15K: ಭಾರತದಲ್ಲಿ ರೂ 15,000ಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ ಮೊಬೈಲ್ ಫೋನ್‌ಗಳು! 15,000 ರೂ.ಗಳ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಬಹಳಷ್ಟು ಜನಪ್ರಿಯ ಆಯ್ಕೆಗಳಿವೆ. ಈ ಪಟ್ಟಿಗೆ ಈಗ 5G ಬೆಂಬಲವನ್ನು ನೀಡುವ ಕೆಲವು ಮೊಬೈಲ್‌ ಫೋನ್‌ ಕೂಡ ಸೇರಿವೆ. ನೀವು ರೂ. 15,000 ಒಳಗಿನ ಅತ್ಯುತ್ತಮ ಮೊಬೈಲ್ ಫೋನ್‌ಗಾಗಿ ಹುಡುಕಾಟದಲ್ಲಿದ್ದರೆ, 15,000 ರು ಗಿಂತ ಕಡಿಮೆ ರೇಂಜ್‌ನಲ್ಲಿರುವ ಈ ಟಾಪ್ ಫೋನ್‌ಗಳ ಪಟ್ಟಿಯನ್ನು ನೋಡಲೇಬೇಕು 15,000 ರೂ.ಗಳ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಬಹಳಷ್ಟು ಜನಪ್ರಿಯ ಆಯ್ಕೆಗಳಿವೆ. ಈ ಪಟ್ಟಿಗೆ ಈಗ 5G ಬೆಂಬಲವನ್ನು ನೀಡುವ ಕೆಲವು ಮೊಬೈಲ್‌ ಫೋನ್‌ ಕೂಡ ಸೇರಿವೆ. ನೀವು ರೂ. 15,000 ಒಳಗಿನ ಅತ್ಯುತ್ತಮ ಮೊಬೈಲ್ ಫೋನ್‌ಗಾಗಿ ಹುಡುಕಾಟದಲ್ಲಿದ್ದರೆ, 15,000 ರು ಗಿಂತ ಕಡಿಮೆ ರೇಂಜ್‌ನಲ್ಲಿರುವ ಈ ಟಾಪ್ ಫೋನ್‌ಗಳ ಪಟ್ಟಿಯನ್ನು ನೋಡಲೇಬೇಕು. ಈ ಫೋನ್‌ಗಳನ್ನು ನೀವು ಖರೀದಿಸಬಹುದು ಅಥವಾ ನಿಮ್ಮ ಸ್ನೇಹಿತರು ಮತ್ತು ಪ್ರೀತಿಪಾತ್ರರಿಗೆ ಶಿಫಾರಸು ಮಾಡಬಹುದು. ಉತ್ತಮ ಕ್ಯಾಮೆರಾ ಮತ್ತು ಬ್ಯಾಟರಿ ಹಾಗೂ ಸಖತ್ ಗೇಮಿಂಗ್ ಎಕ್ಸಪಿರಿಯನ್ಸ್‌ ಅನುಭವವನ್ನು ನೀಡುವ ರೂ 15,000 ಕ್ಕಿಂತ ಕಡಿಮೆ ಬೆಲೆಯ ಮೊಬೈಲ್ ಫೋನ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. M3 , G30 ಮತ್ತು ಇತರ ಕೆಲವು ಸ್ಮಾರ್ಟ್‌ಫೋನ್‌ಗಳು ಉತ್ತಮವಾಗಿದ್ದು, ಹಣಕ್ಕೆ ಯೋಗ್ಯವಾದ ಮೌಲ್ಯವನ್ನು ನೀಡುತ್ತವೆ. ಇದಲ್ಲದೆ, ಈ ಪಟ್ಟಿಯಲ್ಲಿರುವ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ರಿಫ್ರೆಶ್ ರೇಟ್ ಡಿಸ್‌ಪ್ಲೇಗಳು ( ), ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾ ( ), ವೇಗದ ಚಾರ್ಜಿಂಗ್ ಮತ್ತು ( ) ಕೆಲವು ವಿಶೇಷ ವೈಶಿಷ್ಟ್ಯಗಳೊಂದಿಗೆ ( ) ಬರುತ್ತವೆ. ಈ ಹಿಂದೆ ಕೇವಲ ಉನ್ನತ-ಮಟ್ಟದ ಸಾಧನಗಳಿಗೆ ಸೀಮಿತವಾಗಿದ್ದ ಈ ಫೀಚರ್‌ಗಳು ಈಗ ಅಗ್ಗ ಬೆಲೆಯ ಮೊಬೈಲ್‌ನಲ್ಲೂ ಕಾಣಸಿಗುತ್ತಿವೆ. ಹಾಗಾದರೆ ಭಾರತದಲ್ಲಿ 15000 ರೂ. ಒಳಗಿನ ಟಾಪ್ ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ! M3 5G M3 5G 6.55-ಇಂಚಿನ + ಡಿಸ್ಪ್ಲೇ ಜೊತೆಗೆ 90Hz ಹೆಚ್ಚಿನ ರಿಫ್ರೆಶ್ ದರವನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾಟೆಕ್‌ನ ಡೈಮೆಸಿಟಿ 700 ( - ') ಪ್ರೋಸೆಸರ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್ 6GB ಮತ್ತು 128GB ವರೆಗಿನ ಆನ್‌ಬೋರ್ಡ್ ಸಂಗ್ರಹಣೆಯನ್ನು ಹೊಂದಿದೆ. ಕ್ಯಾಮೆರಾ ವಿಭಾಗದಲ್ಲಿ, M3 5G 48-ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ( ) ಮತ್ತು ಸೆಲ್ಫಿಗಳಿಗಾಗಿ 8-ಮೆಗಾಪಿಕ್ಸೆಲ್ ಸೆನ್ಸ್‌ರ್ ಹೊಂದಿದೆ. M3 5G 18W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯಿಂದ ಚಾಲಿತವಾಗಿದೆ. ಪ್ರಸ್ತುತ, M3 5G ಅನ್ನು ರೂ 14,499 ಗೆ ಖರೀದಿಸಬಹುದು. 11S: ಭಾರತದಲ್ಲಿ ಶೀಘ್ರ ಲಾಂಚ್ G30 G30, ಮೋಟೋ ಬ್ರಾಂಡ್‌ನಿಂದ 10,999 ರೂಗಳಲ್ಲಿ ಬಜೆಟ್ ಮೊಬೈಲ್‌ ಫೋನ್‌ ಆಗಿದೆ. ಸ್ಮಾರ್ಟ್ಫೋನ್ 90Hz ರಿಫ್ರೆಶ್ ದರದೊಂದಿಗೆ 6.5-ಇಂಚಿನ ಪ್ಯಾನೆಲ್ ಅನ್ನು ಹೊಂದಿದೆ. ಇದು 2GHz ನಲ್ಲಿ ಸ್ನಾಪ್‌ಡ್ರಾಗನ್ 662 ಚಿಪ್‌ಸೆಟ್‌ನಿಂದ ( 662 ) ಚಾಲಿತವಾಗಿದೆ. ಮೋಬೈಲ್ 4GB ಮತ್ತು 64GB ಆಂತರಿಕ ಸ್ಟೋರೆಜ್‌ ( ) ಹೊಂದಿದ್ದು, ಇದನ್ನು ಮೈಕ್ರೋ- ಮೂಲಕ 1TB ವರೆಗೆ ವಿಸ್ತರಿಸಬಹುದಾಗಿದೆ. G30 64-ಮೆಗಾಪಿಕ್ಸೆಲ್ ಕ್ವಾಡ್ ರಿಯರ್ ಕ್ಯಾಮೆರಾ ( ) ಸಿಸ್ಟಮ್ ಮತ್ತು ಮುಂಭಾಗದಲ್ಲಿ ಸೆಲ್ಫಿಗಳಿಗಾಗಿ 13-ಮೆಗಾಪಿಕ್ಸೆಲ್ ಶೂಟರ್ ಅನ್ನು ಹೊಂದಿದೆ. ಸ್ಮಾರ್ಟ್‌ ಫೋನ್ 20W ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನ ಇದೆ. :ಇನ್ನು ಫೋನ್ ಸ್ಕ್ರೀನ್ ಒಡೆಯಲ್ಲ ಬಿಡಿ, ಬರ್ತಿದೆ ಅಲ್ಟ್ರಾಹಾರ್ಡ್ ಗ್ಲಾಸ್! 30 5G 5G ಈ ಪಟ್ಟಿಯಲ್ಲಿ ಮತ್ತೊಂದು 5G ಸ್ಮಾರ್ಟ್‌ಫೋನ್. 4GB ಮತ್ತು 64GB ಸ್ಟೋರೇಜ್ ವೆರಿಯಂಟ್ ರೂ 14,999 ನಲ್ಲಿ ಲಭ್ಯವಿದೆ. 30 5G 90Hz ರಿಫ್ರೆಶ್ ದರದೊಂದಿಗೆ 6.5-ಇಂಚಿನ + ಪ್ಯಾನೆಲ್ ಅನ್ನು ಹೊಂದಿದೆ. ಇದು M3 ನಂತೆಯೇ ಡೈಮೆನ್ಸಿಟಿ 700 ( 700 ) ನಿಂದ ಚಾಲಿತವಾಗಿದೆ. ಸ್ಮಾರ್ಟ್‌ಫೋನ್ 48 ಮೆಗಾಪಿಕ್ಸೆಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸಿಸ್ಟಮ್ ಮತ್ತು ಮುಂಭಾಗದಲ್ಲಿ ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಇದು 18W ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. 10S ಈ ಪಟ್ಟಿಯಲ್ಲಿರುವ ಅಂತಿಮ ಸಾಧನವು 10 ಲೈನ್‌ಅಪ್‌ನಿಂದ ಕೂಡಿದೆ. ಸ್ಮಾರ್ಟ್‌ಫೋನ್ 6.43-ಇಂಚಿನ ಪ್ಯಾನೆಲ್‌ ಹೊಂದಿದ್ದು 60Hz ಸ್ಟಾಂಡರ್ಡ್ ರಿಫ್ರೆಶ್ ದರ ಹೊಂದಿದೆ. ಇದು 2.05 G95 ನೊಂದಿಗೆ ಚಾಲಿತವಾಗಿದೆ. ಮೊಬೈಲ್‌ ಫೋನ್ 6GB ಮತ್ತು 128GB ವರೆಗೆ ಆಂತರಿಕ ಸ್ಟೋರೆಜ್ ಹೊಂದಿದೆ. ಇದು 64-ಮೆಗಾಪಿಕ್ಸೆಲ್ ಕ್ವಾಡ್ ರಿಯರ್ ಕ್ಯಾಮೆರಾ ಸಿಸ್ಟಮ್ ಮತ್ತು ಸೆಲ್ಫಿಗಳಿಗಾಗಿ 13ಮೆಗಾಪಿಕ್ಸೆಲ್ ಶೂಟರ್ ಅನ್ನು ಹೊಂದಿದೆ. 10S 33W ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ.