ಬೆಳಗಾವಿಯಲ್ಲಿ ಏರಿದ, ದಾವಣಗೆರೆಯಲ್ಲಿ ಇಳಿದ ಪೆಟ್ರೋಲ್‌ ದರ, ಹೇಗಿದೆ ನಿಮ್ಮ ನಗರದಲ್ಲಿನ ಇಂಧನ ದರ ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ.. ಬೆಂಗಳೂರು(ಡಿ.30):ಕಚ್ಚಾ ತೈಲ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಿದ್ದರೂ, ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆಯಾಗುತ್ತಿಲ್ಲ. ಈ ಹಿನ್ನೆಲೆ, ರಾಷ್ಟ್ರ ರಾಜಧಾನಿ ದೆಹಲಿ, ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ , ಡೀಸೆಲ್‌ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೂ, ಇತರೆಡೆ, ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ - ಇಳಿಕೆಯಾಗುತ್ತಿದೆ. ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಹೀಗಿದೆ ನೋಡಿ.. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು: ಬಾಗಲಕೋಟೆ - ರೂ. 102.60ಬೆಂಗಳೂರು - ರೂ. 101.94ಬೆಂಗಳೂರು ಗ್ರಾಮಾಂತರ - ರೂ. 102.07ಬೆಳಗಾವಿ - ರೂ. 101.76ಬಳ್ಳಾರಿ - ರೂ. 103.61ಬೀದರ್ - ರೂ. 102.28ವಿಜಯಪುರ - ರೂ. 102.16ಚಾಮರಾಜನಗರ - ರೂ. 102.10ಚಿಕ್ಕಬಳ್ಳಾಪುರ - ರೂ. 101.94ಚಿಕ್ಕಮಗಳೂರು - ರೂ. 103.27ಚಿತ್ರದುರ್ಗ - ರೂ. 103.84ದಕ್ಷಿಣ ಕನ್ನಡ - ರೂ. 101.75ದಾವಣಗೆರೆ - ರೂ. 103.67ಧಾರವಾಡ - ರೂ. 101.71ಗದಗ - ರೂ. 102.38ಕಲಬುರಗಿ - ರೂ. 101.71ಹಾಸನ - ರೂ. 102.20ಹಾವೇರಿ - ರೂ. 102.41ಕೊಡಗು - ರೂ. 103.28ಕೋಲಾರ - ರೂ. 101.81ಕೊಪ್ಪಳ - ರೂ. 103.05ಮಂಡ್ಯ - ರೂ. 101.97ಮೈಸೂರು - ರೂ. 101.50ರಾಯಚೂರು - ರೂ. 101.84ರಾಮನಗರ - ರೂ. 102.39ಶಿವಮೊಗ್ಗ - ರೂ. 103.43ತುಮಕೂರು - ರೂ. 102.60ಉಡುಪಿ - ರೂ. 101.38ಉತ್ತರ ಕನ್ನಡ - ರೂ. 103.79ವಿಜಯನಗರ - ರೂ. 104.11ಯಾದಗಿರಿ - ರೂ. 102.43 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು: ಬಾಗಲಕೋಟೆ - ರೂ. 88.51ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 88.01ಬೆಳಗಾವಿ - ರೂ. 87.76ಬಳ್ಳಾರಿ - ರೂ. 89.42ಬೀದರ್ - ರೂ. 88.23ವಿಜಯಪುರ - ರೂ. 88.11ಚಾಮರಾಜನಗರ - ರೂ. 88.04ಚಿಕ್ಕಬಳ್ಳಾಪುರ - ರೂ. 87.89ಚಿಕ್ಕಮಗಳೂರು - ರೂ. 88.99ಚಿತ್ರದುರ್ಗ - ರೂ. 89.44ದಕ್ಷಿಣ ಕನ್ನಡ - ರೂ. 87.68ದಾವಣಗೆರೆ - ರೂ. 89.29ಧಾರವಾಡ - ರೂ. 87.71ಗದಗ - ರೂ. 88.31ಕಲಬುರಗಿ - ರೂ. 87.71ಹಾಸನ - ರೂ. 87.97ಹಾವೇರಿ - ರೂ. 88.34ಕೊಡಗು - ರೂ. 88.94ಕೋಲಾರ - ರೂ. 87.77ಕೊಪ್ಪಳ - ರೂ. 88.91ಮಂಡ್ಯ - ರೂ. 87.92ಮೈಸೂರು - ರೂ. 87.49ರಾಯಚೂರು - ರೂ. 87.84ರಾಮನಗರ - ರೂ. 88.29ಶಿವಮೊಗ್ಗ - ರೂ. 89.15ತುಮಕೂರು - ರೂ. 88.49ಉಡುಪಿ - ರೂ. 87.36ಉತ್ತರ ಕನ್ನಡ - ರೂ. 88.52ವಿಜಯನಗರ - 89.68ಯಾದಗಿರಿ - ರೂ. 88.36