GB ನೊಂದಿಗೆ ಜೋಡಿಸಲಾಗಿದೆ. ಸ್ಮಾರ್ಟ್‌ಫೋನ್ ನಾಚ್ ಇಲ್ಲದ 6.63-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು ಪಾಪ್-ಅಪ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಸ್ಮಾರ್ಟ್‌ಫೋನನ್ನು ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆ ಮಾಡಲಾಗಿದ್ದು ಜಾಗತಿಕ ಮಾರುಕಟ್ಟೆಯಲ್ಲಿ ಇನ್ನಷ್ಟೇ ಬಿಡುಗಡೆ ಮಾಡಬೇಕಿದೆ. Y9a ಬೆಲೆ, ಲಭ್ಯತೆ:ಏಕೈಕ 8GB + 128GB ಸ್ಟೋರೇಜ್ ಮಾದರಿಗಾಗಿ Y9a ಬೆಲೆ 6,499 (ಸುಮಾರು ರೂ. 31,300)ಗೆ ನಿಗದಿಪಡಿಸಲಾಗಿದೆ. ಮಿಡ್‌ನೈಟ್ ಬ್ಲಾಕ್, ಸಕುರಾ ಪಿಂಕ್ ಮತ್ತು ಸ್ಪೇಸ್ ಸಿಲ್ವರ್‌ ಬಣ್ಣಗಳಲ್ಲಿ ಮುಂಗಡ-ಆರ್ಡರ್‌ಗಳಿಗೆ ಸ್ಮಾರ್ಟ್‌ಫೋನ್ ಲಭ್ಯವಿದೆ. ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುವ ಯೋಜನೆಯನ್ನು ಇನ್ನೂ ಪ್ರಕಟಿಸಿಲ್ಲ.́ ಇದನ್ನೂ ಓದಿ: : ಬೆನ್ನುಮೂಳೆ ಸಮಸ್ಯೆಯಿದ್ದರೆ ಎಚ್ಚರಿಸೋ ಕನ್ನಡಕವಿದು! Y9a :ಡ್ಯುಯಲ್-ಸಿಮ್ (ನ್ಯಾನೋ) Y9a ಆಂಡ್ರಾಯ್ಡ್ 10 ರನ್‌ ಮಾಡುತ್ತಿದ್ದು, ಕಂಪನಿಯ 10.1 ಸ್ಕಿನ್ ಮೇಲೆ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್‌ಫೋನ್ 6.63-ಇಂಚಿನ -+ (1,080x2,400 ಪಿಕ್ಸೆಲ್‌ಗಳು) ಟಿಎಫ್‌ಟಿ ಎಲ್‌ಸಿಡಿ ಡಿಸ್ಪ್ಲೇ ಜೊತೆಗೆ 'ನಾಚ್-ಲೆಸ್' ವಿನ್ಯಾಸವನ್ನು ಹೊಂದಿದೆ. Y9a ಆಕ್ಟಾ-ಕೋರ್ G80 ನಿಂದ ನಡೆಸಲ್ಪಡುತ್ತಿದೆ, -G52 MC2 ಮತ್ತು 8GB ನೊಂದಿಗೆ ಜೋಡಿಸಲಾಗಿದೆ. Y9a ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದ್ದು, /1.8 ಅಪರ್ಚರ್ ಲೆನ್ಸ್‌ನೊಂದಿಗೆ 64-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 120-ಡಿಗ್ರಿ ಫೀಲ್ಡ್ ಆಫ್ ವ್ಯೂ ಜೊತೆಗೆ /2.4 ಲೆನ್ಸ್‌ನೊಂದಿಗೆ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ, ಮತ್ತು /2.4 ಅಪರ್ಚರ್ ಲೆನ್ಸ್‌ನೊಂದಿಗೆ ಎರಡು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಮತ್ತು ಡೆಪ್ತ್ ಕ್ಯಾಮೆರಾ ನೀಡಲಾಗಿದೆ. ಮುಂಭಾಗದಲ್ಲಿ /2.2 ಅಪರ್ಚರ್ ಲೆನ್ಸ್‌ನೊಂದಿಗೆ 16-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇದೆ. ಇದನ್ನೂ ಓದಿ: 5G: ಕಂಪನಿಯ ಮೊದಲ 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ! ಸ್ಮಾರ್ಟ್ಫೋನಲ್ಲಿ 128GB ಇಂಟರ್‌ನಲ್ ಸಂಗ್ರಹಣೆ ನೀಡಲಾಗಿದ್ದು ಮೈಕ್ರೊ ಕಾರ್ಡ್ ಸ್ಲಾಟ್ ಮೂಲಕ 256GBವರೆಗೆ ವಿಸ್ತರಿಸಬಹುದಾಗಿದೆ . Y9a 4G , -, v5.1, / ಮತ್ತು 3.5mm ಹೆಡ್‌ಫೋನ್ ಜ್ಯಾಕ್‌ಗೆ ಬೆಂಬಲದೊಂದಿಗೆ ಬರುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿರುವ ಸೆನ್ಸರ್ , ಗೈರೊಸ್ಕೋಪ್, ದಿಕ್ಸೂಚಿ ಮತ್ತು ಗುರುತ್ವಾಕರ್ಷಣೆ ಸೆನ್ಸರ್ ಒಳಗೊಂಡಿವೆ. Y9a 4,300mAh ಬ್ಯಾಟರಿಯೊಂದಿಗೆ ಟೈಪ್- ಮೂಲಕ 40W ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬರುತ್ತದೆ. ಸ್ಮಾರ್ಟ್ಫೋನ್ 163.5x76.5x8.95mm ಅಳತೆ ಮತ್ತು 197 ಗ್ರಾಂ ತೂಗುತ್ತದೆ.