ಡಿ.26ರಿಂದ ಭಾರತದಲ್ಲಿ 5 ಮಾರಾಟ, ಇಲ್ಲಿದೆ ಫೋನ್ ಬೆಲೆ ಹಾಗೂ ವಿಶೇಷತೆ! * ಕಳೆದ ಮಾರ್ಚ್‌ನಲ್ಲಿ ಆಸಸ್ ಫೋನ್ 5 ಬಿಡುಗಡೆ ಮಾಡಿದ್ದ ಕಂಪನಿ* 18 ಹೊಂದಿರುವ ಹೊಸ ಸ್ಮಾರ್ಟ್‌ಫೋನ್ ಮಾರಾಟ* ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ಈ ಫೋನ್ ಮಾರಾಟಕ್ಕೆಸಿಗಲಿದೆ ಬೆಂಗಳೂರು(ಡಿ.23): ಭಾರತದಲ್ಲೂ ಸಾಕಷ್ಟು ಗ್ರಾಹಕರನ್ನು ಹೊಂದಿರುವ ಆಸಸ್ () ಸ್ಮಾರ್ಟ್‌ಫೋನ್ ಉತ್ಪಾದಕ ಕಂಪನಿ, ಹೊಸ ಹೊಸ ಮಾಡೆಲ್‌ಗಳನ್ನು ಪರಿಚಯಿಸುವ ಮೂಲಕನ್ನ ತನ್ನ ನೆಲೆಯಲ್ಲಿ ವಿಸ್ತರಿಸಿಕೊಳ್ಳುತ್ತಿದೆ. ಕಳೆದ ಮಾರ್ಚ್‌ನಲ್ಲಿ ಆಸಸ್ ಆರ್‌ಒಜಿ ಫೋನ್ 5 ( 5) ಬಿಡುಗಡೆ ಮಾಡಿದ್ದ ಕಂಪನಿ, ಇದೀಗ 18 ಜಿಬಿ ಹೊಂದಿರುವ ಗೇಮಿಂಗ್ ಫೋನ್ ಅನ್ನು ಲಾಂಚ್ ಮಾಡಲಿದೆ. ಈ ಆಸಸ್ ಆರ್‌ಒಜಿ ಫೋನ್ 5 ಅಲ್ಟಿಮೇಟ್ ( 5 ) ಭಾರತದಲ್ಲಿ ಮೊದಲ ಬಾರಿಗೆ ಮಾರಾಟಕ್ಕೆ ಸಿಗಲಿದೆ( ). ಆ್ಯಸಸ್ ಕಂಪನಿ ಈ ಫೋನ್() ಭಾರತದಲ್ಲಿ ಡಿಸೆಂಬರ್ 26ರ ಮಧ್ಯಾಹ್ನದಿಂದ ಗ್ರಾಹಕರ ಖರೀದಿಗೆ ಲಭ್ಯವಾಗಲಿದೆ. ವಿಶೇಷ ಏನೆಂದೆರ, ಈ ಹೊಸ ಫೋನ್ ಅನ್ನು ಕಂಪನಿಯು ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ( ) ಮೂಲಕ ಮಾತ್ರವೇ ಮಾರಾಟ ಮಾಡಲಿದೆ. ಅಂದರೆ ಎಕ್ಸ್‌ಕ್ಲೂಸಿವ್ ಆಗಿ ಪ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ಇದು ದೊರೆಯಲಿದೆ. ಕಂಪನಿಯು 12 ತಿಂಗಳ ವಾರಂಟಿಯನ್ನು ಸಹ ನೀಡುತ್ತದೆ, ಕೇವಲ ಒಂದು ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಭಾರತೀಯ ಮಾರುಕಟ್ಟೆಯಲ್ಲಿ( ) ಕಳೆದ ಮಾರ್ಚ್‌ನಲ್ಲಿ ಪರಿಚಯಿಸಲಾದ ಫೋನ್ 5 ಅಲ್ಟಿಮೇಟ್‌ನ 8GB ಮತ್ತು 512 ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್ ಬೆಲೆ ಅಂದಾಜು 79,999. ರೂ. ಇರಲಿದೆ. 10Pro ಜನವರಿಯಲ್ಲಿ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್ ಬಿಡುಗಡೆ ಖಚಿತ ಇದು ಕ್ವಾಲಕಾಮ್ ಸ್ನ್ಯಾಪ್‌ಡ್ರಾಗನ್ 888 5ಜಿ ಪ್ರೊಸೆಸರ್ ( 888 5G ), 18 ಮತ್ತು 512 LPDDR5 ಅನ್ನು ಹೊಂದಿದೆ. ವಿಶೇಷ ಆವೃತ್ತಿಯ ಗೇಮಿಂಗ್ ಸ್ಮಾರ್ಟ್‌ಫೋನ್ 6.78 - ಇಂಚಿನ ಸ್ಯಾಮ್‌ಸಂಗ್ ಅಮೋಎಲ್ಇಡಿ () ಪ್ರದರ್ಶಕವನ್ನು 144Hz ರಿಫ್ರೆಶ್ ದರ, 1ms ಪ್ರತಿಕ್ರಿಯೆ ಸಮಯ ಮತ್ತು 300Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ. ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 11 ( 11)ನಿಂದ ಚಾಲಿತವಾಗಿದೆ, ಮೇಲ್ಭಾಗದಲ್ಲಿ ಇದೆ. ಇದು 20.4:9 ಆಕಾರ ಅನುಪಾತ, 395ppi ಪಿಕ್ಸೆಲ್ ಸಾಂದ್ರತೆ, 144Hz ರಿಫ್ರೆಶ್ ದರ, 300Hz ಟಚ್ ಸ್ಯಾಂಪ್ಲಿಂಗ್ ದರ, 24.3ms ಟಚ್ ಲೇಟೆನ್ಸಿ ಮತ್ತು HDR10+ ಹೊಂದಾಣಿಕೆಯೊಂದಿಗೆ ಪೂರ್ಣ-+ ಡಿಸ್‌ಪ್ಲೇಯನ್ನು ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಅನ್ನು 2.5D ಪ್ರದರ್ಶಕವನ್ನು ರಕ್ಷಿಸಲು ಸಹ ಬಳಸಲಾಗುತ್ತದೆ. ರಿಯರ್ ಪ್ಯಾನೆಲ್‌ನಲ್ಲಿ ದೃಷ್ಟಿಯೊಂದಿಗೆ ಏಕವರ್ಣದ ಪ್ರದರ್ಶನವನ್ನು ಸಹ ಸೇರಿಸಲಾಗಿದೆ. ಇದು ಮೂರು ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ. ಮೊದಲನೆಯ ಕ್ಯಾಮೆರಾ 64 -ಮೆಗಾಪಿಕ್ಸೆಲ್ ಸೋನಿ IMX686 ಕ್ಯಾಮೆರಾ ಆಗಿದೆ. ಇನ್ನೊಂದು 13-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಮತ್ತು ಇನ್ನೊಂದು 5-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾಗಳು ಇರಲಿವೆ. ಕ್ಯಾಮೆರಾಗಳ ದೃಷ್ಟಿಯಿಂದ ಈ ಫೋನು ಅತ್ಯುತ್ತಮವಾಗಿದೆ ಎನ್ನಬಹುದು. ಈ ವರ್ಷ ಎಷ್ಟು ತೆರಿಗೆ ಕಟ್ಟಬಹುದು? ಗೆಸ್ ಮಾಡಿ, ಈ ಸುದ್ದಿ ಓದಿ! 5G, 4G , - ಡೈರೆಕ್ಟ್, ಬ್ಲೂಟೂತ್ v5.2, , ಟೈಪ್- ಕನೆಕ್ಟರ್ ಮತ್ತು 3.5mm ಹೆಡ್ಫೋನ್ ಜ್ಯಾಕ್ ಸಂಪರ್ಕಗಳು ಫೋನಿನ ಕೆನಕ್ಟಿವಿಟಿ ಸಾಮರ್ಥ್ಯವನ್ನು ಹೆಚ್ಚಿಸಿವೆ. ಇದು 30 ವ್ಯಾಟ್ ಕ್ಷಿಪ್ರ ಚಾರ್ಜಿಂಗ್ ಅನ್ನು ಬೆಂಬಲಿಸುವ 6,000 ಬ್ಯಾಟರಿಯನ್ನು ಹೊಂದಿದೆ. ಈ ಹೊಸ ಫೋನ್ 172.8x77.2x10.29mm ಆಯಾಮಗಳನ್ನು ಹೊಂದಿದೆ ಮತ್ತು 238 ಗ್ರಾಂ ತೂಕವನ್ನು ಹೊಂದಿದೆ. ಸದ್ಯಕ್ಕೆ ಈ ಫೋನ್ ಇನ್ನೂ ವಿವರವಾದ ಮಾಹಿತಿಗಳಲ್ಲ. ಬಿಡುಗಡೆಯಾದ ಬಳಿಕ ಪರಿಪೂರ್ಣ ಚಿತ್ರಣಗೊತ್ತಾಗಲಿದೆ.