, : ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ವಿವರ ಹೀಗಿದೆ.. ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ - ಇಳಿಕೆಯಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ.. 12th 2022:ರಾಷ್ಟ್ರ ರಾಜಧಾನಿ ನವದೆಹಲಿ, ರಾಜ್ಯ ರಾಜಧಾನಿ ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತ ಸೇರಿ ಹಲವು ಪ್ರಮುಖ ನಗರಗಳಲ್ಲಿ ಇಂಧನ ದರದಲ್ಲಿ ( ) ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೂ, ದೇಶದ ಇತರೆಡೆ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರದಲ್ಲಿ ಬದಲಾಗುತ್ತಿರುತ್ತದೆ. ರಾಜ್ಯದಲ್ಲೂ ನಗರಗಳು, ಜಿಲ್ಲಾ ಕೇಂದ್ರಗಳು ಸೇರಿ ಪ್ರತಿದಿನ ಇಂಧನ ಬೆಲೆಯಲ್ಲಿ ಏರಿಕೆ - ಇಳಿಕೆ ಕಂಡುಬರುತ್ತಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಜನರ ಮೇಲೆ ಪರಿಣಾಮ ಬೀರುವುದರಿಂದ, ಹಲವರು ಪ್ರತಿನಿತ್ಯ ಬೆಲೆ ಚೆಕ್‌ ಮಾಡೋ ಅಬ್ಯಾಸವಿರುತ್ತದೆ. ಅದೇ ರೀತಿ, ನೀವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..? ಇಲ್ಲಿದೆ ವಿವರ..ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.50ಬೆಂಗಳೂರು - ರೂ. 101.94ಬೆಂಗಳೂರು ಗ್ರಾಮಾಂತರ - ರೂ. 101.58ಬೆಳಗಾವಿ - ರೂ. 102.73ಬಳ್ಳಾರಿ - ರೂ. 103.90ಬೀದರ್ - ರೂ. 102.44ವಿಜಯಪುರ - ರೂ. 101.72ಚಾಮರಾಜನಗರ - ರೂ. 101.93ಚಿಕ್ಕಬಳ್ಳಾಪುರ - ರೂ. 102.40ಚಿಕ್ಕಮಗಳೂರು - ರೂ. 102.92ಚಿತ್ರದುರ್ಗ - ರೂ. 102.73ದಕ್ಷಿಣ ಕನ್ನಡ - ರೂ. 101.77ದಾವಣಗೆರೆ - ರೂ. 103.57ಧಾರವಾಡ - ರೂ. 101.71ಗದಗ - ರೂ. 102.79ಕಲಬುರಗಿ - ರೂ. 102.12ಹಾಸನ - ರೂ. 101.88ಹಾವೇರಿ - ರೂ. 102.58ಕೊಡಗು - ರೂ. 103.47ಕೋಲಾರ - ರೂ. 101.87ಕೊಪ್ಪಳ - ರೂ. 103.03ಮಂಡ್ಯ - ರೂ. 101.74ಮೈಸೂರು - ರೂ. 101.83ರಾಯಚೂರು - ರೂ. 102.78ರಾಮನಗರ - ರೂ. 102.25ಶಿವಮೊಗ್ಗ - ರೂ. 103.78ತುಮಕೂರು - ರೂ. 102.64ಉಡುಪಿ - ರೂ. 101.92ಉತ್ತರ ಕನ್ನಡ - ರೂ. 102.01ಯಾದಗಿರಿ - ರೂ. 102.76 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:ಬಾಗಲಕೋಟೆ - ರೂ. 88.42ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 87.57ಬೆಳಗಾವಿ - ರೂ. 88.63ಬಳ್ಳಾರಿ - ರೂ. 89.68ಬೀದರ್ - ರೂ. 88.37ವಿಜಯಪುರ - ರೂ. 87.71ಚಾಮರಾಜನಗರ - ರೂ. 87.88ಚಿಕ್ಕಬಳ್ಳಾಪುರ - ರೂ. 88.31ಚಿಕ್ಕಮಗಳೂರು - ರೂ. 88.48ಚಿತ್ರದುರ್ಗ - ರೂ. 88.44ದಕ್ಷಿಣ ಕನ್ನಡ - ರೂ. 87.70ದಾವಣಗೆರೆ - ರೂ. 89.20ಧಾರವಾಡ - ರೂ. 87.71ಗದಗ - ರೂ. 88.68ಕಲಬುರಗಿ - ರೂ. 88.08ಹಾಸನ - ರೂ. 87.67ಹಾವೇರಿ - ರೂ. 88.49ಕೊಡಗು - ರೂ. 89.10ಕೋಲಾರ - ರೂ. 87.83ಕೊಪ್ಪಳ - ರೂ. 88.92ಮಂಡ್ಯ - ರೂ. 87.75ಮೈಸೂರು - ರೂ. 87.80ರಾಯಚೂರು - ರೂ. 88.69ರಾಮನಗರ - ರೂ. 88.17ಶಿವಮೊಗ್ಗ - ರೂ. 89.45ತುಮಕೂರು - ರೂ. 88.52ಉಡುಪಿ - ರೂ. 87.84ಉತ್ತರ ಕನ್ನಡ - ರೂ. 87.98ಯಾದಗಿರಿ - ರೂ. 88.66