, : ಭಾನುವಾರ ನಿಮ್ಮ ಜಿಲ್ಲೆ, ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಹೇಗಿದೆ ನೋಡಿ.. ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ.. 23rd 2022: ಪೆಟ್ರೋಲ್‌ (), ಡೀಸೆಲ್‌ () ಬೆಲೆ ಹೆಚ್ಚಳ ಜನ ಸಾಮಾನ್ಯರ ಮೇಲೆ ಬೀರುವ ಪರಿಣಾಮ ಅಷ್ಟಿಷ್ಟಲ್ಲ. ಪೆಟ್ರೋಲ್‌ ಬೆಲೆ ಹೆಚ್ಚಾದಂತೆ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತದೆ. ಇನ್ನು, ಡೀಸೆಲ್‌ ಬೆಲೆ ಹೆಚ್ಚಾದರಂತೂ ವಾಹನ ಸವಾರರಿಗೆ ಮಾತ್ರವಲ್ಲ ಬಹುತೇಕ ದಿನನಿತ್ಯ ವಸ್ತುಗಳ ಬೆಲೆಯೂ ಏರುತ್ತೆ. ಕಳೆದ 5 ತಿಂಗಳಿಂದ ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಬೆಲೆ ಮೇಲೆ ಅಬಕಾರಿ ಸುಂಕ ಕಡಿತಗೊಳಿಸಿದ ಬಳಿಕ ರಾಷ್ಟ್ರ ರಾಜಧಾನಿ ನವದೆಹಲಿ, ರಾಜ್ಯ ರಾಜಧಾನಿ ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತ ಸೇರಿ ಹಲವು ಪ್ರಮುಖ ನಗರಗಳಲ್ಲಿ ಇಂಧನ ದರದಲ್ಲಿ ( ) ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೂ, ದೇಶದ ಇತರೆಡೆ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್‌(), ಡೀಸೆಲ್‌ () ಬೆಲೆ ವ್ಯತ್ಯಾಸವಾಗುತ್ತಿರುತ್ತದೆ. ಈ ಹಿನ್ನೆಲೆ ಪ್ರತಿನಿತ್ಯ ಇಂಧನ ದರ ಚೆಕ್‌ ಮಾಡೋ ಅಭ್ಯಾಸ ಹಲವರಿಗಿರುತ್ತದೆ. ರಾಜ್ಯದಲ್ಲೂ ನಗರಗಳು, ಜಿಲ್ಲಾ ಕೇಂದ್ರಗಳು ಸೇರಿ ಪ್ರತಿದಿನ ಇಂಧನ ಬೆಲೆಯಲ್ಲಿ ಏರಿಕೆ - ಇಳಿಕೆ ಕಂಡುಬರುತ್ತಿದೆ. ನೀವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..? ಇಲ್ಲಿದೆ ವಿವರ..ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.50ಬೆಂಗಳೂರು - ರೂ. 101.94ಬೆಂಗಳೂರು ಗ್ರಾಮಾಂತರ - ರೂ. 102.01ಬೆಳಗಾವಿ - ರೂ. 101.97ಬಳ್ಳಾರಿ - ರೂ. 103.90ಬೀದರ್ - ರೂ. 102.52ವಿಜಯಪುರ - ರೂ. 102.12ಚಾಮರಾಜನಗರ - ರೂ. 102.79ಚಿಕ್ಕಬಳ್ಳಾಪುರ - ರೂ. 101.69ಚಿಕ್ಕಮಗಳೂರು - ರೂ. 103.32ಚಿತ್ರದುರ್ಗ - ರೂ. 103.47ದಕ್ಷಿಣ ಕನ್ನಡ - ರೂ. 101.47ದಾವಣಗೆರೆ - ರೂ. 104.04ಧಾರವಾಡ - ರೂ. 101.71ಗದಗ - ರೂ. 102.25ಕಲಬುರಗಿ - ರೂ. 102ಹಾಸನ - ರೂ. 101.88ಹಾವೇರಿ - ರೂ. 102.85ಕೊಡಗು - ರೂ. 103.26ಕೋಲಾರ - ರೂ. 101.95ಕೊಪ್ಪಳ - ರೂ. 103.03ಮಂಡ್ಯ - ರೂ. 101.50ಮೈಸೂರು - ರೂ. 101.50ರಾಯಚೂರು - ರೂ. 102.29ರಾಮನಗರ - ರೂ. 102.40ಶಿವಮೊಗ್ಗ - ರೂ. 103.45ತುಮಕೂರು - ರೂ. 103.12ಉಡುಪಿ - ರೂ. 101.44ಉತ್ತರ ಕನ್ನಡ - ರೂ. 103.01ಯಾದಗಿರಿ - ರೂ. 102.43 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:ಬಾಗಲಕೋಟೆ - ರೂ. 88.42ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 87.95ಬೆಳಗಾವಿ - ರೂ. 87.94ಬಳ್ಳಾರಿ - ರೂ. 89.68ಬೀದರ್ - ರೂ. 88.44ವಿಜಯಪುರ - ರೂ. 88.07ಚಾಮರಾಜನಗರ - ರೂ. 88.66ಚಿಕ್ಕಬಳ್ಳಾಪುರ - ರೂ. 87.67ಚಿಕ್ಕಮಗಳೂರು - ರೂ. 88.98ಚಿತ್ರದುರ್ಗ - ರೂ. 89.10ದಕ್ಷಿಣ ಕನ್ನಡ - ರೂ. 87.43ದಾವಣಗೆರೆ - ರೂ. 89.63ಧಾರವಾಡ - ರೂ. 87.71ಗದಗ - ರೂ. 88.20ಕಲಬುರಗಿ - ರೂ. 87.97ಹಾಸನ - ರೂ. 87.67ಹಾವೇರಿ - ರೂ. 88.74ಕೊಡಗು - ರೂ. 88.92ಕೋಲಾರ - ರೂ. 87.90ಕೊಪ್ಪಳ - ರೂ. 88.92ಮಂಡ್ಯ - ರೂ. 87.49ಮೈಸೂರು - ರೂ. 87.49ರಾಯಚೂರು - ರೂ. 88.25ರಾಮನಗರ - ರೂ. 88.31ಶಿವಮೊಗ್ಗ - ರೂ. 89.16ತುಮಕೂರು - ರೂ. 88.79ಉಡುಪಿ - ರೂ. 87.41ಉತ್ತರ ಕನ್ನಡ - ರೂ. 88.80ಯಾದಗಿರಿ - ರೂ. 88.36