ನಾಲ್ಕು ರಿಯರ್ ಕ್ಯಾಮೆರಾಗಳೊಂದಿಗೆ ಫೆ. 9ಕ್ಕೆ 11S ಭಾರತಕ್ಕೆ ಎಂಟ್ರಿ! 11S ಭಾರತದ ಬಿಡುಗಡೆ ದಿನಾಂಕವನ್ನು ಫೆಬ್ರವರಿ 9 ಕ್ಕೆ ನಿಗದಿಪಡಿಸಲಾಗಿದೆ ಎಂದು ಶಾಓಮಿ ಉಪ ಬ್ರಾಂಡ್ ರೆಡ್‌ಮಿ ಸೋಮವಾರ ಪ್ರಕಟಿಸಿದೆ. ಹೊಸ ರೆಡ್‌ಮಿ ಫೋನ್ ಕ್ವಾಡ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. : 11S ಭಾರತದ ಬಿಡುಗಡೆ ದಿನಾಂಕವನ್ನು ಫೆಬ್ರವರಿ 9 ಕ್ಕೆ ನಿಗದಿಪಡಿಸಲಾಗಿದೆ ಎಂದು ಶಾಓಮಿ ಉಪ ಬ್ರಾಂಡ್ ರೆಡ್‌ಮಿ ಸೋಮವಾರ ಪ್ರಕಟಿಸಿದೆ. ಹೊಸ ರೆಡ್‌ಮಿ ಫೋನ್ ಕ್ವಾಡ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ. 11S ಬಗ್ಗೆ ಕಳೆದ ಕೆಲವು ದಿನಗಳಿಂದ ಹಲವು ವದಂತಿಗಳ ಹರಿದಾಡುತ್ತಿದ್ದವು. ಫೋನ್ ಡಿಸ್ಪ್ಲೇಯೊಂದಿಗೆ ಬರಬಹುದು. ಭಾರತದಲ್ಲಿ 11S ಜೊತೆಗೆ ಪ್ರಸ್ತುತ ತನ್ನ ಜಾಗತಿಕ 11 ಸರಣಿಯ ಬಿಡುಗಡೆಯ ತಯಾರಿಯಲ್ಲಿ ನಿರತವಾಗಿದೆ. 11 ಮಾದರಿಗಳನ್ನು ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಲಾಗಿತ್ತು. ಅಧಿಕೃತ ರೆಡ್‌ಮಿ ಇಂಡಿಯಾ ಖಾತೆಯು 11S ಟೀಸರ್ ಬಿಡುಗಡೆ ಮಾಡಿದೆ. ಬಿಡುಗಡೆ ದಿನಾಂಕದ ಪ್ರಕಟಣೆಯ ಜೊತೆಗೆ ಶಾಓಮಿ 11S ಬ್ಯಾಕ್‌ ಪ್ಯಾನೆಲ್ ತೋರಿಸುವ ಟೀಸರ್ ಚಿತ್ರವನ್ನು ಹಂಚಿಕೊಂಡಿದೆ. 108-ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಹೊಂದಿರುವ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಬಹಿರಂಗಪಡಿಸುತ್ತದೆ. ಹೊಸ ಫೋನ್ 4G ಸಂಪರ್ಕದೊಂದಿಗೆ ಬರಲಿದೆ ಮತ್ತು 5G ಬೆಂಬಲವನ್ನು ಹೊಂದಿಲ್ಲದಿರಬಹುದು ಎಂದು ಟೀಸರ್ ಸೂಚಿಸುತ್ತದೆ.‌ ಇದು 5G ಸಂಪರ್ಕದ ಬಗ್ಗೆ ಯಾವುದೇ ಉಲ್ಲೇಖಗಳನ್ನು ಹೊಂದಿಲ್ಲ ಜತೆಗೆ ಇದು 5G ಸಂಪರ್ಕವನ್ನು ಹೊಂದಿರುವ ಮಾರುಕಟ್ಟೆಯಲ್ಲಿನ ಇತರ ಬಜೆಟ್ ಫೋನ್‌ಗಳಿಗಿಂತ ಭಿನ್ನವಾಗಿದೆ. ಇದನ್ನೂ ಓದಿ: K50 : ಗೇಮಿಂಗ್ ಸ್ಮಾರ್ಟ್‌ಫೋನ್ ಮಾಹಿತಿ ಸೋರಿಕೆ, ಏನೆಲ್ಲ ವಿಶೇಷತೆ? ಹೋಲ್-ಪಂಚ್ ಕ್ಯಾಮೆರಾ:ಶಾಓಮಿ ಈ ತಿಂಗಳ ಆರಂಭದಲ್ಲಿ ದೇಶದಲ್ಲಿ 11S ಬಿಡುಗಡೆ ಬಗ್ಗೆ ಮಾಹಿತಿ ನೀಡಲು ಪ್ರಾರಂಭಿಸಿತ್ತು. ಅಧಿಕೃತ ಟೀಸರ್ ಬಿಡುಗಡೆಯಾದ ಸ್ವಲ್ಪ ಸಮಯದ ನಂತರ ಅದರ ಕೆಲವು ರೆಂಡರ್‌ಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದವು. ಫೋನ್ ಮುಂಭಾಗದಲ್ಲಿ ಕೇಂದ್ರೀಯವಾಗಿ ಜೋಡಿಸಲಾದ ಹೋಲ್-ಪಂಚ್ ಕ್ಯಾಮೆರಾದೊಂದಿಗೆ ಬರಬಹುದು ಎಂದು ರೆಂಡರ್‌ಗಳು ಸೂಚಿಸಿವೆ. ಇದು ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಸಹ ಸೂಚಿಸುತ್ತದೆ. 11S 108-ಮೆಗಾಪಿಕ್ಸೆಲ್ HM2 ಪ್ರಾಥಮಿಕ ಕ್ಯಾಮೆರಾ ಹೊಂದಿದೆ, ಜೊತೆಗೆ 8-ಮೆಗಾಪಿಕ್ಸೆಲ್ IMX355 ಸೆನ್ಸರ್ ಅಲ್ಟ್ರಾ-ವೈಡ್ ಲೆನ್ಸ್, 2-ಮೆಗಾಪಿಕ್ಸೆಲ್ OV2A ಮ್ಯಾಕ್ರೋ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ ಎಂದು ಹೇಳಲಾಗುತ್ತದೆ. . ಮತ್ತೊಂದು ವರದಿಯು ಇತ್ತೀಚೆಗೆ 11S ನಲ್ಲಿ ಡಿಸ್ಪ್ಲೇ ಇರುವಿಕೆಯನ್ನೂ ಸೂಚಿಸಿದೆ. ಇದನ್ನೂ ಓದಿ: 11i 5G: ಕೇವಲ 15 ನಿಮಿಷದಲ್ಲಿ ಸ್ಮಾರ್ಟ್‌ಫೋನ್ ಕಂಪ್ಲೀಟ್‌ ಚಾರ್ಜ್‌: ಬೆಲೆ ಎಷ್ಟು? ಕೆಲ ದಿನಗಳ ಹಿಂದೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ () ಮತ್ತು ಥೈಲ್ಯಾಂಡ್‌ನ ರಾಷ್ಟ್ರೀಯ ಪ್ರಸಾರ ಮತ್ತು ದೂರಸಂಪರ್ಕ ಆಯೋಗ () ಸೇರಿದಂತೆ ಕೆಲವು ಪ್ರಮಾಣೀಕರಣ ಪಟ್ಟಿಗಳಲ್ಲಿ 11S ಕಾಣಿಸಿಕೊಂಡಿದೆ. ಶಾಓಮಿ ಜನವರಿ 26 ರಂದು 11 ಸರಣಿಯ ಜಾಗತಿಕ ಬಿಡುಗಡೆಯನ್ನು ಆಯೋಜಿಸುತ್ತಿದೆ, ಅಲ್ಲಿ 11 4G, 11 5G, 11 ಮತ್ತು 11 + ನ ಹೊಸ ರೂಪಾಂತರಗಳನ್ನು ನೋಡಬಹುದು. ಕಳೆದ ವರ್ಷ ಚೀನಾದಲ್ಲಿ ಬಿಡುಗಡೆಯಾದ 11 ಸರಣಿಯಲ್ಲಿ ಫೋನ್‌ಗಳು ಹಲವಾರು ವ್ಯತ್ಯಾಸಗಳನ್ನು ಹೊಂದಿವೆ ಎಂದು ವದಂತಿಗಳಿವೆ.