, : ಉತ್ತರ ಕನ್ನಡದಲ್ಲಿ ಏರಿಕೆ, ಚಿಕ್ಕಮಗಳೂರಲ್ಲಿ ಇಳಿಕೆಯಾದ ಪೆಟ್ರೋಲ್‌, ಡೀಸೆಲ್‌ ಬೆಲೆ ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ.. 25th 2022:ನಾಡಿನಾದ್ಯಂತ ದೀಪಾವಳಿ () ಹಬ್ಬದ ಆಚರಣೆ ನಡೆಯುತ್ತಿದೆ. ಈ ನಡುವೆ ಹಬ್ಬದ ದಿನ ಪೆಟ್ರೋಲ್‌ (), ಡೀಸೆಲ್‌ () ಬೆಲೆ ಎಷ್ಟಿದೆ ಅಂತ ತಿಳ್ಕೋಬೇಕಾ..? ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಬೆಲೆ ಮೇಲೆ ಅಬಕಾರಿ ಸುಂಕ ಕಡಿತಗೊಳಿಸಿದ ಬಳಿಕ ರಾಷ್ಟ್ರ ರಾಜಧಾನಿ ನವದೆಹಲಿ, ರಾಜ್ಯ ರಾಜಧಾನಿ ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತ ಸೇರಿ ಹಲವು ಪ್ರಮುಖ ನಗರಗಳಲ್ಲಿ ಇಂಧನ ದರದಲ್ಲಿ ( ) ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿದೆ. ಕಚ್ಚಾ ತೈಲ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವಾಗಿದ್ದರೂ ಇಂಧನ ದರ ಮಾತ್ರ ಇಳಿಕೆಯಾಗಿಲ್ಲ. ಆದರೂ, ದೇಶದ ಇತರೆಡೆ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ - ಇಳಿಕೆಯಾಗುತ್ತಿರುತ್ತದೆ. ರಾಜ್ಯದಲ್ಲೂ ನಗರಗಳು, ಜಿಲ್ಲಾ ಕೇಂದ್ರಗಳು ಸೇರಿ ಪ್ರತಿದಿನ ಇಂಧನ ಬೆಲೆಯಲ್ಲಿ ಏರಿಳಿತ ಉಂಟಾಗುತ್ತಿದೆ. ನೀವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..? ಇಲ್ಲಿದೆ ವಿವರ..ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.63ಬೆಂಗಳೂರು - ರೂ. 101.94ಬೆಂಗಳೂರು ಗ್ರಾಮಾಂತರ - ರೂ. 102.09ಬೆಳಗಾವಿ - ರೂ. 102.47ಬಳ್ಳಾರಿ - ರೂ. 103.73ಬೀದರ್ - ರೂ. 102.28ವಿಜಯಪುರ - ರೂ. 101.93ಚಾಮರಾಜನಗರ - ರೂ. 102.10ಚಿಕ್ಕಬಳ್ಳಾಪುರ - ರೂ. 102.39ಚಿಕ್ಕಮಗಳೂರು - ರೂ. 102.69ಚಿತ್ರದುರ್ಗ - ರೂ. 103.84ದಕ್ಷಿಣ ಕನ್ನಡ - ರೂ. 101.85ದಾವಣಗೆರೆ - ರೂ. 103.85ಧಾರವಾಡ - ರೂ. 101.70ಗದಗ - ರೂ. 102.25ಕಲಬುರಗಿ - ರೂ. 101.71ಹಾಸನ - ರೂ. 101.88ಹಾವೇರಿ - ರೂ. 102.38ಕೊಡಗು - ರೂ. 103.47ಕೋಲಾರ - ರೂ. 101.87ಕೊಪ್ಪಳ - ರೂ. 103.21ಮಂಡ್ಯ - ರೂ. 102.17ಮೈಸೂರು - ರೂ. 101.50ರಾಯಚೂರು - ರೂ. 102.43ರಾಮನಗರ - ರೂ. 102.39ಶಿವಮೊಗ್ಗ - ರೂ. 103.61ತುಮಕೂರು - ರೂ. 102.81ಉಡುಪಿ - ರೂ. 101.83ಉತ್ತರ ಕನ್ನಡ - ರೂ. 104.30ಯಾದಗಿರಿ - ರೂ. 102.31 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:ಬಾಗಲಕೋಟೆ - ರೂ. 88.54ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 88.03ಬೆಳಗಾವಿ - ರೂ. 88.39ಬಳ್ಳಾರಿ - ರೂ. 89.53ಬೀದರ್ - ರೂ. 88.23ವಿಜಯಪುರ - ರೂ. 87.90ಚಾಮರಾಜನಗರ - ರೂ. 88.04ಚಿಕ್ಕಬಳ್ಳಾಪುರ - ರೂ. 88.29ಚಿಕ್ಕಮಗಳೂರು - ರೂ. 88.44ಚಿತ್ರದುರ್ಗ - ರೂ. 89.44ದಕ್ಷಿಣ ಕನ್ನಡ - ರೂ. 87.78ದಾವಣಗೆರೆ - ರೂ. 89.45ಧಾರವಾಡ - ರೂ. 87.70ಗದಗ - ರೂ. 88.20ಕಲಬುರಗಿ - ರೂ. 87.71ಹಾಸನ - ರೂ. 87.67ಹಾವೇರಿ - ರೂ. 88.31ಕೊಡಗು - ರೂ. 89.10ಕೋಲಾರ - ರೂ. 87.83ಕೊಪ್ಪಳ - ರೂ. 89.08ಮಂಡ್ಯ - ರೂ. 88.10ಮೈಸೂರು - ರೂ. 87.49ರಾಯಚೂರು - ರೂ. 88.38ರಾಮನಗರ - ರೂ. 88.29ಶಿವಮೊಗ್ಗ - ರೂ. 89.30ತುಮಕೂರು - ರೂ. 88.68ಉಡುಪಿ - ರೂ. 87.76ಉತ್ತರ ಕನ್ನಡ - ರೂ. 89.99ಯಾದಗಿರಿ - ರೂ. 88.25