ಗಣೇಶ ಚತುರ್ಥಿಗೆ ಬಂಪರ್‌ ಆಫರ್‌: ಯಮಾಹಾ ಬೈಕ್‌ಗೆ ಸಖತ್‌ ಕ್ಯಾಶ್‌ಬ್ಯಾಕ್‌; 7999 ರೂ. ನಿಂದ ಡೌನ್‌ ಪೇಮೆಂಟ್‌! ಯಮಹಾ ಮೋಟಾರ್ ಇಂಡಿಯಾ ಕಂಪನಿ ಗಣೇಶ ಚತುರ್ಥಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಕ್ಯಾಶ್‌ಬ್ಯಾಕ್‌ ಹಾಗೂ ಕಡಿಮೆ ಡೌನ್‌ಪೇಮೆಂಟ್‌ ನೀಡಿ ಬೈಕ್‌ ಖರೀದಿಸಬಹುದಾಗಿದೆ. ಯಮಹಾ ಮೋಟಾರ್ ಇಂಡಿಯಾ ಕಂಪನಿ ಗಣೇಶ ಚತುರ್ಥಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಕ್ಯಾಶ್‌ಬ್ಯಾಕ್‌ ಹಾಗೂ ಕಡಿಮೆ ಡೌನ್‌ಪೇಮೆಂಟ್‌ ನೀಡಿ ಬೈಕ್‌ ಖರೀದಿಸಬಹುದಾಗಿದೆ. ದೇಶದಲ್ಲಿ ಗಣೇಶ ಚತುರ್ಥಿ ಹಬ್ಬ ಅಂದ್ರೆ ಅತಿ ಪ್ರಮುಖ ಹಬ್ಬಗಳಲ್ಲಿ ಒಂದು. ಗಣಪ ಮೂರ್ತಿಯನ್ನಿಟ್ಟು ವಿಜೃಂಭಣೆಯಿಂದ ಹಬ್ಬ ಆಚರಿಸಲಾಗುತ್ತದೆ. ಅದ್ರಲ್ಲೂ, ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಯನ್ನು ಹೆಚ್ಚು ಸಡಗರದಿಂದ ಆಚರಿಸಲಾಗುತ್ತದೆ. ಈ ಹಿನ್ನೆಲೆ, ಮಹಾರಾಷ್ಟ್ರ ರಾಜ್ಯದಲ್ಲಿ ಹಬ್ಬಗಳನ್ನು ಆಚರಿಸಲು ಮತ್ತು ಸ್ವಾಗತಿಸಲು, ಯಮಹಾ ಮೋಟಾರ್ ಇಂಡಿಯಾ ಕಂಪನಿ ಗಣೇಶ ಚತುರ್ಥಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ. ಪ್ರಸ್ತುತ ಯಮಹಾದ 150cc ಮಾಡೆಲ್ ಶ್ರೇಣಿ ಮತ್ತು 125cc ಹೈಬ್ರಿಡ್ ಮಾಡೆಲ್‌ಗೆ 30ನೇ ಸೆಪ್ಟೆಂಬರ್ 2023 ರವರೆಗೆ ವಿಶೇಷವಾದ ಕ್ಯಾಶ್‌ಬ್ಯಾಕ್ ಮತ್ತು ಹಣಕಾಸು ಕೊಡುಗೆಗಳು ಮುಂಬೈನಲ್ಲಿ ಲಭ್ಯವಿದೆ. ಇನ್ನೊಂದೆಡೆ, ದ 150cc ಮಾಡೆಲ್ ಶ್ರೇಣಿ ಮತ್ತು 125cc ಹೈಬ್ರಿಡ್ ಮಾಡೆಲ್‌ಗೆ ಮಹಾರಾಷ್ಟ್ರದ ಉಳಿದ ಭಾಗಗಳಲ್ಲಿ ಈ ಆಫರ್‌ಗಳು ಲಭ್ಯವಿದೆ ಎಂದು ವರದಿಯಾಗಿದೆ. ಇನ್ನು, ಯಮಹಾ ಕಂಪನಿ ಮಹಾರಾಷ್ಟ್ರದಲ್ಲಿ ನೀಡ್ತಿರೋ ಆಫರ್ ವಿವರಗಳು ಹೀಗಿದೆ.. 3,000 ರೂ. - ತ್ವರಿತ ಕ್ಯಾಶ್‌ಬ್ಯಾಕ್7,999/- ರಿಂದ ಪ್ರಾರಂಭವಾಗುವ ಕಡಿಮೆ ಡೌನ್‌ಪೇಮೆಂಟ್‌ಬಡ್ಡಿ ದರ 7.99% ರಷ್ಟು ಕಡಿಮೆ ಯಮಹಾ ಕಂಪನಿ ಪ್ರಸ್ತುತ -R15 V4 (155cc), -R15S V3 (155cc), -15 V2 (155cc); - ವರ್ಷನ್‌ 4.0 (149cc), - ವರ್ಷನ್‌ 3.0 (149cc), - ವರ್ಷನ್‌ 3.0 (149cc), - (149cc), ಮತ್ತು 155 (155cc), 125 ಹೈಬ್ರಿಡ್ (125 ) ನಂತಹ ಸ್ಕೂಟರ್‌ಗಳು , ರೇ 125 ಹೈಬ್ರಿಡ್ (125cc), ರೇ ಸ್ಟ್ರೀಟ್ ರ್ಯಾಲಿ 125 ಹೈಬ್ರಿಡ್ (125cc) ಮುಂತಾದ ಬೈಕ್‌ ಉತ್ಪನ್ನ ಪೋರ್ಟ್‌ಫೋಲಿಯೋ ಅನ್ನು ಹೊಂದಿದೆ.