ಮನೇಲಿ ಕೂತ್ಕೊಂಡೇ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಹಣ ಗಳಿಸುವ 10 ಮಾರ್ಗ ಹೀಗಿದೆ.. ನೀವು ಮನೆಯಲ್ಲಿ ಕೂತ್ಕೊಂಡೇ ಯಾವುದೇ ಹೂಡಿಕೆ ಇಲ್ಲದೆ ನಿಮ್ಮ ಬಳಸಿದ ವಸ್ತುಗಳನ್ನು, ನಿಮ್ಮ ಉತ್ಪನ್ನ ಮಾರಾಟ ಮಾಡ್ಕೊಂಡೇ ಆನ್‌ಲೈನ್‌ ಮೂಲಕ ಹಣ ಮಾಡಬಹುದಾಗಿದೆ. ಇದಕ್ಕೆ ಇಲ್ಲಿದೆ 10 ಮಾರ್ಗಗಳು.. ನೀವು ಮನೆಯಲ್ಲಿ ಕೂತ್ಕೊಂಡೇ ಯಾವುದೇ ಹೂಡಿಕೆ ಇಲ್ಲದೆ ನಿಮ್ಮ ಬಳಸಿದ ವಸ್ತುಗಳನ್ನು, ನಿಮ್ಮ ಉತ್ಪನ್ನ ಮಾರಾಟ ಮಾಡ್ಕೊಂಡೇ ಆನ್‌ಲೈನ್‌ ಮೂಲಕ ಹಣ ಮಾಡಬಹುದಾಗಿದೆ. ಇದಕ್ಕೆ ಇಲ್ಲಿದೆ 10 ಮಾರ್ಗಗಳು.. ಫೋಟೋಗಳನ್ನು ಮಾರಿ ಹಣ ಗಳಿಸಿ! ನೀವು ತೆಗೆದ ಫೋಟೋಗಳ್ನು ಆನ್‌ಲೈನ್‌ನಲ್ಲಿ ಮಾರಿ ಹಣ ಗಳಿಸುವುದು ಒಂದು ಉತ್ತಮ ಮಾಗ್ವಾಗಿದೆ. ನೀವು ಸುಮ್ಮನೇ ತೆಗೆದ ಫೋಟೋನೆ ಆಗಲಿ ಅಥವಾ ನಿಜವಾಗಿಯೂ ಪ್ರೊಫೆಷನಲ್ ಆಗಿದ್ದರೂ ಸರಿ ಹಣ ಗಳಿಸಬಹುದು. ಹಾಗೂ ಯಲ್ಲಿ ನಿಮ್ಮ ಫೋಟೋ ಪ್ರೊಮೋಟ್‌ ಮಾಡಬಹುದು. ನೀವು ಬಳಸಿದ ಬಟ್ಟೆಗಳನ್ನು ಮಾರಿ!ನಿಮ್ಮ ಬಳಸಿದ ಬಟ್ಟೆಗಳು, ಹ್ಯಾಂಡ್‌ ಬ್ಯಾಗ್‌ಗಳು ಹಾಗೂ ಶೂಗಳನ್ನು ಮಾರಾಟ ಮಾಡಬಹುದಾದ ವೆಬ್‌ಸೈಟ್‌ಗಳಿವೆ. , , , ಹಾಗೂ ಯಂತಹ ಆನ್‌ಲೈನ್‌ ಮಾರುಕಟ್ಟೆ ತಾಣಗಳಲ್ಲಿ ನಿಮ್ಮ ಬಟ್ಟೆಗಳನ್ನು ಹಣಕ್ಕಾಗಿ ಮಾರಬಹುದು. ನಿಮ್ಮ ಗ್ರಾಫಿಕ್‌ ಡಿಸೈನ್‌ ಮಾರಿ!ನಿಮ್ಮ ಗ್ರಾಫಿಕ್‌ ಡಿಸೈನ್‌ ಮಾರುವ ಮೂಲಕ ನೀವು ಹೆಚ್ಚು ಹಣ ಗಳಿಸಬಹುದಾಗಿದೆ. ಇದರಿಂದ ನೀವು ಸಾಕಷ್ಟು ಹಣ ಮಾಡಬಹುದು. ಗ್ರೀಟಿಂಗ್‌ ಕಾರ್ಡ್‌ಗಳನ್ನು ಮಾರಿ!ವಿವಿಧ ಸಂದರ್ಭಗಳಿಗೆ ಸೂಕ್ತವಾದ ಕಾರ್ಡ್ ಆಯ್ಕೆ ಮಾಡುವ ಕಲೆ ನಿಮ್ಮಲ್ಲಿದ್ದರೆ, ಆನ್‌ಲೈನ್‌ನಲ್ಲಿ ಹಣ ಗಳಿಸಲು ಇದೊಂದು ಸುಲಭ ವಿಧಾನವಾಗಿದೆ. ಕೈಯಿಂದ ಮಾಡಿದ ಅಥವಾ ಕಸ್ಟಮ್‌ ಉತ್ಪನ್ನಗಳನ್ನು ರಚಿಸಿ ಅಥವಾ ಮಾರಾಟ ಮಾಡಿನೀವು ಕೈಯಿಂದ ಉತ್ಪನ್ನಗಳನ್ನು ತಯಾರಿಸುವ ಮೂಲಕ ಉದ್ಯಮವಾಗಿ ಮಾಡಿಕೊಳ್ಳಬಹುದು. ರೀಸೆಲ್ಲರ್‌ ಆಗಿಬಳಕೆ ಮಾಡಿರುವ ಅಥವಾ ಬೆಲೆ ಬಾಳುವ ಉತ್ಪನ್ನಗಳನ್ನು ಬೇರೆಯವ್ರಿಂದ ಕೊಂಡುಕೊಂಡು ಅದನ್ನು ಮತ್ತೆ ಇತರರಿಗೆ ಮಾರಾಟ ಮಾಡುವ ಮೂಲಕವೂ ಹಣ ಗಳಿಸಬಹುದು. ಆನ್‌ಲೈನ್‌ ಮಾರ್ಕೆಟ್‌ ತಾಣಗಳಲ್ಲಿ ಮಾರಾಟ ಮಾಡಿಕೆಲವು ವಸ್ತುಗಳನ್ನುಜನರು ಆನ್‌ಲೈನ್‌ ಮಾರುಕಟ್ಟೆ ತಾಣಗಳಲ್ಲಿ ಹುಡುಕುತ್ತಿರುತ್ತಾರೆ. ನೀವು ಅಂತಹ ವಸ್ತುಗಳನ್ನು ಮಾರಾಟಮಾಡಿ ಹಣ ಗಳಿಸಬಹುದು. ನಿಮ್ಮ ವಸ್ತುವನ್ನು ಸೆಕೆಂಡ್‌ ಹ್ಯಾಂಡ್‌ಗೆ ಮಾರಿನಿಮ್ಮ ಮನೆಯಲ್ಲಿರೋ ಪೀಠೋಪಕರಣಗಳು, ಗೊಂಬೆಗಳು ಹಾಗೂ ಗೃಹೋಪಯೋಗಿ ವಸ್ತುಗಳು ಅನಗತ್ಯವಾಗಿದ್ರೆ ಅದನ್ನು , ನಲ್ಲಿ ಮಾರಾಟ ಮಾಡ್ಬಹುದು. ನಿಮ್ಮ ಬಟ್ಟೆಯನ್ನು ಮರು ಮಾರಾಟ ಮಾಡಿನೀವು ಬಳಸದ ಬಟ್ಟೆ ಹಾಗೂ ಇತರೆ ಕೆಲ ವಸ್ತುಗಳನ್ನು ಅನ್‌ಲೈನ್‌ನಲ್ಲಿ ಮಾರಾಟ ಮಾಡಿ. , , ನಲ್ಲಿ ನಿಮ್ಮ ಉತ್ಪನ್ನದ ಫೊಟೋ ಅಪ್ಲೋಡ್‌ ಮಾಡಿ ಮಾರಬಹುದು. ಶಾಲೆಯ ನೋಟ್ಸ್‌ ಮೂಲಕ ಹಣ ಗಳಿಸಿಶಾಲೆಯ ನೋಟ್ಸ್‌ ಮಾರಾಟ ಮಾಡುವ ಮೂಲಕ ಶಾಲಾ ವಿದ್ಯಾರ್ಥಿಗಳು ಹಣ ಮಾಡಬಹುದು. ನಿಮ್ಮ ನೋಟ್‌ಬುಕ್‌ ಚೆಂದ ಕಾಣುವಂತಿದ್ದರೆ ಹಣ ಪಡೆಯಬಹುದು.