, : ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ವಿವರ ಹೀಗಿದೆ.. ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಪ್ರತಿದಿನ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ.. 13th 2022:ಪೆಟ್ರೋಲ್‌(), ಡೀಸೆಲ್‌ () ಬೆಲೆ ಏರಿಕೆಯಾದರೆ ಜನ ಸಾಮಾನ್ಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ. ಪೆಟ್ರೋಲ್‌ ಬೆಲೆ ಹೆಚ್ಚಾದರೆ ವಾಹನ ಸವಾರರಿಗೆ ಹೆಚ್ಚು ತೊಂದರೆಯಾಗುತ್ತದೆ. ಇನ್ನು, ಡೀಸೆಲ್‌ ಬೆಲೆ ಹೆಚ್ಚಾದರಂತೂ ಬಹುತೇಕ ಎಲ್ಲ ದಿನನಿತ್ಯ ಬಳಕೆಗಳ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಕೆಲ ದಿನಗಲಿಂದ ಕಚ್ಚಾ ತೈಲ ಬೆಲೆ ಕಡಿಮೆಯಾಗಿದ್ದರೂ, ಇಂಧನ ದರ ಮಾತ್ರ ಕಡಿಮೆಯಾಗಿಲ್ಲ. ಕಳೆದ 5 ತಿಂಗಳಿಂದ ರಾಷ್ಟ್ರ ರಾಜಧಾನಿ ನವದೆಹಲಿ, ರಾಜ್ಯ ರಾಜಧಾನಿ ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತ ಸೇರಿ ಹಲವು ಪ್ರಮುಖ ನಗರಗಳಲ್ಲಿ ಇಂಧನ ದರದಲ್ಲಿ ( ) ಹೆಚ್ಚೇನೂ ಬದಲಾವಣೆಯಾಗಿಲ್ಲ. ಆದರೂ, ದೇಶದ ಇತರೆಡೆ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರದಲ್ಲಿ ಬದಲಾಗುತ್ತಿರುತ್ತದೆ. ರಾಜ್ಯದಲ್ಲೂ ನಗರಗಳು, ಜಿಲ್ಲಾ ಕೇಂದ್ರಗಳು ಸೇರಿ ಪ್ರತಿದಿನ ಇಂಧನ ಬೆಲೆಯಲ್ಲಿ ಏರಿಕೆ - ಇಳಿಕೆ ಕಂಡುಬರುತ್ತಿದೆ. ನೀವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..? ಇಲ್ಲಿದೆ ವಿವರ..ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.49ಬೆಂಗಳೂರು - ರೂ. 101.99ಬೆಂಗಳೂರು ಗ್ರಾಮಾಂತರ - ರೂ. 101.58ಬೆಳಗಾವಿ - ರೂ. 101.76ಬಳ್ಳಾರಿ - ರೂ. 103.21ಬೀದರ್ - ರೂ. 102.92ವಿಜಯಪುರ - ರೂ. 101.93ಚಾಮರಾಜನಗರ - ರೂ. 101.93ಚಿಕ್ಕಬಳ್ಳಾಪುರ - ರೂ. 102ಚಿಕ್ಕಮಗಳೂರು - ರೂ. 103.21ಚಿತ್ರದುರ್ಗ - ರೂ. 103.11ದಕ್ಷಿಣ ಕನ್ನಡ - ರೂ. 101.13ದಾವಣಗೆರೆ - ರೂ. 104.20ಧಾರವಾಡ - ರೂ. 101.80ಗದಗ - ರೂ. 102.19ಕಲಬುರಗಿ - ರೂ. 101.71ಹಾಸನ - ರೂ. 102.32ಹಾವೇರಿ - ರೂ. 102.96ಕೊಡಗು - ರೂ. 102.69ಕೋಲಾರ - ರೂ. 101.87ಕೊಪ್ಪಳ - ರೂ. 102.86ಮಂಡ್ಯ - ರೂ. 101.83ಮೈಸೂರು - ರೂ. 101.75ರಾಯಚೂರು - ರೂ. 101.97ರಾಮನಗರ - ರೂ. 102.39ಶಿವಮೊಗ್ಗ - ರೂ. 103.43ತುಮಕೂರು - ರೂ. 102.47ಉಡುಪಿ - ರೂ. 101.92ಉತ್ತರ ಕನ್ನಡ - ರೂ. 103.01ಯಾದಗಿರಿ - ರೂ. 102.44 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:ಬಾಗಲಕೋಟೆ - ರೂ. 88.41ಬೆಂಗಳೂರು - ರೂ. 87.94ಬೆಂಗಳೂರು ಗ್ರಾಮಾಂತರ - ರೂ. 87.57ಬೆಳಗಾವಿ - ರೂ. 87.76ಬಳ್ಳಾರಿ - ರೂ. 89.08ಬೀದರ್ - ರೂ. 88.81ವಿಜಯಪುರ - ರೂ. 87.90ಚಾಮರಾಜನಗರ - ರೂ. 87.88ಚಿಕ್ಕಬಳ್ಳಾಪುರ - ರೂ. 87.95ಚಿಕ್ಕಮಗಳೂರು - ರೂ. 89ಚಿತ್ರದುರ್ಗ - ರೂ. 88.79ದಕ್ಷಿಣ ಕನ್ನಡ - ರೂ. 87.13ದಾವಣಗೆರೆ - ರೂ. 89.77ಧಾರವಾಡ - ರೂ. 87.79ಗದಗ - ರೂ. 88.14ಕಲಬುರಗಿ - ರೂ. 87.71ಹಾಸನ - ರೂ. 88.07ಹಾವೇರಿ - ರೂ. 88.84ಕೊಡಗು - ರೂ. 88.54ಕೋಲಾರ - ರೂ. 87.83ಕೊಪ್ಪಳ - ರೂ. 88.75ಮಂಡ್ಯ - ರೂ. 87.79ಮೈಸೂರು - ರೂ. 87.72ರಾಯಚೂರು - ರೂ. 87.96ರಾಮನಗರ - ರೂ. 88.29ಶಿವಮೊಗ್ಗ - ರೂ. 89.15ತುಮಕೂರು - ರೂ. 88.21ಉಡುಪಿ - ರೂ. 87.84ಉತ್ತರ ಕನ್ನಡ - ರೂ. 88.80ಯಾದಗಿರಿ - ರೂ. 88.37