, ವಾರ್ಷಿಕ ಯೋಜನೆ ಬಿಡುಗಡೆ! ಯೂಟ್ಯೂಬ್ ಪ್ರೀಮಿಯಂ ಮತ್ತು ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ ಎರಡೂ ವಾರ್ಷಿಕ ಯೋಜನೆಗಳು ಪ್ರಸ್ತುತ ಭಾರತ ಮತ್ತು ಯುಎಸ್ ಸೇರಿದಂತೆ ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗಿವೆ :12-ತಿಂಗಳ ಸಂಪೂರ್ಣ ಚಂದಾದಾರಿಕೆ ಪಡೆಯಲು ಬಳಕೆದಾರರಿಗೆ ಮತ್ತು ವಾರ್ಷಿಕ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಯೂಟ್ಯೂಬ್ ತನ್ನ ಮಾದರಿಗಳನ್ನು ಮಾಸಿಕ ಮತ್ತು ತ್ರೈಮಾಸಿಕ ಆಧಾರದ ಮೇಲೆ ಬಿಡುಗಡೆ ಮಾಡಿದ ಹಲವು ವರ್ಷಗಳ ನಂತರ ಈಗ ಈ ಹೊಸ ಪ್ಲ್ಯಾನ್‌ ಸೇರ್ಪಡೆ ಮಾಡಿದೆ. ಯೂಟ್ಯೂಬ್ ಪ್ರೀಮಿಯಂ ಮತ್ತು ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ ಎರಡೂ ವಾರ್ಷಿಕ ಯೋಜನೆಗಳು ಪ್ರಸ್ತುತ ಭಾರತ ಮತ್ತು ಯುಎಸ್ ಸೇರಿದಂತೆ ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗಿವೆ. ಪರಿಚಯಾತ್ಮಕ ಕೊಡುಗೆಯಾಗಿ, ಯೂಟ್ಯೂಬ್ ಆರಂಭದಲ್ಲಿ ವಾರ್ಷಿಕ ಯೋಜನೆಗಳೊಂದಿಗೆ ರಿಯಾಯಿತಿಗಳನ್ನು ನೀಡುತ್ತಿದೆ. ಬಳಕೆದಾರರು ತಮ್ಮ ಆ್ಯಡ್ರಾಯ್ಡ್ ಸಾಧನಗಳಿಂದ ಅಥವಾ ವೆಬ್ ಮೂಲಕ ವಾರ್ಷಿಕ ಯೋಜನೆಗಳಿಗೆ ಚಂದಾದಾರರಾಗಬಹುದು.‌ ಆರಂಭದಲ್ಲಿ 9to5Google ವರದಿ ಮಾಡಿದಂತೆ, ಮತ್ತು ವೈಯಕ್ತಿಕ ಬಳಕೆದಾರರಿಗೆ ವಾರ್ಷಿಕ ಯೋಜನೆಗಳೊಂದಿಗೆ ಈಗ ಲಭ್ಯವಿದೆ. ಇದರರ್ಥ ವಿದ್ಯಾರ್ಥಿಗಳು ಮತ್ತು ಕುಟುಂಬ ಸದಸ್ಯರೊಂದಿಗೆ ಬಳಕೆದಾರರು ತಮ್ಮ ಖಾತೆಗಳಿಗೆ ವಾರ್ಷಿಕ ಯೋಜನೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದನ್ನೂ ಓದಿ: 10 ಬಿಲಿಯನ್ ವೀಕ್ಷಣೆ ಪಡೆದ ಮೊದಲ ಯೂಟ್ಯೂಬ್ ವೀಡಿಯೊ! :ಯೂಟ್ಯೂಬ್ ಈ ಹೊಸ ಪ್ಲ್ಯಾನ್‌ಗಳಲ್ಲಿ ಪ್ರಚಾರದ ಕೊಡುಗೆಯನ್ನು ನೀಡುತ್ತಿದ್ದು ಗ್ರಾಹಕರಿಗೆ ವಾರ್ಷಿಕ ಯೋಜನೆಗಳಲ್ಲಿ ಜನವರಿ 23 ರವರೆಗೆ ರಿಯಾಯಿತಿಗಳನ್ನು ನೀಡಲಾಗುತ್ತದೆ. ಈ ಕೊಡುಗೆಯು ಯೂಟ್ಯೂಬ್ ಪ್ರೀಮಿಯಂಗಾಗಿ ವಾರ್ಷಿಕ ಯೋಜನೆಯನ್ನು ರೂ. 1,159 (ಯುಎಸ್‌ನಲ್ಲಿ $107.99) ಹಾಗೂ ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂನ ವಾರ್ಷಿಕ ಯೋಜನೆಯು ರೂ. 889 ( ನಲ್ಲಿ $89.99) ರಿಯಾಯಿತಿ ದರದಲ್ಲಿ ಲಭ್ಯವಿದೆ. ಪ್ರಚಾರದ ಆಫರ್ ಮುಗಿದ ನಂತರ ಭಾರತದಲ್ಲಿ ಬಳಕೆದಾರರು ಎಷ್ಟು ಪಾವತಿಸಬೇಕಾಗುತ್ತದೆ ಎಂಬ ವಿವರಗಳು ಇನ್ನೂ ಬಹಿರಂಗವಾಗಿಲ್ಲ. ಆದಾಗ್ಯೂ, ಪ್ರಚಾರದ ಕೊಡುಗೆಯು ಒಮ್ಮೆ ಕೊನೆಗೊಂಡಾಗ ಯೂಟ್ಯೂಬ್ ಪ್ರೀಮಿಯಂನ ವಾರ್ಷಿಕ ಯೋಜನೆಯು ಸಾಮಾನ್ಯವಾಗಿ $119.99ಗೆ ಹಾಗೂ ಯೂಟ್ಯೂಬ್ ಮ್ಯೂಸಿಕ್ ಪ್ರೀಮಿಯಂ ಅನ್ನು $99.99 ಕ್ಕೆ ನೀಡಲಾಗುತ್ತದೆ ಎಂದು 9to5Google ಉಲ್ಲೇಖಿಸಿದೆ. ಸೀಮಿತ ದೇಶಗಳಲ್ಲಿ ಲಭ್ಯ:ಸಾಮಾನ್ಯವಾಗಿ, ತಿಂಗಳಿಗೆ ರೂ.129ನಲ್ಲಿ ಲಭ್ಯವಿದೆ ( ನಲ್ಲಿ $11.99) ಮತ್ತು ತಿಂಗಳಿಗೆ ರೂ. 99 ( ನಲ್ಲಿ $9.99) ಲಭ್ಯವಿದೆ. ವಾರ್ಷಿಕ ಯೋಜನೆಗಳು ಪ್ರಸ್ತುತ ಭಾರತ, ಬ್ರೆಜಿಲ್, ಕೆನಡಾ, ಜರ್ಮನಿ, ಜಪಾನ್, ರಷ್ಯಾ, ಥೈಲ್ಯಾಂಡ್, ಟರ್ಕಿ ಮತ್ತು ನಲ್ಲಿ ಲಭ್ಯವಿದೆ ಎಂದು ಪುಟದಲ್ಲಿ ತಿಳಿಸಲಾಗಿದೆ. ಹೊಸ ಚಂದಾದಾರರ ಜೊತೆಗೆ, ಈಗ ಮತ್ತು ಚಂದಾದಾರಿಕೆಯಲ್ಲಿರುವ ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ಸದಸ್ಯತ್ವವನ್ನು ರದ್ದುಗೊಳಿಸಿ ಮತ್ತು ಹೊಸದಾಗಿ ಸೈನ್ ಅಪ್ ಮಾಡಿದ ನಂತರ ವಾರ್ಷಿಕ ಯೋಜನೆಗಳ ಲಾಭ ಪಡೆದುಕೊಳ್ಳಬಹುದು. ಹೆಚ್ಚುವರಿಯಾಗಿ, ಒಂದು ತಿಂಗಳು ಅಥವಾ ಮೂರು ತಿಂಗಳ ಪ್ರಿಪೇಯ್ಡ್ ಯೋಜನೆಯಲ್ಲಿರುವ ಭಾರತದಲ್ಲಿನ ಚಂದಾದಾರರು ತಮ್ಮ ಪ್ರಿಪೇಯ್ಡ್ ಪ್ಲಾನ್ ಅವಧಿ ಮುಗಿದ ನಂತರ ವಾರ್ಷಿಕ ಯೋಜನೆಗಳಿಗೆ ವರ್ಗಾಯಿಸಲ್ಪಡುತ್ತಾರೆ. ಇದನ್ನೂ ಓದಿ: , - : 2 ವೆಬ್ ಸೈಟ್, 20 ಯೂಟ್ಯೂಬ್ ಚಾನೆಲ್ ಬ್ಯಾನ್! ಸಾಧನಗಳಿಗೆ - ಆಯ್ಕೆ ಇಲ್ಲ: ಮತ್ತು ವೆಬ್‌ನಲ್ಲಿರುವ ಬಳಕೆದಾರರು ವಾರ್ಷಿಕ ಯೋಜನೆಗೆ ಸೈನ್ ಅಪ್ ಮಾಡಬಹುದು. ಆದಾಗ್ಯೂ, ಐಒಎಸ್ ಸಾಧನಗಳಿಗೆ - - ಆಯ್ಕೆಯನ್ನು ಇನ್ನೂ ಒದಗಿಸಿಲ್ಲ. ಹಾಗಾಗಿ ವಾರ್ಷಿಕ ಚಂದಾದಾರಿಕೆಯನ್ನು ಖರೀದಿಸಲು ಬಯಸುವ ಮತ್ತು ಬಳಕೆದಾರರು ತಮ್ಮ ಖರೀದಿಯನ್ನು ಕಂಪ್ಯೂಟರ್ ಅಥವಾ ಮೊಬೈಲ್ ವೆಬ್ ಬ್ರೌಸರ್‌ನಲ್ಲಿ ಮಾಡಬೇಕಾಗುತ್ತದೆ. ವಾರ್ಷಿಕ ಯೋಜನೆಗಳನ್ನು ಆಯ್ಕೆ ಮಾಡುವ ಬಳಕೆದಾರರಿಗೆ ಮುಖ್ಯವಾಗಿ ಭಾಗಶಃ ಮರುಪಾವತಿ () ಬೆಂಬಲವನ್ನು ಒದಗಿಸಿಲ್ಲ. ಯೋಜನೆಗಳ ಪಾವತಿಯು ಪ್ರಿಪೇಯ್ಡ್ ಆಧಾರವಾಗಿದ್ದು ಪುನರಾವರ್ತಿತವಲ್ಲದ ಪೇಮೆಂಟ್‌ ( -) ಆಗಿವೆ. ಹಾಗಾಗಿ ವಾರ್ಷಿಕ ಯೋಜನೆ ಅವಧಿ ಮುಗಿದ ನಂತರ ನೀವು ಚಂದಾದಾರಿಕೆಯನ್ನು ಮತ್ತೆ ಖರೀದಿಸಬೇಕಾಗುತ್ತದೆ.