A8: 7040mAh ಬ್ಯಾಟರಿ, ವೇಗದ ಚಾರ್ಜಿಂಗ್‌ನೊಂದಿಗೆ ಶೀಘ್ರದಲ್ಲೇ ಬಿಡುಗಡೆ! A8 ಭಾರತದಲ್ಲಿ ಬಿಡುಗಡೆಯಾಗಲಿದೆ. ಅಧಿಕೃತ ಬಿಡುಗಡೆ ದಿನಾಂಕದ ಘೋಷಣೆಗೆ ಮುಂಚಿತವಾಗಿ ಟ್ಯಾಬ್ಲೆಟ್ ಅನ್ನು ನಲ್ಲಿ ಪಟ್ಟಿ ಮಾಡಲಾಗಿದೆ. :ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್‌ A8ಅನ್ನು ಈ ವರ್ಷದ ಆರಂಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಯಿತು. ಟ್ಯಾಬ್ಲೆಟ್ 10.5-ಇಂಚಿನ ಡಿಸ್ಪ್ಲೇ ಹೊಂದಿದೆ. ಡಿಸ್ಲ್ಪೇ 60Hz ರಿಫ್ರೆಶ್ ದರವನ್ನು ಹೊಂದಿದೆ ಮತ್ತು 1920*1200 ಪಿಕ್ಸೆಲ್‌ಗಳ + ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಇದು ಬದಿಗಳಲ್ಲಿ ಸ್ವಲ್ಪ ದಪ್ಪವಾದ ಬೆಜೆಲ್‌ಗಳನ್ನು ಹೊಂದಿದ್ದು, ಬಲ ಚೌಕಟ್ಟಿನಲ್ಲಿ 5MP ಸೆಲ್ಫೀ ಕ್ಯಾಮೆರಾವನ್ನು ಹೊಂದಿದೆ. A8 ಯುನಿಸೊಕ್ T610 ಆಕ್ಟಾ-ಕೋರ್ ಅನ್ನು ಹೊಂದಿದೆ. ಇದನ್ನು 3GB / 4GB ಮತ್ತು 32GB / 64GB ಮತ್ತು 128GB ಆಂತರಿಕ ಸಂಗ್ರಹಣೆಯ ಆಯ್ಕೆಗಳೊಂದಿಗೆ ಪ್ರಾರಂಭಿಸಲಾಗಿದೆ. ಟ್ಯಾಬ್ಲೆಟ್ 15W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 7040mAh ಬ್ಯಾಟರಿ ಜತೆಗೆ ಬರಲಿದೆ. A8 ಒಂದೇ 8MP ಹಿಂಬದಿಯ ಕ್ಯಾಮೆರಾ ಸೆನ್ಸರ್ ಹೊಂದಿದೆ. ಇದು ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಡಾಲ್ಬಿ ಅಟ್ಮಾಸ್‌ನೊಂದಿಗೆ ಕ್ವಾಡ್-ಸ್ಪೀಕರ್ ಸೆಟಪ್ ಅನ್ನು ಹೊಂದಿದೆ. A8 ಆಂಡ್ರಾಯ್ಡ್ 11 ಆಧಾರಿತ ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಟ್ಯಾಬ್ಲೆಟ್‌ - ಪಿಂಕ್ ಗೋಲ್ಡ್, ಸಿಲ್ವರ್ ಮತ್ತು ಗ್ರೇ ಒಟ್ಟು ನಾಲ್ಕು ಬಣ್ಣಗಳಲ್ಲಿ ಲಭ್ಯವಿರಲಿದೆ. A8 , A8 ಭಾರತದ ಬೆಲೆ ಮತ್ತು ಲಭ್ಯತೆಯ ವಿವರಗಳು ಇನ್ನೂ ಬಹಿರಂಗವಾಗಿಲ್ಲ. A8 ನ ಅಧಿಕೃತ ಬಿಡುಗಡೆ ದಿನಾಂಕವನ್ನು ನಲ್ಲಿನ ಪಟ್ಟಿಯಿಂದ ಬಹಿರಂಗಪಡಿಸಲಾಗಿಲ್ಲ. ಇದು 3GB + 32GB ವೈಫೈ-ಮಾತ್ರ ರೂಪಾಂತರಕ್ಕಾಗಿ (- ) ಸುಮಾರು 19,700 ರೂಗಳ ಆರಂಭಿಕ ಬೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದೆ. ಟ್ಯಾಬ್ಲೆಟ್ ವೈಫೈ + ಸೆಲ್ಯುಲಾರ್ ಆಯ್ಕೆಗಳಲ್ಲಿ ಬರುತ್ತದೆ ಮತ್ತು ಇದರ ಆರಂಭಿಕ ಬೆಲೆ ಸುಮಾರು 24,000 ರೂ. ಆದರೆ ಟ್ಯಾಬ್ಲೆಟ್ ಭಾರತದಲ್ಲಿ ಸುಮಾರು 20,000 ರೂ.ಗೆ ಬಿಡುಗಡೆಯಾಗಲಿದೆ ಎಂದು ನಾವು ನಿರೀಕ್ಷಿಸಬಹುದು. A8 A8 10.5-ಇಂಚಿನ (1,920x1,200 ಪಿಕ್ಸೆಲ್‌ಗಳು) ಡಿಸ್ಪ್ಲೇಯನ್ನು 80 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತದೊಂದಿಗೆ ಹೊಂದಿದೆ. ಇದು ಡ್ರ್ಯಾಗ್ ಮತ್ತು ಸ್ಪ್ಲಿಟ್ ವೈಶಿಷ್ಟ್ಯದೊಂದಿಗೆ - ಅನ್ನು ಬೆಂಬಲಿಸುವ 11-ಆಧಾರಿತ ಸ್ಕಿನ್ ಅನ್ನು ರನ್ ಮಾಡುತ್ತದೆ. ಇದು 4GB ಮತ್ತು 128GB ಸಂಗ್ರಹದೊಂದಿಗೆ ಬಿಡುಗಡೆಯಾಗಿದೆ. ಟ್ಯಾಬ್ಲೆಟ್ ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಕ್ವಾಡ್-ಸ್ಪೀಕರ್ ಸೆಟಪ್ ಅನ್ನು ಹೊಂದಿದೆ. ಕ್ಯಾಮೆರಾ ಕಡೆಗೆ ಗಮನಹರಿಸುವುದಾದರೆ A8 8-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾದೊಂದಿಗೆ ಬರುತ್ತದೆ ಮತ್ತು ಟ್ಯಾಬ್ಲೆಟ್ ವೀಡಿಯೊ ಕರೆಗಳು ಮತ್ತು ಸೆಲ್ಫಿಗಳಿಗಾಗಿ 5-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಟ್ಯಾಬ್ಲೆಟ್ 7,040mAh ಬ್ಯಾಟರಿಯನ್ನು ಹೊಂದಿದೆ. ಇದು ಟೈಪ್-ಸಿ ಮೂಲಕ 15W ನಲ್ಲಿ ಚಾರ್ಜ್ ಆಗುತ್ತದೆ. ಸಂಪರ್ಕ ಆಯ್ಕೆಗಳಲ್ಲಿ 4G , ಡ್ಯುಯಲ್-ಬ್ಯಾಂಡ್ - ಮತ್ತು ಬ್ಲೂಟೂತ್ v5.0 ಸೇರಿವೆ. ಬಯೋಮೆಟ್ರಿಕ್ ಆಯ್ಕೆಗಳು ಮುಖ ಗುರುತಿಸುವಿಕೆಯನ್ನು ಒಳಗೊಂಡಿರುತ್ತವೆ. ಇದು 246.8x161.9x6.9mm ಅಳತೆ ಮತ್ತು 508 ಗ್ರಾಂ ತೂಗುತ್ತದೆ. ಇದನ್ನೂ ಓದಿ: 1) X30: ಮೊಟೊರೊಲಾ ಹೊಸ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಭಾರತದಲ್ಲಿ ಜನವರಿಯಲ್ಲಿ ಬಿಡುಗಡೆ? 2) : ಚೆನ್ನೈನ ಐಫೋನ್ ಕಾರ್ಖಾನೆ ಮೌಲ್ಯಮಾಪನಕ್ಕೆ ಅಧಿಕಾರಿ ನೇಮಿಸಿದ ಆ್ಯಪಲ್‌! 3) : ಇಂಟರ್ನೆಟ್ ಬ್ರೌಸರ್‌ಗಳಲ್ಲಿ ನಿಮ್ಮ ಪಾಸ್‌ವರ್ಡ್‌ ಸೇವ್‌ ಮಾಡುವುದು ಎಷ್ಟು ಸೇಫ್?