X1 ಸರಣಿಯ 3 ಲ್ಯಾಪ್‌ಟಾಪ್‌ಗಳು ಭಾರತದಲ್ಲಿ ಬಿಡುಗಡೆ : ಡಿ. 15ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ! * X1 ಸರಣಿ ಮೊದಲ ಲ್ಯಾಪ್‌ಟಾಪ್‌ಗಳು*ವಿಭಿನ್ನ ಪ್ರೊಸೆಸರ್‌ಗಳೊಂದಿಗೆ ಮೂರು ಹೊಸ ವೆರಿಯಂಟ್‌* 11 ಆಪರೇಟಿಂಗ್‌ : ಬೆಲೆ ರೂ 35,999 ರಿಂದ ಪ್ರಾರಂಭ ಬುಧವಾರ (ಡೆಸೆಂಬರ್‌ 8) ತನ್ನ X1 ಸರಣಿ ಮೊದಲ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಸರಣಿಯು ವಿಭಿನ್ನ ಪ್ರೊಸೆಸರ್‌ಗಳು ಮತ್ತು ಸ್ಫೇಸಿಫಿಕೇಶನ್‌ಗಳೊಂದಿಗೆ ಮೂರು ಹೊಸ ವೆರಿಯಂಟ್‌ಗಳನ್ನು ಒಳಗೊಂಡಿದೆ. X1 i3 ಮತ್ತು i5 ಪ್ರೊಸೆಸರ್‌ ಜತೆಗೆ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಹಾಗೂ ಮೂರನೇ ವೇರಿಯಂಟ್ X1 , i7 ಪ್ರೊಸೆಸರ್‌ ಹೊಂದಿದೆ. ಮೂರೂ ಹೊಸ ಲ್ಯಾಪ್‌ಟಾಪ್‌ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲ ಮಾಹಿತಿ ಇಲ್ಲಿದೆ. X1 ಬೆಲೆ ಮತ್ತು ಲಭ್ಯತೆ *8GB / 256GB ಸ್ಟೋರೇಜ್ ಜತೆಗೆ ಬರುವ i3 ಪ್ರೊಸೆಸರ್ ಹೊಂದಿರುವ X1 ಬೆಲೆ ರೂ 35,999 ರಿಂದ ಪ್ರಾರಂಭವಾಗುತ್ತದೆ. ‌ *8GB ಮತ್ತು 512GB ಸ್ಟೋರೇಜ್ ಜತೆಗೆ ಬರುವ i5 ಪ್ರೊಸೆಸರ್ ಹೊಂದಿರುವ X1 45,999 ರೂ.‌ ಬೆಲೆಗೆ ಲಭ್ಯವಿದೆ. *16GB ಮತ್ತು 512GB ಸ್ಟೋರೇಜ್ ಜತೆಗೆ ಬರುವ i7 ಪ್ರೊಸೆಸರ್ ಜೊತೆಗೆ X1 55,999 ರೂ ಬೆಲೆಗೆ ಲಭ್ಯವಿದೆ . *ಇನ್‌ಬುಕ್ ಸರಣಿಯ ಲ್ಯಾಪಟಾಪ್‌ಗಳು ಡಿಸೆಂಬರ್ 15 ರಿಂದ ಮಾರಾಟವಾಗಲಿದ್ದು ಫ್ಲಿಪ್‌ಕಾರ್ಟ್‌ನಿಂದ ಲ್ಯಾಪ್‌ಟಾಪ್‌ಗಳನ್ನು ಖರೀದಿಸಬಹುದಾಗಿದೆ. X1: X1 ವಿಂಡೋಸ್ 11 ಆಪರೇಟಿಂಗ್‌ ಸಿಸ್ಟಮ್ ಮತ್ತು 300 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ‌ ( 300 ) 14ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. * X1 ಇಂಟೆಲ್ ಕೋರ್ i3 ನಲ್ಲಿ 1005G1 ಮತ್ತು i5 ನಲ್ಲಿ 1035G1 ಪ್ರೊಸೆಸರ್ ಇರಲಿದೆ. *i3 ಮಾಡೆಲ್ 8GB LPDDR4X ಮತ್ತು 256GB .2 ಸ್ಟೋರೆಜ್‌ ನೊಂದಿಗೆ ಬರಲಿದೆ. *i5 ಮಾಡೆಲ್ 8GB LPDDR4X ಮತ್ತು 512GB .2 ಸಂಗ್ರಹಣೆಯೊಂದಿಗೆ ಲಭ್ಯವಿರಲಿದೆ. 2021 ಕೊರೋನಾ ಕಾರಣದಿಂದಾಗಿ ಆನ್‌ಲೈನ್ ಮೊಬೈಲ್‌ ಖರೀದಿಯಲ್ಲಿ ಭಾರೀ ಏರಿಕೆ! ಎರಡೂ ವೇರಿಯಂಟ್‌ಗಳಿಗೆ ಮುಂಭಾಗದಲ್ಲಿ 720p ವೆಬ್‌ಕ್ಯಾಮ್ ಹೊಂದಿದ್ದು ಇಂಟೆಲ್ ಗ್ರಾಫಿಕ್ಸ್‌ನೊಂದಿಗೆ ( ) ಇರಲಿದೆ. ಎರಡು 0.8W ಟ್ವೀಟರ್‌ಗಳು () ಮತ್ತು ಡಾಲ್ಬಿ ಡಿಟಿಎಸ್ ಆಡಿಯೊ ( ) ಬೆಂಬಲದೊಂದಿಗೆ 1.5W ಸ್ಟಿರಿಯೊ ಸ್ಪೀಕರ್‌ಗಳ ಜೋಡಿಯೂ ಇದರಲ್ಲಿದೆ. ಲ್ಯಾಪ್‌ಟಾನಲ್ಲಿ ಎರಡು ಮೈಕ್ರೊಫೋನ್‌ಗಳಿದ್ದು ಇದು ಗುಣಮಟ್ಟದ ವೀಡಿಯೊ ಹಾಗೂ ಅಡಿಯೋ ಕಾಲ್‌ಗಳಿಗೆ ಸಹಾಯಕವಾಗಲಿದೆ. ಸಂಪರ್ಕಕ್ಕಾಗಿ, ಬಳಕೆದಾರರು ಎರಡು 3.0 ಪೋರ್ಟ್‌ಗಳು, ಎರಡು - ಪೋರ್ಟ್‌ಗಳು, 1.4 ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಜೊತೆಗೆ ಒಂದೇ 2.0 ಪೋರ್ಟ್ ಲ್ಯಾಪಟಾಪ್‌ನಲ್ಲಿರಲಿದೆ. ಜತೆಗೆ - 802.11ac ಮತ್ತು ಬ್ಲೂಟೂತ್ v5.1 ಗೆ ಸಹ ಕಂಪ್ಯಾಟಿಬಲ್‌ ಇದೆ. X1 : , i7 1065G7 ಪ್ರೊಸೆಸರ್ ಜೊತೆಗೆ 16GB LPDDR4X ಮತ್ತು 512GB .2 ಸ್ಟೋರೆಜ್‌ ಜತೆಗೆ ಲಭ್ಯವಿದೆ. ಜತೆಗೆ ಇಂಟೆಲ್ ಐರಿಸ್ ಪ್ಲಸ್ ಗ್ರಾಫಿಕ್ಸ್ ( ) ಮತ್ತು ಮುಂಭಾಗದಲ್ಲಿ 720p ವೆಬ್‌ಕ್ಯಾಮ್ ಇರಲಿದೆ. X1 ನಂತೆಯೇ ಲ್ಯಾಪ್‌ಟಾಪ್ ಡ್ಯುಯಲ್ ಮೈಕ್ರೊಫೋನ್ ಮತ್ತು ಡ್ಯುಯಲ್ ಸ್ಪೀಕರ್ ಸೆಟಪ್ ಹೊಂದಿದೆ. 2021ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಗೂಗಲ್ ಸರ್ಚ್‌ ಮಾಡಿದ ವಿಷಯ ಯಾವುದು ಗೊತ್ತಾ? ಸಂಪರ್ಕಕ್ಕಾಗಿ ಎರಡು 3.0 ಪೋರ್ಟ್‌ಗಳು, ಎರಡು - ಪೋರ್ಟ್‌ಗಳು, 1.4 ಪೋರ್ಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಜೊತೆಗೆ ಒಂದೇ 2.0 ಪೋರ್ಟ್ ಲ್ಯಾಪ್‌ಟಾಪ್‌ನಲ್ಲಿರಲಿದೆ. X1 - 802.11ac ಮತ್ತು v5.1 ಜೊತೆಗೆ 6 ಗೆ ಸಪೋರ್ಟ್‌ ಹೊಂದಿದೆ. ಎಲ್ಲಾ ಮೂರು ಲ್ಯಾಪ್‌ಟಾಪ್‌ಗಳು 55Wh ಬ್ಯಾಟರಿಯನ್ನು ಹೊಂದಿದ್ದು 65W ಪವರ್ ಡೆಲಿವರಿ ( ) ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ. ಮೂರು ಲ್ಯಾಪ್‌ಟಾಪ್‌ಗಳು ಸುಮಾರು 1.48Kg ತೂಕವಿದ್ದು 323.5×219.5×16.3mm ಆಯಾಮ ಹೊಂದಿವೆ.