ಬೆಂಗಳೂರಿನಲ್ಲಿ ಟೆಕ್ ಸಮ್ಮಿಟ್: ಪ್ರಧಾನಿ ಮೋದಿ ಉದ್ಘಾಟನೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನ ಟೆಕ್ ಸಮ್ಮಿಟ್ ಕಾರ್ಯಕ್ರಮ ನಡೆಯಲಿದೆ. ಟೆಕ್‌ ಸಮ್ಮಿಟ್‌ಗೆ ರಾಜಧಾನಿ ಬೆಂಗಳೂರು ಸಿದ್ಧವಾಗಿದ್ದು, ನವೆಂಬರ್‌ 16 ರಿಂದ 18ರವರೆಗೆ ಕಾರ್ಯಕ್ರಮ ನಡೆಯಲಿದೆ. ಸಮಾರಂಭವನ್ನು ವರ್ಚುವಲ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದು, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಪಿಯೂಷ್‌ ಗೋಯಲ್‌ ಸೇರಿ ಹಲವರು ಭಾಗಿಯಾಗಲಿದ್ದಾರೆ. ಹಾಗೂ ವಿದೇಶಿ ಸಚಿವರು, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯಲ್‌ ಮಾಕ್ರೋನ್‌ ಆಸ್ಟ್ರೇಲಿಯಾದ ಟಿಮ್‌ ವ್ಯಾಟ್ಸ್‌ ಸೇರಿ ಹಲವರು ಆಗಮಿಸಲಿದ್ದಾರೆ.ನಾನ್ಯಾಕೆ ಕೊಡಲಿ ಕಾಸು, ಬ್ಲೂಟಿಕ್‌ಗೆ ನಾ ಹಣ ಕೊಡಲ್ಲ: ನೈನಾ ಟೆಕ್‌ ಸಮ್ಮಿಟ್‌ಗೆ ರಾಜಧಾನಿ ಬೆಂಗಳೂರು ಸಿದ್ಧವಾಗಿದ್ದು, ನವೆಂಬರ್‌ 16 ರಿಂದ 18ರವರೆಗೆ ಕಾರ್ಯಕ್ರಮ ನಡೆಯಲಿದೆ. ಸಮಾರಂಭವನ್ನು ವರ್ಚುವಲ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದು, ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌, ಪಿಯೂಷ್‌ ಗೋಯಲ್‌ ಸೇರಿ ಹಲವರು ಭಾಗಿಯಾಗಲಿದ್ದಾರೆ. ಹಾಗೂ ವಿದೇಶಿ ಸಚಿವರು, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯಲ್‌ ಮಾಕ್ರೋನ್‌ ಆಸ್ಟ್ರೇಲಿಯಾದ ಟಿಮ್‌ ವ್ಯಾಟ್ಸ್‌ ಸೇರಿ ಹಲವರು ಆಗಮಿಸಲಿದ್ದಾರೆ. ನಾನ್ಯಾಕೆ ಕೊಡಲಿ ಕಾಸು, ಬ್ಲೂಟಿಕ್‌ಗೆ ನಾ ಹಣ ಕೊಡಲ್ಲ: ನೈನಾ