: ಸ್ವಂತ ಖರ್ಚಿನಲ್ಲಿ ಗಣಿತದ ಲ್ಯಾಬ್ ನಿರ್ಮಾಣ ಮಾಡಿದ ಶಿಕ್ಷಕ ಯಾದಗಿರಿ () ಜಿಲ್ಲೆ ಶಹಾಪುರ ತಾಲ್ಲೂಕಿನ ಸಗರ ಪ್ರೌಢಶಾಲೆಯ ಶಿಕ್ಷಕ ವಿಶ್ವನಾಥ್ ವಿನೂತನ ಪ್ರಯೋಗ ಮಾಡಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಗಣಿತದ ಲ್ಯಾಬ್ ( ) ನಿರ್ಮಾಣ ಮಾಡಿದ್ದಾರೆ. ಯಾದಗಿರಿ (ಜ. 26):ಇಲ್ಲಿನ ಶಹಾಪುರ ತಾಲ್ಲೂಕಿನ ಸಗರ ಪ್ರೌಢಶಾಲೆಯ ಶಿಕ್ಷಕ ವಿಶ್ವನಾಥ್ ವಿನೂತನ ಪ್ರಯೋಗ ಮಾಡಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಗಣಿತದ ಲ್ಯಾಬ್ ( ) ನಿರ್ಮಾಣ ಮಾಡಿದ್ದಾರೆ. ಪ್ರಮೇಯಗಳು, ರೇಖಾಗಣಿತ, ಸ್ಕೇಲ್, ತ್ರಿಭುಜ ಮಾದರಿಗಳು, ಗಣಿತಜ್ಞರ ಪರಿಚಯ ಮಾಡಿಕೊಡಲಾಗಿದೆ. : ಕೊನೆಗೂ ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು'ನಮ್ಮ ವಿದ್ಯಾರ್ಥಿಗಳು ಸುಲಭವಾಗಿ ಗಣಿತವನ್ನು ಕಲಿಯಲಿ, ಅವರಿಗೆ ಆಸಕ್ತಿ ಬರಲಿ ಎಂದು ನಾನು ಈ ಪ್ರಯೋಗ ಮಾಡಿದ್ದೇನೆ. ವಿದ್ಯಾರ್ಥಿಗಳು ಕಲಿಯುವುದು ನೋಡಿ ಖುಷಿಯಾಗುತ್ತದೆ' ಎಂದು ಶಿಕ್ಷಕ ವಿಶ್ವನಾಥ್ ಹೇಳಿದ್ದಾರೆ. ಯಾದಗಿರಿ (ಜ. 26):ಇಲ್ಲಿನ ಶಹಾಪುರ ತಾಲ್ಲೂಕಿನ ಸಗರ ಪ್ರೌಢಶಾಲೆಯ ಶಿಕ್ಷಕ ವಿಶ್ವನಾಥ್ ವಿನೂತನ ಪ್ರಯೋಗ ಮಾಡಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಗಣಿತದ ಲ್ಯಾಬ್ ( ) ನಿರ್ಮಾಣ ಮಾಡಿದ್ದಾರೆ. ಪ್ರಮೇಯಗಳು, ರೇಖಾಗಣಿತ, ಸ್ಕೇಲ್, ತ್ರಿಭುಜ ಮಾದರಿಗಳು, ಗಣಿತಜ್ಞರ ಪರಿಚಯ ಮಾಡಿಕೊಡಲಾಗಿದೆ. : ಕೊನೆಗೂ ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು 'ನಮ್ಮ ವಿದ್ಯಾರ್ಥಿಗಳು ಸುಲಭವಾಗಿ ಗಣಿತವನ್ನು ಕಲಿಯಲಿ, ಅವರಿಗೆ ಆಸಕ್ತಿ ಬರಲಿ ಎಂದು ನಾನು ಈ ಪ್ರಯೋಗ ಮಾಡಿದ್ದೇನೆ. ವಿದ್ಯಾರ್ಥಿಗಳು ಕಲಿಯುವುದು ನೋಡಿ ಖುಷಿಯಾಗುತ್ತದೆ' ಎಂದು ಶಿಕ್ಷಕ ವಿಶ್ವನಾಥ್ ಹೇಳಿದ್ದಾರೆ.