G51 5G: Motorolaದ ಅತ್ಯಂತ ಅಗ್ಗದ 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆ! *Motorolaದ G51 5G ಬಿಡುಗಡೆ*12 ಜಾಗತಿಕ 5G ಬ್ಯಾಂಡ್‌ಗಳಿಗೆ ಸಪೋರ್ಟ್‌*ಡಿಸೆಂಬರ್ 16 ರಂದು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ ನವದೆಹಲಿ(ಡಿ. 11): ಮೊಟೊರೊಲಾ () ಒಂದಾದ ಮೇಲೊಂದು ಹೊಸ ಸ್ಮಾರ್ಟ್‌ಫೋನ್ () ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ G31 ಅನ್ನು ಅಧಿಕೃತ ಬಿಡುಗಡೆ ನಂತರ ಲೆನೋವೋ () ಮಾಲೀಕತ್ವದ ಸ್ಮಾರ್ಟ್‌ಫೋನ್ ಕಂಪನಿಯು G51 ಈಗ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೊಬೈಲ್ ಭಾರತದಲ್ಲಿ ಕಂಪನಿಯ ಅತ್ಯಂತ ಕೈಗೆಟುಕುವ 5G ಸ್ಮಾರ್ಟ್‌ಫೋನ್ ಎಂದು ಹೇಳಲಾಗುತ್ತಿದೆ. G51 5G 12 ಜಾಗತಿಕ 5G ಬ್ಯಾಂಡ್‌ಗಳಿಗೆ (5G ) ಸಪೋರ್ಟ್‌ ಮಾಡಲಿದೆ. G51 5G ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 480 ಪ್ಲಸ್ ಚಿಪ್ಸೆಟ್ನಿಂದ ಹಾಗೂ 120Hz ಡಿಸ್ಪ್ಲೇ ಹೊಂದಿದೆ. ಮೊಟೊರೊಲಾದ ಹೊಸ 5G ಸ್ಮಾರ್ಟ್‌ಫೋನ್ ಕುರಿತು ನೀವು ತಿಳಿದುಕೊಳ್ಳಬೇಕಾದ ಎಲ್ಲ ಮಾಹಿತಿ ಇಲ್ಲಿದೆ. G51 5G: * 11 : ಡ್ಯುಯಲ್-ಸಿಮ್ ( ) * 480 (-) ಪ್ರೊಸೆಸರ್‌ *4GB : 64GB ಸ್ಟೋರೆಜ್ G51 5G ಕ್ಯಾಮೆರಾ ವಿಶೇಷತೆಗಳು * : /1.8 ಲೆನ್ಸ್‌ *50MP ಪ್ರೈಮರಿ : 8MP ಅಲ್ಟ್ರಾ-ವೈಡ್ : 2MP ಮ್ಯಾಕ್ರೋ ಕ್ಯಾಮೆರಾ *13MP ಸೆಲ್ಫೀ ಕ್ಯಾಮೆರಾ: /2.2 ಲೆನ್ಸ್ G51 5G ಬ್ಯಾಟರಿ ಹಾಗೂ ಡಿಸ್ಪ್ಲೇ *5,000mAh ಬ್ಯಾಟರಿ: 20W ವೇಗದ ಚಾರ್ಜಿಂಗ್ *170.47×76.54×9.13mm ಅಳತೆ: 208 ಗ್ರಾಂ ತೂಕ *6.8-ಇಂಚಿನ + (1,080 2,400 ) ಮ್ಯಾಕ್ಸ್ ವಿಷನ್ ಡಿಸ್‌ಪ್ಲೇ ( ) *20:9 ಹಾಗೂ 120Hz ಸ್ಕ್ರೀನ್ ರಿಫ್ರೆಶ್ ರೇಟ್‌ ರಿಲಯನ್ಸ್ ಜಿಯೋಗೆ ಇಂಗಾಲ ನಿಯಂತ್ರಿಸಿ ಪರಿಸರ ಉಳಿಸುವ ದೇಶದ ಕಂಪನಿ ಕಿರೀಟ! G51 5G *5G, 4G , - 802.11ac, ಬ್ಲೂಟೂತ್ v5.1, / -, ಇತ್ಯಾದಿ G51 5G: ಬೆಲೆ ಮತ್ತು ಲಭ್ಯತೆ * G51 5G 4GB 64GB ಭಾರತದಲ್ಲಿ ಬೆಲೆ: 14,999 ರೂ. *ಡಿಸೆಂಬರ್ 16 ರಂದು : ಮಧ್ಯಾಹ್ನ 12 ಗಂಟೆಗೆ ಫ್ಲಿಪ್‌ಕಾರ್ಟ್ ಸೇಲ್ *ಬಣ್ಣಗಳು : ಆಕ್ವಾ ಬ್ಲೂ ( ) ಮತ್ತು ಇಂಡಿಗೊ ಬ್ಲೂ ( ) ಕೊರೋನಾ ಕಾರಣದಿಂದಾಗಿ ಆನ್‌ಲೈನ್ ಮೊಬೈಲ್‌ ಖರೀದಿಯಲ್ಲಿ ಭಾರೀ ಏರಿಕೆ! 2021ರ ಆರಂಭದಲ್ಲಿ ಕೊರೋನಾ ಮಹಾಮಾರಿ ( 2nd ) ಎರಡನೇ ಅಲೆ ದೇಶಾದ್ಯಂತ ಆರ್ಥಿಕತೆಗೆ () ಮಾರಕವಾಗಿ ಪರಿಣಮಿಸಿತ್ತು. ಕೊರೋನಾ ಲಾಕ್‌ಡೌನ್‌ನಿಂದಾಗಿ ( ) ಸಾಕಷ್ಟು ಉದ್ಯಮಗಳು ನಷ್ಟವನ್ನು ಅನುಭವಿಸಿದ್ದವು. ಕೊರೋನಾ ನಿಯಮಗಳು ಜಾರಿಯಲ್ಲಿ ಇದ್ದ ಕಾರಣ ಗ್ರಾಹಕರು ಆನಲೈನ್‌ ಶಾಪಿಂಗ್‌ ( ) ಮೊರೆ ಹೋಗಿದ್ದರು. ಹೀಗಾಗಿ ಆನ್‌ಲೈನ್ ಮಾರುಕಟ್ಟೆ ಸಾಕಷ್ಟು ಪ್ರಗತಿಯನ್ನು ಸಾಧಿಸಿತ್ತು. ಈ ಬೆನ್ನಲ್ಲೇ 2021 ರಲ್ಲಿ ಭಾರತದಲ್ಲಿ ಮಾರಾಟವಾದ 50 ಪ್ರತಿಶತದಷ್ಟು ಸ್ಮಾರ್ಟ್‌ಫೋನ್‌ಗಳನ್ನು ( ) ಆನ್‌ಲೈನ್‌ನಲ್ಲಿ ಖರೀದಿಸಲಾಗಿದೆ ಎಂದು ವರದಿಯೊಂದು ಹೇಳಿದೆ. ಕಳೆದ ವರ್ಷ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮೊಬೈಲ್‌ಗಳು ಆನ್‌ಲೈನ್‌ನಲ್ಲಿ ಮಾರಾಟವಾಗಿದ್ದವು. ಆದರೆ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರು ಆನಲೈನ್‌ ಖರೀದಿ ಮೊರೆ ಹೋಗಿದ್ದರಿಂದ ಈ ವರ್ಷ 50%‌ ಕ್ಕೂ ಹೆಚ್ಚು ಮಾರಾಟ ಅನ್‌ಲೈನ್‌ನಲ್ಲಿಯೇ ಆಗಿದೆ. ಕೊರೋನಾ ಪ್ರಭಾವ ಹಾಗೂ 2021 ರಲ್ಲಿ ಅದರ ಎರಡನೇ ಅಲೆಯ ಹೆಚ್ಚಿನ ಸಂಖ್ಯೆಯ ಸಾವುನೋವುಗಳಿಂದ ಈ ಬದಲಾವಣೆಯಾಗಿದೆ ಎಂದು ಹೇಳಲಾಗಿದೆ. ಗ್ರಾಹಕರು ಕಳೆದ ವರ್ಷಕ್ಕೆ ಹೋಲಿಸಿದರೆ 2021 ರಲ್ಲಿ ರೂ. 30,000 ಮತ್ತು ಹೆಚ್ಚಿನ ಬೆಲೆಯ ಪ್ರೀಮಿಯಂ () ವಿಭಾಗಗಳಿಗೆ ಸೇರಿದ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳನ್ನು (15 ಪ್ರತಿಶತ) ಖರೀದಿಸಿದ್ದಾರೆ ಎಂದು ವರದಿ ಹೇಳಿದೆ.