, : ಭಾನುವಾರ ನಿಮ್ಮ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಹೇಗಿದೆ ನೋಡಿ.. ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ.. 13th 2022:ಪೆಟ್ರೋಲ್‌ () ಬೆಲೆ ಏರಿದರೆ ವಾಹನ ಸವಾರರಿಗೆ ತೀವ್ರ ತೊಂದರೆಯುಂಟಾಗುತ್ತದೆ. ಇನ್ನು, ಡೀಸೆಲ್‌ () ಬೆಲೆ ಏರಿದರಂತೂ ಪ್ರತಿಯೊಂದು ದಿನಬಳಕೆ ವಸ್ತುಗಳ ಬೆಲೆಯೂ ಹೆಚ್ಚುತ್ತದೆ. ಈ ಹಿನ್ನೆಲೆ ಪ್ರತಿನಿತ್ಯದ ಇಂಧನ ದರದ ( ) ಮೇಲೆ ಹಲವರು ಕಣ್ಣಿಟ್ಟಿರುತ್ತಾರೆ. ಕಚ್ಚಾ ತೈಲ ಬೆಲೆಯಲ್ಲಿ ( ) ಸಾಕಷ್ಟು ಇಳಿಕೆ ಕಂಡಿದ್ದರೂ ಇಂಧನ ದರ ಮಾತ್ರ ಇಳಿಕೆಯಾಗಿಲ್ಲ. ರಾಷ್ಟ್ರ ರಾಜಧಾನಿ ನವದೆಹಲಿ, ರಾಜ್ಯ ರಾಜಧಾನಿ ಬೆಂಗಳೂರು (), ಚೆನ್ನೈ, ಮುಂಬೈ, ಕೋಲ್ಕತ್ತ ಸೇರಿ ಹಲವು ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ , ಡೀಸೆಲ್‌ ಬೆಲೆಯಲ್ಲಿ ಹಲವು ತಿಂಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೂ, ದೇಶದ ಇತರೆಡೆ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್, ಡೀಸೆಲ್‌ ಬೆಲೆ ವ್ಯತ್ಯಾಸ ಉಂಟಾಗುತ್ತಿದೆ. ರಾಜ್ಯದಲ್ಲೂ ನಗರಗಳು, ಜಿಲ್ಲಾ ಕೇಂದ್ರಗಳು ಸೇರಿ ಪ್ರತಿದಿನ ಇಂಧನ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ನೀವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..? ಇಲ್ಲಿದೆ ವಿವರ.. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.62ಬೆಂಗಳೂರು - ರೂ. 101.94ಬೆಂಗಳೂರು ಗ್ರಾಮಾಂತರ - ರೂ. 102.01ಬೆಳಗಾವಿ - ರೂ. 102.54ಬಳ್ಳಾರಿ - ರೂ. 103.27ಬೀದರ್ - ರೂ. 102.28ವಿಜಯಪುರ - ರೂ. 102.06ಚಾಮರಾಜನಗರ - ರೂ. 102.06ಚಿಕ್ಕಬಳ್ಳಾಪುರ - ರೂ. 101.94ಚಿಕ್ಕಮಗಳೂರು - ರೂ. 102.52ಚಿತ್ರದುರ್ಗ - ರೂ. 103.83ದಕ್ಷಿಣ ಕನ್ನಡ - ರೂ. 101.13ದಾವಣಗೆರೆ - ರೂ. 103.85ಧಾರವಾಡ - ರೂ. 101.99ಗದಗ - ರೂ. 102.25ಕಲಬುರಗಿ - ರೂ. 101.71ಹಾಸನ - ರೂ. 101.88ಹಾವೇರಿ - ರೂ. 102.84ಕೊಡಗು - ರೂ. 103.32ಕೋಲಾರ - ರೂ. 102.16ಕೊಪ್ಪಳ - ರೂ. 103.21ಮಂಡ್ಯ - ರೂ. 101.88ಮೈಸೂರು - ರೂ. 101.63ರಾಯಚೂರು - ರೂ. 102.62ರಾಮನಗರ - ರೂ. 102.40ಶಿವಮೊಗ್ಗ - ರೂ. 103.44ತುಮಕೂರು - ರೂ. 102.45ಉಡುಪಿ - ರೂ. 101.39ಉತ್ತರ ಕನ್ನಡ - ರೂ. 102.94ಯಾದಗಿರಿ - ರೂ. 102.31 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:ಬಾಗಲಕೋಟೆ - ರೂ. 88.53ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 87.95ಬೆಳಗಾವಿ - ರೂ. 88.47ಬಳ್ಳಾರಿ - ರೂ. 89.12ಬೀದರ್ - ರೂ. 88.23ವಿಜಯಪುರ - ರೂ. 88.02ಚಾಮರಾಜನಗರ - ರೂ. 88ಚಿಕ್ಕಬಳ್ಳಾಪುರ - ರೂ. 87.89ಚಿಕ್ಕಮಗಳೂರು - ರೂ. 88.29ಚಿತ್ರದುರ್ಗ - ರೂ. 89.43ದಕ್ಷಿಣ ಕನ್ನಡ - ರೂ. 87.13ದಾವಣಗೆರೆ - ರೂ. 89.45ಧಾರವಾಡ - ರೂ. 87.96ಗದಗ - ರೂ. 88.20ಕಲಬುರಗಿ - ರೂ. 87.71ಹಾಸನ - ರೂ. 87.67ಹಾವೇರಿ - ರೂ. 88.73ಕೊಡಗು - ರೂ. 88.98ಕೋಲಾರ - ರೂ. 88.09ಕೊಪ್ಪಳ - ರೂ. 89.08ಮಂಡ್ಯ - ರೂ. 87.84ಮೈಸೂರು - ರೂ. 87.61ರಾಯಚೂರು - ರೂ. 88.54ರಾಮನಗರ - ರೂ. 88.31ಶಿವಮೊಗ್ಗ - ರೂ. 89.15ತುಮಕೂರು - ರೂ. 88.36ಉಡುಪಿ - ರೂ. 87.36ಉತ್ತರ ಕನ್ನಡ - ರೂ. 88.76ಯಾದಗಿರಿ - ರೂ. 88.25