ಪ್ರಪಂಚದ ಅತ್ಯಂತ ಕಡಿಮೆ ಮೌಲ್ಯದ ಕರೆನ್ಸಿಗಳು: ಈ ದೇಶದಲ್ಲಿ ನಿಮಗೆ 1 ರೂಪಾಯಿಗೆ 5 ಲೀಟರ್ ಪೆಟ್ರೋಲ್ ಸಿಗುತ್ತೆ! 2024ರಲ್ಲಿ ಕಡಿಮೆ ಮೌಲ್ಯ ಹೊಂದಿರುವ ಕರೆನ್ಸಿಗಳನ್ನು ಹೊಂದಿರುವ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. ಆ ದೇಶದ ಕರೆನ್ಸಿ ಯಾವುದು ಮತ್ತು ಅವುಗಳ ಮೌಲ್ಯ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. 2024ರಲ್ಲಿ ಕಡಿಮೆ ಮೌಲ್ಯ ಹೊಂದಿರುವ ಕರೆನ್ಸಿಗಳನ್ನು ಹೊಂದಿರುವ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. ಆ ದೇಶದ ಕರೆನ್ಸಿ ಯಾವುದು ಮತ್ತು ಅವುಗಳ ಮೌಲ್ಯ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. ಟಾಪ್ 10 10ನೇ ಸ್ಥಾನದಲ್ಲಿ ಉಂಗಾಂಡದ ಶಿಲ್ಲಿಂಗ್ ಕರೆನ್ಸಿ ಇದೆ. ಇದನ್ನು ಎಂದು ಕರೆಯಲಾಗುತ್ತದೆ. ಉಂಗಾಂಡದ ಕರೆನ್ಸಿ ( ) ಅತಿ ಕಡಿಮೆ ಮೌಲ್ಯವನ್ನು ಹೊಂದಿದೆ. ಈ ದೇಶ ಅನೇಕ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ. 44.2 ಯುಜಿಕ್ಸ್ ಭಾರತದ 1 ರೂಪಾಯಿಗೆ ಸಮವಾಗಿದೆ. (ಸಾಂದರ್ಭಿಕ ಚಿತ್ರ) ಟಾಪ್ 9 ಟಾಪ್ 9ನೇ ಸ್ಥಾನದಲ್ಲಿ ಕಾಂಬೋಡಿಯನ್ ದೇಶದ ರಿಯಲ್ ಕರೆನ್ಸಿ ( ) () ಇದಾಗಿದ್ದು, ಆರ್ಥಿಕವಾಗಿ ಹಿಂದುಳಿದ ಪ್ರದೇಶವಾಗಿದೆ. ಕಾಂಬೋಡಿಯನ್ ದೇಶದ 49 ಕೆಹೆಚ್‌ಆರ್, ಭಾರತದ 1 ರೂಪಾಯಿಗೆ ಸಮವಾಗಿದೆ. (ಸಾಂದರ್ಭಿಕ ಚಿತ್ರ) ಟಾಪ್ 8 ಟಾಪ್ 8ನೇ ಸ್ಥಾನದಲ್ಲಿ ಪರಾಗ್ವೆ ಗೌರಾನಿ ( ) ಇದೆ. ಈ ದೇಶದ ಕರೆನ್ಸಿ ಅತಿ ಕಡಿಮೆ ಮೌಲ್ಯವನ್ನು ಹೊಂದಿದೆ. ಭಾರತದ 1 ರೂಪಾಯಿಗೆ 90 ಗೆ ಸಮವಾಗಿದೆ. ಈ ದೇಶದ ಅರ್ಥ ವ್ಯವಸ್ಥೆ ಯಾವಾಗಲೂ ಅಸ್ಥಿರತೆಯಿಂದಲೇ ಕೂಡಿರುತ್ತದೆ. (ಸಾಂದರ್ಭಿಕ ಚಿತ್ರ) ಟಾಪ್ 7 ಗಿನಿಯಾ ದೇಶದ ಫ್ರಾಂಕ್ ಕರೆನ್ಸಿ ( ) () ಏಳನೇ ಸ್ಥಾನದಲ್ಲಿದೆ ಯುಎಸ್ ಡಾಲರ್ ಎದುರು ಗಿನಿಯಾ ಕರೆನ್ಸಿ ಅತ್ಯಂತ ಕೆಳಮಟ್ಟದಲ್ಲಿದೆ. ಭಾರತದ 1 ರೂಪಾಯಿಗೆ ಗಿನಿಯಾ ದೇಶದ 102.9 GNFಗೆ ಸಮವಾಗಿದೆ. (ಸಾಂದರ್ಭಿಕ ಚಿತ್ರ) ಟಾಪ್ 6 ಉಜ್ಬೇಕಿಸ್ತಾನ್ ದೇಶದ ಕರೆನ್ಸಿ ಆರನೇ ಸ್ಥಾನದಲ್ಲಿದೆ. ಭಾರತದ ಒಂದು ರೂಪಾಯಿಗೆ ಉಜ್ಬೇಕಿಸ್ತಾನ್ () ದೇಶದ 150.4 ಸಮವಾಗಿದೆ. ಈ ದೇಶವೂ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. (ಸಾಂದರ್ಭಿಕ ಚಿತ್ರ) ಟಾಪ್ 5 ಇಂಡೋನೇಷಿಯಾದ ರುಪೈ ಕೆರೆನ್ಸಿಯ ( ) () ಕಡಿಮೆ ಮೌಲ್ಯವನ್ನು ಹೊಂದಿದೆ. ಭಾರತೀಯರು ಹೆಚ್ಚಾಗಿ ಭೇಟಿ ನೀಡುವ ಪ್ರವಾಸಿ ತಾಣ ಇದಾಗಿದೆ. ಇಂಡೋನೇಷಿಯಾದ 193.6 ರುಪೈ ಸೇರಿದ್ರೆ ಭಾರತದ ಒಂದು ರೂಪಾಯಿ ಆಗುತ್ತದೆ. (ಸಾಂದರ್ಭಿಕ ಚಿತ್ರ) ಟಾಪ್ 4 ನಾಲ್ಕನೇ ಸ್ಥಾನದಲ್ಲಿ ಲಾವೊ ಅಥವಾ ಲಾಟುಯಿಯನ್ ದೇಶದ ಕರೆನ್ಸಿ ( )() ಇದೆ. ಈ ದೇಶದ 262.7 ಭಾರತದ 1 ರೂಪಾಯಿಗೆ ಸಮವಾಗಿದೆ. (ಸಾಂದರ್ಭಿಕ ಚಿತ್ರ) ಟಾಪ್ 3 ಸಿಯೆರಾ ಲಿಯೋನಿಯನ್ ಲಿಯೋನ್ ಕರೆನ್ಸಿ ( ) () ಮೂರನೇ ಸ್ಥಾನದಲ್ಲಿದೆ. ಈ ದೇಶವೂ ಆರ್ಥಿಕವಾಗಿ ಅತಿ ಹಿಂದುಳಿದೆ. ಈ ದೇಶವು ಹಣದುಬ್ಬರ ಸೆಲೆಯಲ್ಲಿ ಸಿಲುಕಿದೆ. ಭಾರತದ ಒಂದು ರೂಪಾಯಿಗೆ ಇಲ್ಲಿಯ 270 SLLಗೆ ಸಮವಾಗಿದೆ. (ಸಾಂದರ್ಭಿಕ ಚಿತ್ರ) ಟಾಪ್ 2 ವಿಯೆಟ್ನಾಮೀಸ್ ದೇಶದ ಅತಿ ಕಡಿಮೆ ಮೌಲ್ಯದ ಕರೆನ್ಸಿ ಹೊಂದಿರುವ ದೇಶಗಳ ಪೈಕಿ ಎರಡನೇ ಸ್ಥಾನದಲ್ಲಿದೆ. ಈ ದೇಶದ ಡಾಂಗ್ ಕರೆನ್ಸಿ ಮೌಲ್ಯ ತುಂಬಾನೇ ಕಡಿಮೆ ಮೌಲ್ಯ ( ) () ಹೊಂದಿದೆ. ಭಾರತದ 1 ರೂಪಾಯಿಗೆ 304.7 ಆಗಿದೆ. (ಸಾಂದರ್ಭಿಕ ಚಿತ್ರ) ಟಾಪ್ 1 ಕಡಿಮೆ ಮೌಲ್ಯ ಹೊಂದಿರುವ ಕರೆನ್ಸಿಗಳನ್ನು ಹೊಂದಿರುವ ಟಾಪ್ 10 ದೇಶಗಳಲ್ಲಿ ಇರಾನ್ ಮೊದಲ ಸ್ಥಾನದಲ್ಲಿದೆ. ಇಲ್ಲಿಯ ಇರಾನಿಯನ್ ರಿಯಾಲ್ ( ) () ಕರೆನ್ಸಿ ಕಡಿಮೆ ಮೌಲ್ಯವನ್ನು ಹೊಂದಿದೆ. ಇಲ್ಲಿಯ 504.4 ಸೇರಿದ್ರೆ ಭಾರತದ 1 ರೂಪಾಯಿಗೆ ಸಮವಾಗುತ್ತದೆ. (ಸಾಂದರ್ಭಿಕ ಚಿತ್ರ)