G51 11T 5G ಯಾವ ಫೋನ್ ಉತ್ತಮ? ಇಲ್ಲಿದೆ ಕ್ಯಾಮೆರಾದಿಂದ ಕಾರ್ಯಕ್ಷಮತೆಯವರೆಗಿನ ಮಾಹಿತಿ! G51 4G ಮತ್ತು 64GB ಸ್ಟೋರೇಜ್ ಒಂದೇ ಮಾದರಿಯಲ್ಲಿ ಬಿಡುಗಡೆ ಮಾಡಲಾಗಿದೆ, ಇದರ ಬೆಲೆ 14,999 ರೂ. ಮತ್ತೊಂದೆಡೆ, 11T 5G ಬೇಸ್ 6GB ಮತ್ತು 64GB ಸ್ಟೋರೇಜ್ ಮಾದರಿ ಬೆಲೆ ರೂ 16,999 ರಿಂದ ಪ್ರಾರಂಭವಾಗುತ್ತದೆ. G51 ಮೊಟೊರೊಲಾದ ಹೊಸದಸಾಗಿ ಬಿಡುಗಡೆ ಮಾಡಿರುವ 5Gಮೊಬೈಲ್‌. ಇದು‌ ಮಾರುಕಟ್ಟೆಯಲ್ಲಿ 11T 5G ಸ್ಪರ್ಧೆ ನೀಡಬಲ್ಲ ಸ್ಮಾರ್ಟ್‌ಫೋನ್ ಆಗಿದೆ. G51 ಮತ್ತು 11T 5G ಗಳ ಸ್ಪೇಸಿಫೀಕೇಶನ್​ ಹೋಲಿಕೆ ಇಲ್ಲಿದೆ. ಇದರಿಂದ ಯಾವ ಸ್ಮಾರ್ಟ್‌ಫೋನ್ ಉತ್ತಮ ಆಯ್ಕೆ ಎಂಬುದನ್ನು ನೀವು ತಿಳಿದುಕೊಳ್ಳಬಹದು. ಜಾಗತಿಕವಾಗಿ ಈಗಾಗಲೇ ಹಲವಾರು ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈಗ ಈ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. G31 ಬಿಡುಗಡೆಯ ನಂತರ, ಕಂಪನಿಯು G51 ಅನ್ನು ದೇಶದಲ್ಲಿ ಪರಿಚಯಿಸಿದೆ. ಕೈಗೆಟಕುವ ಬೆಲೆಯ 5G ಸ್ಮಾರ್ಟ್‌ಫೋನ್ ಇದಾಗಿದ್ದು ಆರಂಭಿಕ ಬೆಲೆ ರೂ 14,999 ಕ್ಕೆ ಲಭ್ಯವಿದೆ. ಇದು 11T 5G ಯ ​​ನಿಕಟ ಪ್ರತಿಸ್ಪರ್ಧಿಯಾಗಿದ್ದು ಇದರ ಬೆಲೆ 16,999 ರೂ. ಆಗಿದೆ. ಎರಡೂ ಸ್ಮಾರ್ಟ್‌ಫೋನ್‌ಗಳ ಭಾರತದ ಬೆಲೆ: G51 ಅನ್ನು ಒಂದೇ 4G ಮತ್ತು 64GB ಸ್ಟೋರೇಜ್ ಮಾದರಿಯಲ್ಲಿ ಬಿಡುಗಡೆ ಮಾಡಲಾಗಿದೆ, ಇದರ ಬೆಲೆ 14,999 ರೂ. ಮತ್ತೊಂದೆಡೆ, 11T 5G ಬೇಸ್ 6GB ಮತ್ತು 64GB ಸ್ಟೋರೇಜ್ ಮಾದರಿ ರೂ 16,999 ರಿಂದ ಪ್ರಾರಂಭವಾಗುತ್ತದೆ. 6GB ಮತ್ತು 128GB ಸ್ಟೋರೇಜ್ ಮಾದರಿ ಬೆಲೆ 17,999 ರೂ. ಜತಗೆ 8GB ಮತ್ತು 128GB ಸ್ಟೋರೇಜ್ ಹೊಂದಿರುವ ಟಾಪ್-ಎಂಡ್ ಮಾಡೆಲ್ ರೂ 19,999 ಬೆಲೆಗೆ ಲಭ್ಯವಿದೆ. : : G51ಅಳತೆ 170.47 76.54 9.13 ಮತ್ತು 205 ಗ್ರಾಂ ತೂಕವಿದೆ. 11T ಸ್ವಲ್ಪ ಚಿಕ್ಕದಾಗಿದ್ದು ಮತ್ತು ಹಗುರವಾಗಿದೆ. ಇದು 163.6 75.8 8.8 ಅಳತೆ ಮತ್ತು 195 ಗ್ರಾಂ ತೂಕವಿದೆ. : G51 ಮತ್ತು 11T 5G ಎರಡೂ ಪ್ಯಾನೆಲ್ ಅನ್ನು ಹೊಂದಿದೆ. ಆದಾಗ್ಯೂ, 11T ಯ 6.6-ಇಂಚಿನ ಪ್ಯಾನೆಲ್‌ಗೆ ಹೋಲಿಸಿದರೆ G51 6.8-ಇಂಚಿನ ಡೊಡ್ಡ ಡಿಸ್ಪ್ಲೇ ಹೊಂದಿದೆ. ಅಲ್ಲದೆ 11T 5G ನಲ್ಲಿ 90Hz ಡಿಸ್ಪ್ಲೇ ಹೊಂದಿದ್ದರೆ G51 120Hz ಡಿಸ್ಪ್ಲೇಯನ್ನು ಹೊಂದಿದೆ. : G51 480+ ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದರೆ, 11T 5G 810 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. : G51 ಒಂದೇ 4GB ಮಾದರಿಯಲ್ಲಿ ಬರುತ್ತದೆ. ಮತ್ತೊಂದೆಡೆ, 11T ಅನ್ನು 6GB ಮತ್ತು 8GB ಮಾದರಿಗಳಲ್ಲಿ ನೀಡಲಾಗುತ್ತದೆ. ಇದು 3GB ಹೆಚ್ಚುವರಿ ವರ್ಚುವಲ್ ಅನ್ನು ನೀಡುವ ಬೂಸ್ಟರ್ ವೈಶಿಷ್ಟ್ಯವನ್ನು ಹೊಂದಿದೆ. : G51 ಒಂದೇ 64GB ಸಂಗ್ರಹಣೆ ಆಯ್ಕೆಯನ್ನು ಹೊಂದಿದೆ. 11T 64GB ಮತ್ತು 128GB ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. G51 11T 5G: : G51 ಟ್ರಿಪಲ್ ರಿಯರ್ ಕ್ಯಾಮೆರಾಗಳನ್ನು ಹೊಂದಿದೆ, ಆದರೆ 11T ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. G51 ನ ಕ್ಯಾಮೆರಾ ಸೆಟಪ್ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ, 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸರ್ ಒಳಗೊಂಡಿದೆ. ಆದರೆ, 11T 50-ಮೆಗಾಪಿಕ್ಸೆಲ್ ಪ್ರೈಮರಿ ಶೂಟರ್ ಮತ್ತು 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. : G51 13-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಆದರೆ 11T ಮುಂಭಾಗದಲ್ಲಿ ಗುಣಮಟ್ಟದ 16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. G51 11T 5G: : G51 ನಲ್ಲಿ 33W ವೇಗದ ಚಾರ್ಜಿಂಗ್ ಅನ್ನು ಒದಗಿಸಲಾಗಿದೆ ಆದರೆ 11T 5G ನಲ್ಲಿ 20W ವೇಗದ ಚಾರ್ಜಿಂಗ್ ಬೆಂಬಲವನ್ನು ಒದಗಿಸಲಾಗಿದೆ. : G51 ಮತ್ತು 11T 5G 11 ಚಾಲಿತವಾಗಿವೆ. : ಎರಡು ಸ್ಮಾರ್ಟ್‌ಫೋನ್‌ಗಳು 5G, , , , - ಪೋರ್ಟ್ ಬೆಂಬಲಿಸುತ್ತವೆ. ಜತೆಗೆ ಎರಡೂ ಸಾಧನಗಳಲ್ಲಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸಹ ಇದೆ. : G51 - ಮತ್ತು ಬಣ್ಣಗಳಲ್ಲಿ ಲಭ್ಯವಿದೆ. 11T , ಮತ್ತು ಬಣ್ಣಗಳಲ್ಲಿ ಲಭ್ಯವಿದೆ. ಇದನ್ನೂ ಓದಿ: 1) : ನಿಮ್ಮ ಸೋಷಿಯಲ್‌ ಮೀಡಿಯಾ ಖಾತೆ ಸೇಫಾಗಿಡಲು ಇಲ್ಲಿವೆ ಸರಳ ಸೂತ್ರಗಳು! 2) : : ಎಂದಿರನ್ ಕಥೆಗಿಂತ ಕಮ್ಮಿ ಇಲ್ಲ, ರೋಬೋಟ್‌ಗೆ ಅಮ್ಮನಾಗೋ ಆಸೆ 3) : ಭಾರತದಲ್ಲಿ ಶಾಓಮಿ ನಂ.1 : ಸ್ಯಾಮಸಂಗ್ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ