ಕೊರೊನಾ ಬಳಿಕ ಕೈಹಿಡಿದ ಆಯಿಲ್‌ ಉದ್ಯಮ ! ಧಾರವಾಡದ ಪುರುಷೋತ್ತಮ ಎಂಬುವವರು ಆಯಿಲ್‌ ಉದ್ಯಮವನ್ನು ಆರಂಭಿಸಿ, ಇದರಲ್ಲಿ ಯಶಸ್ಸನ್ನು ಕಂಡಿದ್ದಾರೆ. ಧಾರವಾಡ: ಲಾಕ್ ಡೌನ್ ಬಳಿಕ್ ಆಯಿಲ್‌ ಉದ್ಯಮ ಆರಂಭಿಸಿದ ಪುರುಷೋತ್ತಮ ಎಂಬುವವರು ಇದರಲ್ಲಿ ಯಶಸ್ಸನ್ನು ಕಂಡಿದ್ದಾರೆ. ಇವರು ಮೂಲತ ಧಾರವಾಡ() ತಾಲೂಕಿನ ಉದ್ಯಮಿಯಾಗಿದ್ದಾರೆ. ಆಯಿಲ್‌ ಶಾಪ್‌ಗಳನ್ನು( ) ಹಾಕಿಕೊಂಡು ಇದರಲ್ಲೂ ಯಶಸ್ವಿಯಾಗಿದ್ದಾರೆ. ಇವರು ಸದ್ಯ 40 ಜನರಿಗೆ ಉದ್ಯೋಗವನ್ನು ನೀಡಿದ್ದಾರೆ. ಪ್ರತಿ ತಿಂಗಳಿಗೆ ಸುಮಾರು 30 ಲಕ್ಷ ಆದಾಯವನ್ನು ಗಳಿಸುತ್ತಿದ್ದಾರೆ. ಇನ್ನೂ ವರ್ಷಕ್ಕೆ ಒಂದೂವರೆ ಕೋಟಿಯಿಂದ ಎರಡು ಕೋಟಿ ಆದಾಯವನ್ನು ಉದ್ಯಮಿ( ) ಪುರುಷೋತ್ತಮ ಸಂಪಾದಿಸುತ್ತಿದ್ದಾರೆ. ಮಾಡಿಕರ್‌ ತೈಲ್ ಎಂಬ ಹೆಸರಿನಲ್ಲಿ ಶುದ್ದ ಆಯಿಲ್ ಅಂಗಡಿಯನ್ನು ಆರಂಭ ಮಾಡಿದ್ದಾರೆ. ಉದ್ಯಮಿ ಪುರುಷೋತ್ತಮ ಜೊತೆ ನಮ್ಮ ಪ್ರತಿನಿಧಿ ಪರಮೇಶ್ ಅಂಗಡಿ ಮಾಡಿರುವ ವಾಕ್ ಥ್ರೂ ಇಲ್ಲಿದೆ..ಇದನ್ನೂ ವೀಕ್ಷಿಸಿ:ಕಿರುತೆರೆಯಲ್ಲಿ ಹೊಯ್ಸಳನ ಅಬ್ಬರ: ಪ್ರಶ್ನೆಗೆ ಸರಿಯಾದ ಉತ್ತರ ನೀಡಿದವರಿಗೆ ಗಿಫ್ಟ್ ಧಾರವಾಡ: ಲಾಕ್ ಡೌನ್ ಬಳಿಕ್ ಆಯಿಲ್‌ ಉದ್ಯಮ ಆರಂಭಿಸಿದ ಪುರುಷೋತ್ತಮ ಎಂಬುವವರು ಇದರಲ್ಲಿ ಯಶಸ್ಸನ್ನು ಕಂಡಿದ್ದಾರೆ. ಇವರು ಮೂಲತ ಧಾರವಾಡ() ತಾಲೂಕಿನ ಉದ್ಯಮಿಯಾಗಿದ್ದಾರೆ. ಆಯಿಲ್‌ ಶಾಪ್‌ಗಳನ್ನು( ) ಹಾಕಿಕೊಂಡು ಇದರಲ್ಲೂ ಯಶಸ್ವಿಯಾಗಿದ್ದಾರೆ. ಇವರು ಸದ್ಯ 40 ಜನರಿಗೆ ಉದ್ಯೋಗವನ್ನು ನೀಡಿದ್ದಾರೆ. ಪ್ರತಿ ತಿಂಗಳಿಗೆ ಸುಮಾರು 30 ಲಕ್ಷ ಆದಾಯವನ್ನು ಗಳಿಸುತ್ತಿದ್ದಾರೆ. ಇನ್ನೂ ವರ್ಷಕ್ಕೆ ಒಂದೂವರೆ ಕೋಟಿಯಿಂದ ಎರಡು ಕೋಟಿ ಆದಾಯವನ್ನು ಉದ್ಯಮಿ( ) ಪುರುಷೋತ್ತಮ ಸಂಪಾದಿಸುತ್ತಿದ್ದಾರೆ. ಮಾಡಿಕರ್‌ ತೈಲ್ ಎಂಬ ಹೆಸರಿನಲ್ಲಿ ಶುದ್ದ ಆಯಿಲ್ ಅಂಗಡಿಯನ್ನು ಆರಂಭ ಮಾಡಿದ್ದಾರೆ. ಉದ್ಯಮಿ ಪುರುಷೋತ್ತಮ ಜೊತೆ ನಮ್ಮ ಪ್ರತಿನಿಧಿ ಪರಮೇಶ್ ಅಂಗಡಿ ಮಾಡಿರುವ ವಾಕ್ ಥ್ರೂ ಇಲ್ಲಿದೆ.. ಇದನ್ನೂ ವೀಕ್ಷಿಸಿ:ಕಿರುತೆರೆಯಲ್ಲಿ ಹೊಯ್ಸಳನ ಅಬ್ಬರ: ಪ್ರಶ್ನೆಗೆ ಸರಿಯಾದ ಉತ್ತರ ನೀಡಿದವರಿಗೆ ಗಿಫ್ಟ್