9RT, Z2 ಇಯರ್‌ ಫೋನ್ ಜ. 14ರಂದು ಭಾರತದಲ್ಲಿ ಬಿಡುಗಡೆ! ಟ್ವೀಟ್‌ಗಳ ಮೂಲಕ 9RT ಮತ್ತು Z2 ಇಯರ್‌ಫೋನ್ ಬಿಡುಗಡೆಯನ್ನು ಬಹಿರಂಗಗೊಳಿಸಿದೆ. : 9RT ಮತ್ತು Z2 () ಇಯರ್‌ಫೋನ್‌ಗಳ ಜನವರಿ 14 ಕ್ಕೆ ಭಾರತದ ಬಿಡುಗಡೆಯಾಗಲಿವೆ . ಈ ಎರಡು ಸಾಧನಗಳ ಆಗಮನವನ್ನು ಎರಡು ಪ್ರತ್ಯೇಕ ಟ್ವೀಟ್‌ಗಳ ಮೂಲಕ ಬಹಿರಂಗಗೊಳಿಸಿದ ಬಳಿಕ ಕೆಲವು ಗಂಟೆಗಳ ನಂತರ ಸುದ್ದಿ ಬಂದಿದೆ. 9RT ಮತ್ತು Z2 ಅನ್ನು ಈಗಾಗಲೇ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಸ್ಮಾರ್ಟ್ಫೋನ್ ಮೇಲೆ ರನ್ ಮಾಡುತ್ತದೆ ಮತ್ತು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. Z2 38 ಗಂಟೆಗಳ ಬ್ಯಾಟರಿ ಲೈಫ್ ನೀಡುತ್ತದೆ ಮತ್ತು () ಯೊಂದಿಗೆ ಬರುತ್ತದೆ. 9RT ಮತ್ತು Z2 ಬಿಡುಗಡೆ ಲೈವ್‌ಸ್ಟ್ರೀಮ್ 9RT ಮತ್ತು Z2 ಅನ್ನು ಜನವರಿ 14 ರಂದು ಸಂಜೆ 5 ಗಂಟೆಗೆ () ವರ್ಚುವಲ್ ವಿಂಟರ್ ಎಡಿಷನ್‌ ಲಾಂಚ್ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಬಿಡುಗಡೆಯನ್ನು ಇಂಡಿಯಾದ ಯುಟ್ಯೂಬ್ ಚಾನಲ್‌ನಲ್ಲಿ ಲೈವ್‌ಸ್ಟ್ರೀಮ್ ‌( ) ಮಾಡಲಾಗುತ್ತದೆ. ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 'ನೋಟಿಫೈ ಮಿ' ಪುಟವನ್ನು ಲೈವ್ ಮಾಡಿದ್ದು ಇದನ್ನು ಕ್ಲಿಕ್ ಮಾಡುವುದರ ಮೂಲಕ ಲೈವ್‌ ನೋಟಿಫಿಕೇಶನ್‌ ಪಡೆಯಬಹುದು. 9RT 9RT 11 ಆಧಾರಿತ ನಲ್ಲಿ ರನ್ ಆಗುತ್ತದೆ. ಇದು 20:9 ಅಸ್ಪೆಕ್ಟ್‌ ರೆಶ್ಯೋ ಮತ್ತು 120Hz ರಿಫ್ರೆಶ್ ದರದೊಂದಿಗೆ 6.62-ಇಂಚಿನ -+ (1,080x2,400 ಪಿಕ್ಸೆಲ್‌ಗಳು) E4 ಡಿಸ್‌ಪ್ಲೇಯನ್ನು ಹೊಂದಿದೆ. ಸ್ಮಾರ್ಟ್ಫೋನ್ 888 ನಿಂದ ಚಾಲಿತವಾಗಿದೆ. ಇದು 12GB ಯ LPDDR5 ಮತ್ತು 256GB ವರೆಗಿನ ಸಂಗ್ರಹಣೆಯೊಂದಿಗೆ ಬರಲಿದೆ. ಇದನ್ನೂ ಓದಿ: : 40 ಗಂಟೆಗಳ ಬ್ಯಾಟರಿ ಲೈಫ್‌ನೊಂದಿಗೆ ನೆಕ್‌ಬ್ಯಾಂಡ್ ಇಯರ್‌ಫೋನ್‌ ಬಿಡುಗಡೆ! ಫೋಟೊಗ್ರಾಫಿಗಾಗಿ, 9RT ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದ್ದು 50-ಮೆಗಾಪಿಕ್ಸೆಲ್ ಸೋನಿ IMX766 ಪ್ರಾಥಮಿಕ ಸೆನ್ಸರ್, 16-ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸರ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್‌ ಹೊಂದಿದೆ . ಇದು ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ 16-ಮೆಗಾಪಿಕ್ಸೆಲ್ ಸೋನಿ IMX471 ಕ್ಯಾಮೆರಾದೊಂದಿಗೆ ಬರುತ್ತದೆ. ಫೋನ್ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ, 65T (ನಿಮ್ಮ ಸಾಧನವನ್ನು ವೇಗವಾಗಿ ಚಾರ್ಜ್ ಮಾಡಲು ನಲ್ಲಿ ವೈರ್ಡ್ ಅಥವಾ ವೈರ್‌ಲೆಸ್ ತಂತ್ರಜ್ಞಾನ) ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 4,500mAh ಬ್ಯಾಟರಿ ಹೊಂದಿದೆ. Z2 Z2 ಇಯರ್‌ಫೋನ್‌ಗಳು 11mm ಡೈನಾಮಿಕ್ ಡ್ರೈವರ್‌ಗಳನ್ನು ( ) ಹೊಂದಿವೆ ಮತ್ತು ಬ್ಲೂಟೂತ್ v5.2 ಸಂಪರ್ಕದೊಂದಿಗೆ ಬರುತ್ತವೆ. ಇದು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಷನ್ () ಬೆಂಬಲವನ್ನು ಹೊಂದಿದೆ. Z2 ಒಂದೇ ಚಾರ್ಜ್‌ನಲ್ಲಿ 38 ಗಂಟೆಗಳ ಬ್ಯಾಟರಿ ಲೈಫ್ ನೀಡುತ್ತದೆ ಎಂದು ಹೇಳಲಾಗಿದೆ. ಬಡ್ಸ್ ಫ್ಲ್ಯಾಶ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದ್ದು, 10 ನಿಮಿಷಗಳ ಚಾರ್ಜಿಂಗ್‌ನಲ್ಲಿ 5 ಗಂಟೆಗಳವರೆಗೆ ಲಿಸ್‌ನಿಂಗ್ ಸಮಯವನ್ನು ನೀಡುತ್ತದೆ. ಅವುಗಳು ಟಚ್‌ ಕಂಟ್ರೋಲ್‌ಗಳೊಂದಿಗೆ ಬರುತ್ತವೆ ಮತ್ತು ಅನ್ನು ಒಳಗೊಂಡಿರುತ್ತವೆ. ಇದನ್ನೂ ಓದಿ: ಹಣ ಪಾವತಿ ಸೇರಿ ಡಿಜಿಟಲ್ ವಹಿವಾಟು ಸುರಕ್ಷಿತವಾಗಿಸುವುದು ಹೇಗೆ? ಇಲ್ಲಿವೆ ಟಿಪ್ಸ್!