13 : ಸುಧಾರಿತ ಪ್ರೈವಸಿ ವೈಶಿಷ್ಟ್ಯಗಳೊಂದಿಗೆ ಶಾಓಮಿಯ ಹೊಸ ಆಂಡ್ರಾಯ್ಡ್ ಸ್ಕಿನ್ ಬಿಡುಗಡೆ! 12 ಸರಣಿಯ ಜೊತೆಗೆ ಶಾಓಮಿ ಡಿಸೆಂಬರ್‌ 28ರಂದು ಸ್ಮಾರ್ಟ್‌ಫೋನ್‌ಗಳಿಗಾಗಿ ಅದರ ಇತ್ತೀಚಿನ ಕಸ್ಟಮ್ ರ‍್ಯಾಮ್‌ 13 ಅನ್ನು ಅನಾವರಣಗೊಳಿಸಿದೆ. ಜತೆಗೆ ಟ್ಯಾಬ್ಲೆಟ್‌ಗಳಿಗಾಗಿ 13 ಅನ್ನು ಕೂಡ ಪರಿಚಯಿಸಿದೆ. : ಡಿಸೆಂಬರ್ 28 ರಂದು ಚೀನಾದಲ್ಲಿ 12 ಸರಣಿಯ ಇತ್ತೀಚಿನ ಪ್ರಮುಖ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಸರಣಿಯಲ್ಲಿ 12, 12 , ಮತ್ತು 12X ಅನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. 12 ಸರಣಿಯ ಜೊತೆಗೆ ಶಾಓಮಿ ಕಂಪನಿಯು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗಾಗಿ ಅದರ ಇತ್ತೀಚಿನ ಕಸ್ಟಮ್ ರ‍್ಯಾಮ್‌ ( ) 13 ಅನ್ನು ಅನಾವರಣಗೊಳಿಸಿದೆ. ಹೊಸ ಆವೃತ್ತಿಯು 12.5 ಅಪ್ಡೇಟ್ ಆವೃತ್ತಿಯಾಗಿದ್ದು ಉತ್ತಮ ಬಳಕೆದಾರ ಅನುಭವವನ್ನು‌ ( ) ನೀಡುತ್ತದೆ ಎಂದು ಹೇಳಲಾಗಿದೆ. 13 ಬಳಕೆದಾರರಿಗೆ ಮೂರು ಹೊಸ ಗೌಪ್ಯತೆ-ಕೇಂದ್ರಿತ () ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡಿದೆ. ಫೇಸ್‌ ವೇರಿಫೀಕೆಶನ್‌ ಪ್ರೋಟೆಕ್ಶನ್, ಪ್ರೈವಸಿ ವಾಟರ್‌ ಮಾರ್ಕಿಂಗ್ ಮತ್ತು ಎಲೆಕ್ಟ್ರಾನಿಕ್ ಫ್ರಾಡ್ ರಕ್ಷಣೆಯನ್ನು ನೀಡುತ್ತಿದೆ. ಇದು 15 ತರಹದ ಅನುಭವವನ್ನು ತರುವ ವಿಜೆಟ್‌ಗಳನ್ನು ಸಹ ಒಳಗೊಂಡಿದೆ. ಮುಂದಿನ ವರ್ಷ ಲಭ್ಯವಾಗುವ ಸ್ಮಾರ್ಟ್‌ವಾಚ್‌ಗಳು, ಸ್ಮಾರ್ಟ್ ಹೋಮ್ ಸಾಧನಗಳು ಮತ್ತು ಟೆಲಿವಿಷನ್‌ಗಳಿಗಾಗಿ MIUIಅನ್ನು ಕಸ್ಟಮ್ ಸ್ಕಿನ್ ಎಂದು ಘೋಷಿಸಿದೆ. 13 ಆಂಡ್ರಾಯ್ಡ್ ಸ್ಕಿನ್! 13ರ ಸ್ಥಿರ ಆವೃತ್ತಿಯು ( ) ಚೀನಾದಲ್ಲಿ 11 , 11, ಮತ್ತು 11 ಜತೆಗೆ ಜನವರಿ 2022 ರ ಅಂತ್ಯದ ವೇಳೆಗೆ ಲಭ್ಯವಿರಲಿದೆ. ಹೊಸ ಆವೃತ್ತಿಯು 12, 12 ಮತ್ತು 12X ನಲ್ಲಿ ಪೂರ್ವ ಸ್ಥಾಪಿತವಾಗಿ ಬರಲಿದೆ. 12 : ಟ್ರಿಪಲ್ ರಿಯರ್ ಕ್ಯಾಮೆರಾದೊಂದಿಗೆ ಶಾಓಮಿಯ ಮೂರು ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ! ಚೀನಾ ಬಿಡುಗಡೆ ಜತೆಗೆ ಜಾಗತಿಕ ಬಳಕೆದಾರರು 2022 ರ ಮೊದಲ ತ್ರೈಮಾಸಿಕದಲ್ಲಿ 13 ಅಪ್‌ಡೇಟ್‌ಗಳನ್ನು ಸ್ವೀಕರಿಸುತ್ತಾರೆ ಎಂದು ಶಾಓಮಿ ದೃಢಪಡಿಸಿದೆ. 13 ಜೊತೆಗೆ, 13 ಪ್ಯಾಡ್ ಅನ್ನು ಬಿಡುಗಡೆ ಮಾಡಲಾಗಿದೆ ಅದು ಜನವರಿ ಅಂತ್ಯದ ವೇಳೆಗೆ 5 ಮತ್ತು 5 ಗೆ ಲಭ್ಯವಿರಲಿದೆ. ಈ ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲು ಅಪ್‌ಡೇಟ್ ಸ್ವೀಕರಿಸಲಿವೆ ಎಂದು ಕಂಪನಿಯು ತನ್ನ ಜಾಗತಿಕ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ. 11, 11 , 11i, 11X , 11X, 10, 10 , 11 5G , 11 , 8 (2021), 11T , 11T, 10 , 10 , 10 , 11 5G, 11 , ಮತ್ತು 10 . 13 13 ಅನ್ನು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗಾಗಿ ಶಾಓಮಿನ ಅತ್ಯಾಧುನಿಕ ಕಸ್ಟಮ್ ಸ್ಕಿನ್ ಆಗಿ ವಿನ್ಯಾಸಗೊಳಿಸಲಾಗಿದೆ. ಸಾಫ್ಟ್‌ವೇರ್ ಬಳಕೆದಾರರು ತಮ್ಮ ಹೋಮ್‌ಸ್ಕ್ರೀನ್‌ನಲ್ಲಿ ಇರಿಸಬಹುದಾದ ಮತ್ತು ವಿವಿಧ ಗಾತ್ರಗಳಲ್ಲಿ ಕಸ್ಟಮೈಸ್ ಮಾಡಬಹುದಾದ ಯೂನಿಕ್ ವಿಜೆಟ್‌ಗಳಿಗೆ ಬೆಂಬಲದೊಂದಿಗೆ ಬರಲಿದ್ದೂ ಇದು 15 ನಲ್ಲಿನ ವಿಜೆಟ್‌ ಗಳನ್ನು ಹೋಲುತ್ತದೆ. ಇದರಲ್ಲಿ ಹೊಸ ಸಿಸ್ಟಮ್ ಫಾಂಟ್ '' ಸಹ ಇದ್ದೂ, ಇದು ಒಂದು ಕ್ಲೀನ್‌ ವೀಷನ್ ಜತೆಗೆ ಆರಾಮದಾಯಕ ಓದುವ ಅನುಭವ ನೀಡಲಿದೆ. ಇದಲ್ಲದೆ, 13 ವೈಯಕ್ತೀಕರಣವನ್ನು ಹೆಚ್ಚಿಸಲು ಪೂರ್ವ ಲೋಡ್ ಮಾಡಲಾದ ಡೈನಾಮಿಕ್ ವಾಲ್‌ಪೇಪರ್‌ಗಳು ಮತ್ತು ಥೀಮ್‌ಗಳನ್ನು ತರಲಿದೆ. : ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಪೂರಕ ಸ್ಪಂದನೆ ಕಾರ್ಯಕ್ಷಮತೆ ಗಮನಿಸುವುದಾದರೆ, 13 ಒಟ್ಟಾರೆ ಸಿಸ್ಟಮ್ ಅಪ್ಲಿಕೇಶನ್‌ನಲ್ಲಿ 20 ರಿಂದ 26 ಪ್ರತಿಶತದಷ್ಟು ಸುಧಾರಣೆಯನ್ನು ನೀಡುತ್ತದೆ ಮತ್ತು 12.5 ಅಪ್ಡೇಟೆಡ್ ಆವೃತ್ತಿಯ ಮೇಲೆ ಥರ್ಡ ಪಾರ್ಟಿ ಅಪ್ಲಿಕೇಶನ್‌ಗಳಲ್ಲಿ 15 ರಿಂದ 25 ಪ್ರತಿಶತದಷ್ಟು ಸುಧಾರಣೆಯನ್ನು ನೀಡುತ್ತದೆ. ಸುಧಾರಿತ ಪ್ರೈವಸಿ ವೈಶಿಷ್ಟ್ಯಗಳು! 13 ವರ್ಧಿತ ಪ್ರೈವಸಿ ರಕ್ಷಣೆಯೊಂದಿಗೆ ಪೂರ್ವ ಲೋಡ್ ಮಾಡಲ್ಪಟ್ಟಿದೆ. ಇದು ಸಿಸ್ಟಮ್-ಮಟ್ಟದ ಎಲೆಕ್ಟ್ರಾನಿಕ್ ವಂಚನೆ ಎಚ್ಚರಿಕೆ, ಮೋಸದ ಅಪ್ಲಿಕೇಶನ್ ಸ್ಥಾಪನೆಯನ್ನು ನಿರ್ಬಂಧಿಸುವುದು ಮತ್ತು ಫೇಸ್‌ ರೆಕಗ್ನಿಶನ್ ರಕ್ಷಣೆಯನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತಿದೆ. ನಿಮ್ಮ ಸ್ಕ್ಯಾನ್ ಮಾಡಿದ ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳುವ ಮೊದಲು ಅವುಗಳನ್ನು ವಾಟರ್‌ಮಾರ್ಕ್ ಮಾಡಲು ಅನುಮತಿಸುವ ಗೌಪ್ಯತೆ ವಾಟರ್‌ಮಾರ್ಕ್ ಆಯ್ಕೆಯೂ ಇದರಲ್ಲಿರಲಿದೆ. ಇದು ಗುರುತಿನ ಮಾಹಿತಿಯನ್ನು ( ) ಕದಿಯುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಕಂಪನಿ ಹೇಳಿದೆ. 13 ನಲ್ಲಿ ಸ್ಮಾರ್ಟ್ ಹಬ್ ಅನ್ನು ಒದಗಿಸಿದೆ, ಬಳಕೆದಾರರಿಗೆ ಹತ್ತಿರದ ಸಾಧನಗಳನ್ನು ಹುಡುಕಲು ಮತ್ತು ಸರಳವಾದ ಗೆಸ್ಚರ್‌ನೊಂದಿಗೆ ಸಂಗೀತ, ಡಿಸ್ಪಲೇ ಮತ್ತು ಅಪ್ಲಿಕೇಶನ್‌ಗಳಂತಹ ಅನೇಕ ಸಾಧನಗಳಲ್ಲಿ ಶೇರ್‌ ಮಾಡುವ ಹಲವು ವೈಶಿಷ್ಟ್ಯಗಳನ್ನು ನೀಡಿದೆ. ಟ್ಯಾಬ್ಲೆಟ್‌ಗಳಿಗಾಗಿ 13 ಪ್ಯಾಡ್ ಬಿಡುಗಡೆ! ಸ್ಮಾರ್ಟ್‌ಫೋನ್‌ಗಳಿಗಾಗಿ 13 ಜೊತೆಗೆ, ಟ್ಯಾಬ್ಲೆಟ್‌ಗಳಿಗಾಗಿ 13 ಪ್ಯಾಡ್ ಅನ್ನು ಕೂಡ ಪರಿಚಯಿಸಿದೆ. ಟ್ಯಾಬ್ಲೆಟ್ ಆವೃತ್ತಿಯು ಗೆಸ್ಚರ್ ಬೆಂಬಲ ಮತ್ತು ಸುಧಾರಿತ ಟಾಸ್ಕ್ ಬಾರ್ ಮೂಲಕ ಬರಲಿದೆ. ಮುಂಭಾಗದಲ್ಲಿ ಯಾವ ಅಪ್ಲಿಕೇಶನ್ ಚಾಲನೆಯಲ್ಲಿದ್ದರೂ ಸಹ. 13 ಪ್ಯಾಡ್ ಬಳಕೆದಾರರಿಗೆ ಅಪ್ಲಿಕೇಶನ್‌ನ ಮೂಲೆಯನ್ನು ಹಿಡಿದಿಟ್ಟುಕೊಳ್ಳಲು ಮತ್ತು ಒಂದೇ ಸ್ಕ್ರೀನ್‌ನಲ್ಲಿ ಅನೇಕ ಅಪ್ಲಿಕೇಶನ್‌ಗಳನ್ನು ತೆರೆಯಲು ಅನುಮತಿಸುತ್ತದೆ. ಜತೆಗೆ ಬಳಕೆದಾರರು ಗ್ಲೋಬಲ್ ಟಾಸ್ಕ್ ಬಾರ್ ಮೂಲಕ ಸಣ್ಣ ವಿಂಡೋಗಳಲ್ಲಿ ಅಪ್ಲಿಕೇಶನ್‌ ತೆರೆಯಬಹುದು ಎಂದು ಹೇಳಲಾಗಿದೆ. S12, S12 ಲಾಂಚ್: ಏನೆಲ್ಲ ವಿಶೇಷತೆಗಳಿವೆ, ಬೆಲೆ ಎಷ್ಟು? 13 ಪ್ಯಾಡ್ ಟ್ಯಾಬ್ಲೆಟ್‌ಗಳಿಗೆ ಕೀಬೋರ್ಡ್ ಶಾರ್ಟ್‌ಕಟ್ ಬೆಂಬಲವನ್ನು ನೀಡಲಿದೆ. ಇದಲ್ಲದೆ ಮತ್ತು ಅಥವಾ ನಡುವೆ ಕ್ಲಿಪ್‌ಬೋರ್ಡ್ ಡೇಟಾವನ್ನು ಹೇಗೆ ಸಿಂಕ್ ಮಾಡುವಂತೆ ಹೊಸ ಸಾಫ್ಟ್‌ವೇರ್ 13 ಮತ್ತು 13 ಪ್ಯಾಡ್ ಸಾಧನಗಳ ನಡುವೆ ಕ್ಲಿಪ್‌ಬೋರ್ಡ್ ಡೇಟಾವನ್ನು ಸಿಂಕ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ವಾಚ್, ಹೋಮ್, ಮತ್ತು ಟಿವಿಯನ್ನು ತನ್ನ ಹೊಸ ಆಪರೇಟಿಂಗ್ ಸಿಸ್ಟಮ್ ಆವೃತ್ತಿಗಳಾದ ಸ್ಮಾರ್ಟ್ ವಾಚ್‌ಗಳು, ಸ್ಮಾರ್ಟ್ ಹೋಮ್ ಸಾಧನಗಳು ಮತ್ತು ಸ್ಮಾರ್ಟ್ ಟಿವಿಗಳನ್ನು ಅನುಕ್ರಮವಾಗಿ ಬಿಡುಗಡೆ ಮಾಡಿದೆ. ಹೊಸ ಸಾಫ್ಟ್‌ವೇರ್ ಅನ್ನು ತರುವ ಉದ್ದೇಶವು "ಸಾಧನಗಳ ನಡುವೆ ತಡೆರಹಿತ ಮತ್ತು ನ್ಯಾಚುರಲ್‌ ಕಂಟೆಂಟ್‌ ಫ್ಲೋ ಸಾಧಿಸುವುದು" ಎಂದು ಕಂಪನಿ ಹೇಳಿದೆ. 3,000 ಕ್ಕೂ ಹೆಚ್ಚು ಎಂಜಿನಿಯರ್‌ಗಳನ್ನು ಹೊಂದಿರುವ ಸಾಫ್ಟ್‌ವೇರ್ ವಿಭಾಗದಿಂದ ಹೊಸ ಅನುಭವ ಬರುತ್ತಿದೆ ಎಂದು ಹೇಳಿದೆ.