12 : ಟ್ರಿಪಲ್ ರಿಯರ್ ಕ್ಯಾಮೆರಾದೊಂದಿಗೆ ಶಾಓಮಿಯ ಮೂರು ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ! 12 ಸರಣಿಯಲ್ಲಿ 12, 12 , ಮತ್ತು 12X ಅನ್ನು ಚೀನಾದಲ್ಲಿ ಮಂಗಳವಾರ ಬಿಡುಗಡೆ ಮಾಡಲಾಗಿದೆ. ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ 12 ಸರಣಿಯ ಬಿಡುಗಡೆಯ ಕುರಿತು ಕಂಪನಿ ಇನ್ನೂ ಯಾವುದೇ ವಿವರಗಳನ್ನು ಒದಗಿಸಿಲ್ಲ. :ಶಾಓಮಿ ಡಿಸೆಂಬರ್ 28 ರಂದು ಚೀನಾದಲ್ಲಿ 12 ಸರಣಿಯ ಇತ್ತೀಚಿನ ಪ್ರಮುಖ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ 12, 12 , ಮತ್ತು 12X ಅನ್ನು ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. 12 ಸರಣಿಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್, ಟ್ರಿಪಲ್ ರಿಯರ್ ಕ್ಯಾಮೆರಾಗಳು ಮತ್ತು 5G ಸಂಪರ್ಕ ಹಾಗೂ ಹೋಲ್-ಪಂಚ್ ಡಿಸ್ಪ್ಲೇ ವಿನ್ಯಾಸವನ್ನು ಒಳಗೊಂಡಂತೆ ವಿವಧ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. 12 ಸರಣಿಯ ಜೊತೆಗೆ ಶಾಓಮಿ ಕಂಪನಿಯು ಸ್ಮಾರ್ಟ್‌ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗಾಗಿ ಅದರ ಇತ್ತೀಚಿನ ಕಸ್ಟಮ್ ರ‍್ಯಾಮ್‌ 13 ಅನ್ನು ಅನಾವರಣಗೊಳಿಸಿದೆ 12, 12 , 12X ಬೆಲೆ, ಲಭ್ಯತೆ 12ಬೆಲೆಯನ್ನು 8GB + 128GB ಸ್ಟೋರೇಜ್ ರೂಪಾಂತರಕ್ಕಾಗಿ 3,699 (ಸುಮಾರು ರೂ. 43,400) ಗೆ ನಿಗದಿಪಡಿಸಲಾಗಿದೆ. ಫೋನ್ 8GB + 256GB ಮಾದರಿಯಲ್ಲಿ 3,999 (ಸುಮಾರು ರೂ. 46,900) ಮತ್ತು ಟಾಪ್-ಎಂಡ್ 12GB + 256GB ಆಯ್ಕೆ 4,399 (ಸುಮಾರು ರೂ. 51,600) ನಲ್ಲಿ ಲಭ್ಯವಿದೆ. 12 Proಬೆಲೆಯು 8GB + 128GB ರೂಪಾಂತರಕ್ಕಾಗಿ 4,699 (ಸುಮಾರು ರೂ. 55,100) ರಿಂದ ಪ್ರಾರಂಭವಾಗುತ್ತದೆ. ಫೋನ್ 4,999 (ಸುಮಾರು ರೂ. 58,600) ನಲ್ಲಿ 8GB + 256GB ಮಾದರಿಯನ್ನು ಹೊಂದಿದೆ ಮತ್ತು 5,399 (ಸುಮಾರು ರೂ. 63,300) ನಲ್ಲಿ ಟಾಪ್-ಆಫ್-ಲೈನ್ 12GB + 256GB ಆಯ್ಕೆಯನ್ನು ಹೊಂದಿದೆ. 2021: ಈ ವರ್ಷದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಯಾವುವು ಗೊತ್ತಾ? ಇಲ್ಲಿದೆ ಪಟ್ಟಿ 12Xಬೆಲೆ 8GB + 128GB ರೂಪಾಂತರಕ್ಕಾಗಿ 3,199 (ಸುಮಾರು ರೂ. 37,500) ನಿಂದ ಪ್ರಾರಂಭವಾಗುತ್ತದೆ. ಫೋನ್ 3,499 (ಸುಮಾರು ರೂ. 41,000) ನಲ್ಲಿ 8GB + 256GB ಮಾದರಿಯನ್ನು ಹೊಂದಿದೆ ಮತ್ತು 3,799 (ಸುಮಾರು ರೂ. 44,500) ನಲ್ಲಿ 12GB + 256GB ಆಯ್ಕೆಯನ್ನು ಹೊಂದಿದೆ. ಲಭ್ಯತೆಯ ಬಗ್ಗೆ ಗಮನಹರಿಸುವುದಾದರೆ, 12, 12 ಮತ್ತು 12X ಎಲ್ಲಾ ಮೂರು ಫೋನ್‌ಗಳು ಡಿಸೆಂಬರ್ 31 ರಿಂದ ಚೀನಾದಲ್ಲಿ ಲಭ್ಯವಿರುತ್ತವೆ, ಅವುಗಳ ಪ್ರಿ ಸೇಲ್ಸ್ ಮಂಗಳವಾರದಿಂದ ಪ್ರಾರಂಭವಾಗಿದೆ. ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ 12 ಸರಣಿಯ ಬಿಡುಗಡೆಯ ಕುರಿತು ಇನ್ನೂ ಯಾವುದೇ ವಿವರಗಳನ್ನು ಒದಗಿಸಿಲ್ಲ. 12 12 ಆಂಡ್ರಾಯ್ಡ್-ಆಧಾರಿತ 13 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 6.28-ಇಂಚಿನ ಪೂರ್ಣ-+ (1,080x2,400 ಪಿಕ್ಸೆಲ್‌ಗಳು) ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯೊಂದಿಗೆ ಬಿಡುಗಡೆಯಾಗಿದ್ದು 20:9 ಅಸ್ಪೇಕ್ಟ್‌ ರೇಶೋ ಹೊಂದಿದೆ. 12 ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 1 ಅನ್ನು ಹೊಂದಿದೆ, ಜೊತೆಗೆ 12GB LPDDR5 ಅನ್ನು ಕೂಡ ಹೊಂದಿದೆ. 12 12 ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು ಅದು 50-ಮೆಗಾಪಿಕ್ಸೆಲ್ ಪ್ರಾಥಮಿಕ IMX766 ಸೆನ್ಸರ್‌, /1.88 ಲೆನ್ಸ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ () ಬೆಂಬಲ ಹೊಂದಿದೆ. ಕ್ಯಾಮರಾ ಸೆಟಪ್ 13-ಮೆಗಾಪಿಕ್ಸೆಲ್ ಸೆಕೆಂಡರಿ ಸೆನ್ಸಾರ್ ಜೊತೆಗೆ /2.4 ಅಲ್ಟ್ರಾ-ವೈಡ್ ಲೆನ್ಸ್ ಜೊತೆಗೆ 123 ಡಿಗ್ರಿ ವೀಕ್ಷಣಾ ಸಾಮರ್ಥ್ಯ ಹೊಂದಿದೆ. ಇವುಗಳನ್ನು 5-ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್‌ನೊಂದಿಗೆ ಜೋಡಿಸಲಾಗಿದೆ, ಇದು ಬೀಜಗಳು ಮತ್ತು ಹೂವುಗಳಂತಹ ಸಣ್ಣ ವಸ್ತುಗಳು ಮತ್ತು ವಿಷಯಗಳನ್ನು ಸೆರೆಹಿಡಿಯುವ ಗುರಿಯನ್ನು ಹೊಂದಿದೆ. 9i : 50MP ಪ್ರೈಮರಿ ಕ್ಯಾಮೆರಾ, 5000mAh ಬ್ಯಾಟರಿಯೊಂದಿಗೆ ಶೀಘ್ರದಲ್ಲೇ ಬಿಡುಗಡೆ? 12 ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸಂವೇದಕದೊಂದಿಗೆ ಬರುತ್ತದೆ. ಇದು ಸ್ಟಾಗರ್ ಮತ್ತು ಕೃತಕ ಬುದ್ಧಿಮತ್ತೆ () ಆಧಾರಿತ ಸೌಂದರ್ಯೀಕರಣ ವೈಶಿಷ್ಟ್ಯಗಳಿಗೆ ಬೆಂಬಲವನ್ನು ಹೊಂದಿದೆ. 12 4,500mAh ಬ್ಯಾಟರಿ ಹೊಂದಿದ್ದು 67W ವೇಗದ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 12 12 13 ನಲ್ಲಿ ಕೆಲಸ ಮಾಡಲಿದೆ ಮತ್ತು 6.73-ಇಂಚಿನ + (1,440x3,200 ಪಿಕ್ಸೆಲ್‌ಗಳು) E5 ಡಿಸ್ಪ್ಲೇ ಜೊತೆಗೆ 1,500 ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ಡೈನಾಮಿಕ್ ರಿಫ್ರೆಶ್ ದರವನ್ನು ಹೊಂದಿದೆ. ಡಿಸ್ಪ್ಲೇ 480Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಸಹ ಹೊಂದಿದೆ. ಇದು ಆಪಲ್ ತನ್ನ ಪ್ರೀಮಿಯಂ ಐಫೋನ್ ಮಾದರಿಗಳಲ್ಲಿ ಬಳಸುವ ಕಡಿಮೆ-ತಾಪಮಾನದ ಪಾಲಿಕ್ರಿಸ್ಟಲಿನ್ ಆಕ್ಸೈಡ್ () ಬ್ಯಾಕ್‌ಪ್ಲೇನ್ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. 12 ಸ್ನಾಪ್‌ಡ್ರಾಗನ್ 8 1 ನಿಂದ ಚಾಲಿತವಾಗಿದೆ, ಜೊತೆಗೆ 12GB ವರೆಗೆ LPDDR5 ಅನ್ನು ಹೊಂದಿದೆ. 12 ಫೋಟೋಗಳು ಮತ್ತು ವೀಡಿಯೊಗಳ ಭಾಗದಲ್ಲಿ, 12 ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದು 50-ಮೆಗಾಪಿಕ್ಸೆಲ್ ಪ್ರಾಥಮಿಕ IMX707 ಸೆನ್ಸರ್ -ಬೆಂಬಲಿತ ವೈಡ್-ಆಂಗಲ್ /1.9 ಲೆನ್ಸ್ ಜೊತೆಗೆ 50-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸಂವೇದಕ ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್‌ ಹೊಂದಿದೆ. ಫೋನ್ ಮುಂಭಾಗದಲ್ಲಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೆನ್ಸರ್ ಸಹ ಹೊಂದಿದೆ. 12 4,600mAh ಬ್ಯಾಟರಿ ಜತೆಗೆ 120W ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಫೋನ್ 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. 12X 12X 12 ರ ಟ್ವೀಕ್ ಮಾಡಿದ ಆವೃತ್ತಿಯಾಗಿದೆ. ಸ್ಮಾರ್ಟ್‌ಫೋನ್ ಸಾಮಾನ್ಯ 12 ನಲ್ಲಿ ಲಭ್ಯವಿರುವ ಅದೇ 6.28-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಒಂದೇ ರೀತಿಯ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ಅದೇ 4,500mAh ಬ್ಯಾಟರಿಯನ್ನು ಸಹ ಹೊಂದಿದೆ. ವ್ಯತ್ಯಾಸಗಳ ವಿಷಯದಲ್ಲಿ, 12X ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 870 ನಿಂದ ಚಾಲಿತವಾಗಿದೆ, ಇದು 12GB ಜತೆಗೆ ಬರಲಿದೆ. ಫೋನ್ 256GB ವರೆಗೆ ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ.