, : ಇಂದು ನಿಮ್ಮ ಊರಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಹೇಗಿದೆ ನೋಡಿ.. ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ.. 27th 2022:ವಾಹನಸವಾರರು ಹೆಚ್ಚಾದಂತೆ ಪೆಟ್ರೋಲ್‌ (), ಡೀಸೆಲ್‌ () ಬಳಕೆಯೂ ಹೆಚ್ಚಾಗಿದೆ. ಹಲವರು ಎಲೆಕ್ಟ್ರಿಕ್‌ ವಾಹನಗಳನ್ನು ಬಳಕೆ ಮಾಡುತ್ತಿದ್ದರೂ, ಇಂಧನಕ್ಕೆ ಡಿಮ್ಯಾಂಡ್‌ ಇದ್ದೇ ಇದೆ. ಈ ಹಿನ್ನೆಲೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಜನ ಸಾಮಾನ್ಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಕಳೆದ 5 ತಿಂಗಳ ಹಿಂದೆ ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಬೆಲೆ ಮೇಲೆ ಅಬಕಾರಿ ಸುಂಕ ಕಡಿತಗೊಳಿಸಿದ ಬಳಿಕ ರಾಷ್ಟ್ರ ರಾಜಧಾನಿ ನವದೆಹಲಿ, ರಾಜ್ಯ ರಾಜಧಾನಿ ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತ ಸೇರಿ ಹಲವು ಪ್ರಮುಖ ನಗರಗಳಲ್ಲಿ ಇಂಧನ ದರದಲ್ಲಿ ( ) ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿದೆ. ಕಚ್ಚಾ ತೈಲ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವಾಗಿದ್ದರೂ ಇಂಧನ ದರ ಮಾತ್ರ ಇಳಿಕೆಯಾಗಿಲ್ಲ. ಆದರೂ, ದೇಶದ ಇತರೆಡೆ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್, ಡೀಸೆಲ್‌ ಬೆಲೆ ವ್ಯತ್ಯಾಸ ಉಂಟಾಗುತ್ತಿದೆ. ರಾಜ್ಯದಲ್ಲೂ ನಗರಗಳು, ಜಿಲ್ಲಾ ಕೇಂದ್ರಗಳು ಸೇರಿ ಪ್ರತಿದಿನ ಇಂಧನ ಬೆಲೆಯಲ್ಲಿ ಏರಿಳಿತ ಉಂಟಾಗುತ್ತಿದೆ. ನೀವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..? ಇಲ್ಲಿದೆ ವಿವರ..ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.48ಬೆಂಗಳೂರು - ರೂ. 101.94ಬೆಂಗಳೂರು ಗ್ರಾಮಾಂತರ - ರೂ. 101.94ಬೆಳಗಾವಿ - ರೂ. 102.59ಬಳ್ಳಾರಿ - ರೂ. 103.61ಬೀದರ್ - ರೂ. 102.28ವಿಜಯಪುರ - ರೂ. 102.24ಚಾಮರಾಜನಗರ - ರೂ. 102.10ಚಿಕ್ಕಬಳ್ಳಾಪುರ - ರೂ. 101.94ಚಿಕ್ಕಮಗಳೂರು - ರೂ. 102.92ಚಿತ್ರದುರ್ಗ - ರೂ. 103.11ದಕ್ಷಿಣ ಕನ್ನಡ - ರೂ. 101.65ದಾವಣಗೆರೆ - ರೂ. 103.35ಧಾರವಾಡ - ರೂ. 101.91ಗದಗ - ರೂ. 102.38ಕಲಬುರಗಿ - ರೂ. 102.44ಹಾಸನ - ರೂ. 101.88ಹಾವೇರಿ - ರೂ. 102.38ಕೊಡಗು - ರೂ. 103.47ಕೋಲಾರ - ರೂ. 101.81ಕೊಪ್ಪಳ - ರೂ. 102.86ಮಂಡ್ಯ - ರೂ. 102.17ಮೈಸೂರು - ರೂ. 101.50ರಾಯಚೂರು - ರೂ. 101.84ರಾಮನಗರ - ರೂ. 102.39ಶಿವಮೊಗ್ಗ - ರೂ. 102.76ತುಮಕೂರು - ರೂ. 102.81ಉಡುಪಿ - ರೂ. 101.81ಉತ್ತರ ಕನ್ನಡ - ರೂ. 102.37ಯಾದಗಿರಿ - ರೂ. 102.43 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:ಬಾಗಲಕೋಟೆ - ರೂ. 88.40ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 87.89ಬೆಳಗಾವಿ - ರೂ. 88.50ಬಳ್ಳಾರಿ - ರೂ. 89.42ಬೀದರ್ - ರೂ. 88.23ವಿಜಯಪುರ - ರೂ. 88.19ಚಾಮರಾಜನಗರ - ರೂ. 88.04ಚಿಕ್ಕಬಳ್ಳಾಪುರ - ರೂ. 87.89ಚಿಕ್ಕಮಗಳೂರು - ರೂ. 88.48ಚಿತ್ರದುರ್ಗ - ರೂ. 88.79ದಕ್ಷಿಣ ಕನ್ನಡ - ರೂ. 87.60ದಾವಣಗೆರೆ - ರೂ. 89ಧಾರವಾಡ - ರೂ. 87.89ಗದಗ - ರೂ. 88.31ಕಲಬುರಗಿ - ರೂ. 88.37ಹಾಸನ - ರೂ. 87.67ಹಾವೇರಿ - ರೂ. 88.31ಕೊಡಗು - ರೂ. 89.10ಕೋಲಾರ - ರೂ. 87.77ಕೊಪ್ಪಳ - ರೂ. 88.75ಮಂಡ್ಯ - ರೂ. 88.10ಮೈಸೂರು - ರೂ. 87.49ರಾಯಚೂರು - ರೂ. 87.84ರಾಮನಗರ - ರೂ. 88.29ಶಿವಮೊಗ್ಗ - ರೂ. 88.54ತುಮಕೂರು - ರೂ. 88.68ಉಡುಪಿ - ರೂ. 87.74ಉತ್ತರ ಕನ್ನಡ - ರೂ. 88.25ಯಾದಗಿರಿ - ರೂ. 88.36