2, 2 50MP ಕ್ಯಾಮೆರಾ, 5000mAh ಬ್ಯಾಟರಿಯೊಂದಿಗೆ ಬಿಡುಗಡೆ: ಬೆಲೆ ಎಷ್ಟು? 2 ಮತ್ತು 2 ಅನ್ನು ಮಂಗಳವಾರ, ಜನವರಿ 4 ರಂದು ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಇದರಿಂದಿಗೆ ಒಂದು ವಿಶೇಷ ಆವೃತ್ತಿಯ 2 ಅನ್ನು ಕೂಡ ಘೋಷಿಸಿದೆ. : 2 ಮತ್ತು 2 ಅನ್ನು ಮಂಗಳವಾರ, ಜನವರಿ 4 ರಂದು ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. 2 ಇತ್ತೀಚಿನ 8 1 , 2K ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ ಡಿಸ್ಪ್ಲೇ, 50ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಸೇರಿದಂತೆ ಇತರ ಪ್ರಮುಖ ಫೀಚರ್‌ಗಳೊಂದಿಗೆ ಬರುತ್ತದೆ. 2 888 , -+ ಡಿಸ್ಪ್ಲೇ ಮತ್ತು 50-ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 2 ಮತ್ತು 2 ಎರಡೂ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 12 ನಲ್ಲಿ ರನ್ ಆಗಲಿದ್ದು, ಕಂಪನಿಯ 3.0 ಸ್ಕಿನ್ ಜತೆಗೆ ಬರಲಿವೆ. 2, 2 ಬೆಲೆ, ಲಭ್ಯತೆ 2 Proಬೇಸ್ 8GB ಮತ್ತು 128GB ಸ್ಟೋರೇಜ್ ರೂಪಾಂತರಕ್ಕಾಗಿ ಚೀನಾದಲ್ಲಿ 3,699 (ಸುಮಾರು ರೂ. 43,300) ಆರಂಭಿಕ ಬೆಲೆಯನ್ನು ಹೊಂದಿದೆ. ಸ್ಮಾರ್ಟ್‌ಫೋನ್ 12GB + 256GB ಸ್ಟೋರೇಜ್ ಮತ್ತು 12GB + 512GB ಸ್ಟೋರೇಜ್ ರೂಪಾಂತರದಲ್ಲಿ ಲಭ್ಯವಿರುತ್ತದೆ. 2 ಅನ್ನು ಪೇಪರ್ ಗ್ರೀನ್, ಪೇಪರ್ ವೈಟ್, ಸ್ಟೀಲ್ ಬ್ಲಾಕ್ ಮತ್ತು ಟೈಟಾನಿಯಂ ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುವುದು. ಇದನ್ನೂ ಓದಿ: 9i : 50MP ಪ್ರೈಮರಿ ಕ್ಯಾಮೆರಾ, 5000mAh ಬ್ಯಾಟರಿಯೊಂದಿಗೆ ಶೀಘ್ರದಲ್ಲೇ ಬಿಡುಗಡೆ? 2ಬೇಸ್ 8GB ಮತ್ತು 128GB ಸ್ಟೋರೇಜ್ ರೂಪಾಂತರಕ್ಕಾಗಿ 2,599 (ಸುಮಾರು ರೂ. 30,400) ನ ಆರಂಭಿಕ ಬೆಲೆಯನ್ನು ಹೊಂದಿದೆ. ಕಂಪನಿಯು 2 ಅನ್ನು 8GB +256GB ಸಂಗ್ರಹಣೆಯಲ್ಲಿ ಮತ್ತು 12GB + 256GB ಸ್ಟೋರೇಜ್ ರೂಪಾಂತರದಲ್ಲಿ ಮಾರಾಟ ಮಾಡಲಾಗುವುದು. ಪೇಪರ್ ಗ್ರೀನ್, ಪೇಪರ್ ವೈಟ್, ಸ್ಟೀಲ್ ಬ್ಲಾಕ್ ಮತ್ತು ಟೈಟಾನಿಯಂ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಸ್ಮಾರ್ಟ್‌ಫೋನ್ ಲಭ್ಯವಿರಲಿದೆ. ಒಂದು ವಿಶೇಷ ಆವೃತ್ತಿಯ 2 ಅನ್ನು ಕೂಡ ಘೋಷಿಸಿದೆ, ಇದು ಡ್ರ್ಯಾಗನ್ ಬಾಲ್ ರೂಪಾಂತರದಲ್ಲಿ ಒಂದೇ 12GB + 256GB ರೂಪಾಂತರದಲ್ಲಿ ಲಭ್ಯವಿರುತ್ತದೆ, ಇದನ್ನು 2999 (ಸುಮಾರು ರೂ. 34,200) ಗೆ ಮಾರಾಟ ಮಾಡಲಾಗುವುದು. 2 2 120Hz ರಿಫ್ರೆಶ್ ದರದೊಂದಿಗೆ 6.62-ಇಂಚಿನ -+ E4 ಡಿಸ್ಪ್ಲೇಯನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಇತ್ತೀಚೆಗೆ ಬಿಡುಗಡೆಯಾದ ಸ್ನಾಪ್‌ಡ್ರಾಗನ್ 888 ಯೊಂದಿಗೆ ಚಾಲಿತವಾಗಿದ್ದು, ಇದು 12GB ಯ ಮತ್ತು 256GB ವರೆಗೆ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಸ್ಮಾರ್ಟ್‌ಫೋನ್ ಕಂಪನಿಯ ಹೊಸ ತಂತ್ರಜ್ಞಾನ ಮತ್ತು coolingನೊಂದಿಗೆ ಬರುತ್ತದೆ. ಇದು ಗರಿಷ್ಠ ಕಾರ್ಯಕ್ಷಮತೆಗಾಗಿ 3 ಡಿಗ್ರಿಗಳವರೆಗೆ ತಂಪಾಗಿಸುವಿಕೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: : ಭಾರತದಲ್ಲಿ ಶಾಓಮಿ ನಂ.1 : ಸ್ಯಾಮಸಂಗ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ ! ಸೋನಿ IMX776 ಸೆನ್ಸರ್ ಒಳಗೊಂಡಿರುವ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿರುವ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಸ್ಮಾರ್ಟ್‌ಫೋನ್ ಸಜ್ಜುಗೊಂಡಿದೆ. 2 ಸಹ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾದೊಂದಿಗೆ ಬರುತ್ತದೆ. ಪ್ರಕಾರ ಸ್ಮಾರ್ಟ್‌ಫೋನ್‌ನ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ.‌ ಕನೆಕ್ಟಿವಿಟಿ ವಿಭಾಗದಲ್ಲಿ 2 - 6, 5G, ಬ್ಲೂಟೂತ್ 5.2 ಮತ್ತು ಸಂಪರ್ಕದೊಂದಿಗೆ ಬರುತ್ತದೆ. ಯುಎಸ್‌ಬಿ ಟೈಪ್-ಸಿ ಪೋರ್ಟ್‌ನಲ್ಲಿ 65W ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಸ್ಮಾರ್ಟ್‌ಫೋನ್ ಹೊಂದಿದೆ. 2 2 6.7-ಇಂಚಿನ 2K (1,440x3,216 ಪಿಕ್ಸೆಲ್‌ಗಳು) ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು ಡಿಸ್ಪ್ಲೇಮೇಟ್‌ನಿಂದ + ಪ್ರಮಾಣೀಕರಣವನ್ನು ಸಹ ಹೊಂದಿದೆ ಮತ್ತು ಗೊರಿಲ್ಲಾ ಗ್ಲಾಸ್ ವಿಕ್ಟಸ್‌ನಿಂದ ರಕ್ಷಿಸಲ್ಪಟ್ಟಿದೆ. ಕಂಪನಿಯ ಪ್ರಕಾರ, ಸುಧಾರಿತ ಸಂಪರ್ಕ, - 6, 5G ಮತ್ತು ಸಂಪರ್ಕಕ್ಕಾಗಿ ಸ್ಮಾರ್ಟ್‌ಫೋನ್ ಸುಧಾರಿತ ಆಂಟೆನಾ ಮ್ಯಾಟ್ರಿಕ್ಸ್ ವ್ಯವಸ್ಥೆಯನ್ನು ಹೊಂದಿದೆ. ಇದನ್ನೂ ಓದಿ: 10 : ಕ್ಯಾಮೆರಾದೊಂದಿಗೆ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಜ. 11 ರಂದು ಬಿಡುಗಡೆ! ಹೊಸ 2 ಕ್ವಾಲ್‌ಕಾಮ್‌ನ ಇತ್ತೀಚಿನ ಪ್ರಮುಖ 8 1 ಅನ್ನು ಹೊಂದಿದ್ದು 12GB ಮತ್ತು 512GB ಸಂಗ್ರಹದೊಂದಿಗೆ ಬರಲಿದೆ. ಸ್ಮಾರ್ಟ್‌ಫೋನ್ ಕಂಪನಿಯ ಮೋಡೆಮ್‌ನೊಂದಿಗೆ ಸಜ್ಜುಗೊಂಡಿದೆ, ಇದು ಸುಧಾರಿತ ಗೇಮ್‌ಪ್ಲೇಗಾಗಿ 2.0 ಮತ್ತು ಕಡಿಮೆ AIನಂತಹ ಅಪ್ಡೇಟ್‌ಗಳ ಜತೆಗೆ ಬರಲಿದೆ. 2 5,000mAh ಬ್ಯಾಟರಿಯೊಂದಿಗೆ 65W ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿದೆ. ಪ್ರಕಾರ ಸ್ಮಾರ್ಟ್‌ಫೋನ್ 8.18mm ದಪ್ಪ ಮತ್ತು 189gm ತೂಗುವ ಸ್ಲಿಮ್ ವಿನ್ಯಾಸವನ್ನು ಹೊಂದಿದೆ. ಕ್ಯಾಮೆರಾ ವಿಭಾಗದಲ್ಲಿ, 2 50-ಮೆಗಾಪಿಕ್ಸೆಲ್ 766 ಪ್ರಾಥಮಿಕ ಸೆನ್ಸರ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 2 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾದೊಂದಿಗೆ 150-ಡಿಗ್ರಿ ಫೀಲ್ಡ್-ಆಫ್-ವ್ಯೂ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾದೊಂದಿಗೆ ಬರುತ್ತದೆ.