ಜುಲೈ 20ರಿಂದ ಮದ್ಯದ ದರ ದುಬಾರಿ: ಬ್ರ್ಯಾಂಡ್‌ವಾರು ಬೆಲೆ ಏರಿಕೆ ವಿವರ ಇಲ್ಲಿದೆ... ಕಾಂಗ್ರೆಸ್‌ ಸರ್ಕಾರ ಬಜೆಟ್‌ನಲ್ಲಿ ಅಬಕಾರಿ ಸುಂಕವನ್ನು ಶೇ.20 ಹೆಚ್ಚಳ ಮಾಡಿದ ಬೆನ್ನಲ್ಲೇ ಜುಲೈ 20ರಿಂದ ಬೆಲೆ ಏರಿಕೆ ಅನ್ವಯವಾಗಲಿದೆ. ವಿಸ್ಕಿ, ರಂ, ಬ್ರಾಂಡಿ, ಜಿನ್, ಬಿಯರ್‌ ಎಲ್ಲ ಬೆಲೆಗಳ ಏರಿಕೆ ವಿವರ ಇಲ್ಲಿದೆ.. ಬೆಂಗಳೂರು (ಜು.11):ಕಾಂಗ್ರೆಸ್‌ ಸರ್ಕಾರ 2023 -24ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಮದ್ಯದ ಮೇಲಿನ ಸುಂಕ ಏರಿಕೆ ಜುಲೈ 20 ರಿಂದ ಜಾರಿಯಾಗಲಿದೆ. ವಿಸ್ಕಿ, ರಂ, ಬ್ರಾಂಡಿ, ಜಿನ್ ಸೇರಿದಂತೆ ಎಲ್ಲಾ ಬಗೆಯ ಭಾರತೀಯ ಮದ್ಯದ ಮೇಲೆ ಎಲ್ಲಾ ಘೋಷಿತ 18 ಸ್ಲ್ಯಾಬ್ ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹಾಲಿ ಇರುವ ದರಕ್ಕಿಂತ ಶೇಕಡ 20ರಷ್ಟು ಹೆಚ್ಚಳವಾಗಲಿದೆ. ಬ್ರ್ಯಾಂಡ್‌ವಾರು ಬೆಲೆ ಹೆಚ್ಚಳದ ವಿವರ ಇಲ್ಲಿದೆ ನೋಡಿ.. ಕಾಂಗ್ರೆಸ್‌ ಸರ್ಕಾರದ ಅಬಕಾರಿ ಸುಂಕ ಹೆಚ್ಚಳ ಹಿನ್ನೆಲೆಯಲ್ಲಿ ಮದ್ಯದ ದರ ದುಬಾರಿ ಆಗಲಿದೆ. ಇನ್ನು ಈ ದುಬಾರಿ ಹೊಸ ದರ ಜುಲೈ 20ರಿಂದಲೇ ಜಾರಿಯಾಗುವ ಸಾಧ್ಯತೆಯಿದೆ. ಅಬಕಾರಿ ಸುಂಕ ಹೆಚ್ಚಳ ಕುರಿತಂತೆ ಸರಕಾರ ಕರಡು ಪ್ರಕಟಿಸಿದೆ. 7 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ಕೋರಿದೆ. ಬ್ರಾಂದಿ, ವಿಸ್ಕಿ, ರಮ್, ಜಿನ್ ಎಲ್ಲಾ ಬಗೆಯ ಮದ್ಯದ ಬೆಲೆ ಸೇರಿದಂತೆ ಹಾಲಿ ಇರುವ ಸುಂಕಕ್ಕಿಂದ ಶೇ.20 ಏರಿಕೆ ಆಗುತ್ತಿದೆ. ಇನ್ನು ಬಿಯರ್ ಮೇಲಿನ ಅಬಕಾರಿ ಸುಂಕ ಶೇ.10ರಷ್ಟು ಏರಿಕೆಯನ್ನು ‌ಪ್ರಸ್ತಾಪಿಸಲಾಗಿದೆ. ಭಾರತೀಯ ಮದ್ಯ (ಐಎಂಎಲ್) ಒಂದು ಪೆಗ್ (60ಎಂಲ್) ಗೆ 10 ರಿಂದ‌ 20 ರೂಪಾಯಿ ಹೆಚ್ಚಳವಾಗಲಿದೆ. ಬಿಯರ್ ಬೆಲೆ ಪ್ರತಿ ಬಾಟಲ್ ಗೆ 3 ರಿಂದ 5 ರೂ ಹೆಚ್ಚಳವಾಗುವ ಸಾಧ್ಯತೆ ಇದೆ. 2023 ಅಬಕಾರಿ ಸುಂಕ ಶೇ.20 ಹೆಚ್ಚಳ: ಮದ್ಯದ ದರ ಭಾರಿ ಏರಿಕೆ ಬ್ರಾಂಡ್ ಗಳು - ಇಂದಿನ ಬೆಲೆ - ಏರಿಕೆಯಾಗಲಿರು ಬೆಲೆಹೈವಾಟ್ಸ್ ಪಂಚ್ -ಈಗಿನ ಬೆಲೆ - 70ಏರಿಯ ಬೆಲೆ -80 ಬಟ್ ವೈಸರ್-ಈಗಿನ ಬೆಲೆ - 220ಏರಿಕೆ ಬೆಲೆ - 240 ಕಿಂಗ್ ಫಿಷರ್ ಪ್ರಿಮಿಯನ್ಈಗಿನ ಬೆಲೆ - 170ಏರಿಕೆ ಬೆಲೆ -190 ಬ್ಯಾಕ್ ಪೇಪರ್ ವಿಸ್ಕಿಈಗಿನ ಬೆಲೆ - 106ಏರಿಕೆ ಬೆಲೆ - 120 ಬ್ಲಾಕ್ ಆ್ಯಂಡ್ ವೈಟ್ಈಗಿನ ಬೆಲೆ - 2,464ಏರಿಕೆ ಬೆಲೆ - 2,800 ಒಲ್ಡ್ ಮಂಕ್ಈಗಿನ ಬೆಲೆ - 137ಏರಿಕೆ ಬೆಲೆ- 155 ಮ್ಯನ್ಷನ್ ಹೌಸ್ ಬ್ರಾಂಡಿಈಗಿನ ಬೆಲೆ - 220ಏರಿಕೆ ಬೆಲೆ- 240 ಮಾಕ್ ಡುವೆಲ್ದ್ ಬ್ರಾಂಡಿಈಗಿನ ಬೆಲೆ - 170ಏರಿಕೆ ಬೆಲೆ - 190 ಇಂಪಿಯರಿಯಲ್ ಬ್ಲೂಈಗಿನ ಬೆಲೆ - 220ಏರಿಕೆ ಬೆಲೆ - 240 ಒಲ್ಡ್ ಟವರ್ ವಿಸ್ಕಿಈಗಿನ ಬೆಲೆ - 87ಏರಿಕೆ ಬೆಲೆ - 100 ಜಾನಿ ವಾಕರ್ ಬ್ಲಾಕ್ ಲೇಬಲ್ಈಗಿನ ಬೆಲೆ - 6,250ಏರಿಕೆ ಬೆಲೆ - 7,150 : ಭಿಕ್ಷಾಟನೆ ಬಿಟ್ಟು ರಾಬರಿಗಿಳಿದ ಮಂಗಳಮುಖಿಯರು: ಟೆಕ್ಕಿಗಳೇ ಇವರ ಟಾರ್ಗೆಟ್‌ ಶಿವಾಸ್ ಸೀಗಲ್ಈಗಿನ ಬೆಲೆ - 6,200ಏರಿಕೆ ಬೆಲೆ - 7,000 ರಮನವ್ ಒಡ್ಕಾ -ಈಗಿನ ಬೆಲೆ - 915ಏರಿಕೆ ಬೆಲೆ - 1,000 ಮ್ಯಾಜಿಕ್ ಮುಮೆಂಟ್ಈಗಿನ ಬೆಲೆ - 330ಏರಿಕೆ ಬೆಲೆ - 380