:‌ G51 ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಸಾಧ್ಯತೆ : ಇಲ್ಲಿದೆ ಡಿಟೇಲ್ಸ್! *ಭಾರತದಲ್ಲಿ ಹೊಸ ಫೋನ್‌ ಲಾಂಚ್*‌ಮೊದಲ 480 ಮೊಬೈಲ್*8GB 128GB *ಡಿ. 10 ರಂದು ಭಾರತದಲ್ಲಿ ಬಿಡುಗಡೆ ಸಾಧ್ಯತೆ ನವದೆಹಲಿ(ಡಿ. 05): ಮೊಟೊರೊಲಾ () ಒಂದಾದ ಮೇಲೊಂದು ಹೊಸ ಸ್ಮಾರ್ಟ್‌ಫೋನ್ () ಬಿಡುಗಡೆ ಮಾಡುತ್ತಿದೆ. ಇತ್ತೀಚೆಗೆ G31 ಅನ್ನು ಅಧಿಕೃತ ಬಿಡುಗಡೆ ನಂತರ ಲೆನೋವೋ () ಮಾಲೀಕತ್ವದ ಸ್ಮಾರ್ಟ್‌ಫೋನ್ ಕಂಪನಿಯ G51 ಈಗ ಭಾರತೀಯ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಕಂಪನಿಯು ಡಿಸೆಂಬರ್ 10 ರಂದು ಭಾರತದಲ್ಲಿ G51 ಅನ್ನು ಅನಾವರಣಗೊಳಿಸಲಿದೆ ಎಂದು ಊಹಿಸಲಾಗಿದೆ. G51 ಅನ್ನು G31 ಮತ್ತು G41 ಸೇರಿದಂತೆ ಇತರ ಮೊಟೊರೋಲಾ ಸ್ಮಾರ್ಟ್‌ಫೋನ್‌ಗಳೊಂದಿಗೆ ಕೆಲವು ದಿನಗಳ ಹಿಂದೆ ಜಾಗತಿಕ ಮಾರುಕಟ್ಟೆಯಲ್ಲಿ ( ) ಬಿಡುಗಡೆ ಮಾಡಲಾಗಿತ್ತು. ಈ ಸ್ಮಾರ್ಟ್‌ಫೋನ್ ಲಾಂಚ್‌ ಮೂಲಕ ಭಾರತದಲ್ಲಿ 480 ಪ್ಲಸ್‌ನೊಂದಿಗೆ ಬರುವ ಮೊಟೊರೊಲಾದ ಮೊದಲ ಸ್ಮಾರ್ಟ್‌ಫೋನ್ ಆಗಿರುತ್ತದೆ. ಮೊಟೊರೋಲಾ ಇನ್ನೂ ಅಧಿಕೃತವಾಗಿ ಸ್ಮಾರ್ಟ್‌ಫೋನ್ ಬಿಡುಗಡೆಯನ್ನು ಘೋಷಿಸಿಲ್ಲ. ಆದರೆ ಮೊಬೈಲ್‌ ಹಾಗೂ ತಂತ್ರಜ್ಞಾನದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವ ಟಿಪ್‌ಸ್ಟರ್ ಮುಕುಲ್ ಶರ್ಮಾ ( ) ಅವರು G51 ಅನ್ನು ಡಿಸೆಂಬರ್ 10 ರಂದು ಭಾರತದಲ್ಲಿ ಅನಾವರಣಗೊಳಿಸಲಾಗುವುದು ಎಂದು ಟ್ವೀಟ್ () ಮಾಡಿದ್ದಾರೆ. ಸ್ಮಾರ್ಟ್‌ಫೋನ್ 8GB ರೂಪಾಂತರದಲ್ಲಿ () 128GB ಆಂತರಿಕ ಮೆಮರಿಯೊಂದಿಗೆ ಲಭ್ಯವಿರಲಿದೆ. G51 ಅನ್ನು ಕಂಪನಿಯು ಮತ್ತೊಂದು ಮಧ್ಯಮ-ಶ್ರೇಣಿ ಸ್ಮಾರ್ಟ್‌ಫೋನ್ ಎಂದು ಹೇಳಿದೆ. ಭಾರತದಲ್ಲಿ G51 ನಿರೀಕ್ಷಿತ ಬೆಲೆ? G51 ಭಾರತದಲ್ಲಿ ರೂ 19,999 ಬೆಲೆಯೊಂದಿಗೆ ಬರಲಿದೆ ಎಂದು ಊಹಿಸಲಾಗಿದೆ. ಚೀನಾದಲ್ಲಿ () 8GB + 128GB ಸ್ಟೋರೇಜ್ ಗಾಗಿ ಸ್ಮಾರ್ಟ್‌ಫೋನ್‌ನ ಬೆಲೆಯನ್ನು 1,499 (ಸುಮಾರು ರೂ. 17,500) ನಿಗದಿಪಡಿಸಲಾಗಿದೆ. ಸ್ಮಾರ್ಟ್ಫೋನ್ ನೀಲಿ () ಮತ್ತು ಬೂದು ಗ್ರೇಡಿಯಂಟ್ ( ) ಬಣ್ಣಗಳಲ್ಲಿ ಬಿಡುಗಡೆಯಾಗಲಿದೆ. G51: ವಿಶೇಷತೆಗಳು G51 120 ರಿಫ್ರೆಶ್ ದರದೊಂದಿಗೆ, 240Hz ಟಚ್ ಸ್ಯಾಂಪ್ಲಿಂಗ್ ರೇಟ್‌ನ 6.8-ಇಂಚಿನ ಹೋಲ್-ಪಂಚ್ ಎಲ್‌ಸಿಡಿ ( - ) ಹೊಂದಿದೆ. ಸ್ಮಾರ್ಟ್‌ಫೋನ್ 2.2GHz 480+ ಪ್ರೊಸೆಸರ್‌ ಹೊಂದಿದ್ದು 8GB ಮತ್ತು 128GB ಸ್ಟೋರೇಜ್‌ ವೇರಿಯಂಟ್‌ ನಲ್ಲಿ ಸಿಗಲಿದೆ. ಮೈಕ್ರೊ ಎಸ್‌ಡಿ ಕಾರ್ಡ್‌ ( ) ಕೂಡ ಬಳಸಿ ಸ್ಟೋರೆಜ್ ವಿಸ್ತರಿಸಬಹುದಾಗಿದೆ. ಕ್ಯಾಮೆರಾದ ವಿಷಯದಲ್ಲಿ, G51 ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪ್ ( ) ಅನ್ನು ಹೊಂದಿದ್ದು ಇದು 50- ಮೆಗಾಪಿಕ್ಸೆಲ್ S5JKN1 ಪ್ರೈಮರಿ ಸೆನ್ಸರ್ ಒಳಗೊಂಡಿದೆ. ಜೊತೆಗೆ 8-ಮೆಗಾಪಿಕ್ಸೆಲ್ ಮತ್ತು 2-ಮೆಗಾಪಿಕ್ಸೆಲ್ ಸೆನ್ಸರ್‌ ಕೂಡ ಒಳಗೊಂಡಿದೆ. ಮುಂಭಾಗದಲ್ಲಿರುವ ಕ್ಯಾಮೆರಾ ( ) ಬಗೆಗಿನ ವಿಶೇಷಣಗಳನ್ನು ಬಹಿರಂಗಪಡಿಸಲಾಗಿಲ್ಲ. : 12 ಖರೀದಿ ಮೇಲೆ ಭರ್ಜರಿ ರಿಯಾಯಿತಿ! ಈ ಆಫರ್‌ ಮಿಸ್‌ ಮಾಡ್ಕೋಬೇಡಿ! G51 10W ವೇಗದ ಚಾರ್ಜಿಂಗ್‌ಗೆ ( ) ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ. ಇದು ಬೆಂಬಲದೊಂದಿಗೆ ಬರುತ್ತದೆ. ಸಂಪರ್ಕಕ್ಕಾಗಿ, G51 5G ಬೆಂಬಲ, - 5, ಬ್ಲೂಟೂತ್ v5.2, , ಟೈಪ್- ಪೋರ್ಟ್ ಮತ್ತು 3.5mm ಆಡಿಯೊ ಜ್ಯಾಕ್‌ನೊಂದಿಗೆ ಬರುತ್ತದೆ. ಸ್ಮಾರ್ಟ್‌ಫೋನ್‌ನ ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸರ್‌ ( ) ಕೂಡ ಇದೆ.