, : ಭಾನುವಾರ ನಿಮ್ಮ ಊರಲ್ಲಿ ಹೇಗಿದೆ ಪೆಟ್ರೋಲ್‌, ಡೀಸೆಲ್‌ ಬೆಲೆ.. ಕಚ್ಚಾ ತೈಲ ಬೆಲೆಯಲ್ಲಿ ದಿನೇ ದಿನೇ ವ್ಯತ್ಯಾಸವಾಗುತ್ತಿರುತ್ತದೆ. ಇದೇ ರೀತಿ, ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ - ಇಳಿಕೆಯಾಗುತ್ತಿರುತ್ತದೆ. ಇನ್ನು, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ.. 9th 2022:ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಇಂಧನದ ಮೇಲೆ ಅಬಕಾರಿ ಸುಂಕ ಕಡಿತಗೊಳಿಸಿದ ನಂತರ ರಾಷ್ಟ್ರ ರಾಜಧಾನಿ ನವದೆಹಲಿ, ರಾಜ್ಯ ರಾಜಧಾನಿ ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತ ಸೇರಿ ಹಲವು ಪ್ರಮುಖ ನಗರಗಳಲ್ಲಿ ಇಂಧನ ದರದಲ್ಲಿ ( ) ವ್ಯತ್ಯಾಸವಾಗುತ್ತಿಲ್ಲ. ಸದ್ಯ, ಕಚ್ಚಾ ತೈಲ ಬೆಲೆ ( ) ಬೆಲೆ ಸಾಕಷ್ಟು ಇಳಿಕೆಯಾಗಿದ್ದರೂ ಪೆಟ್ರೋಲ್‌ (), ಡೀಸೆಲ್‌ () ಬೆಲೆ ಕಡಿಮೆಯಾಗಿಲ್ಲ. ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಾದರಂತೂ ಬಹುತೇಕ ಎಲ್ಲ ವಸ್ತುಗಳ ಬೆಲೆ ಏರಿಕೆಯೂ ಆಗುತ್ತದೆ. ಈ ಹಿನ್ನೆಲೆ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತದೆ. ಇನ್ನು, ದೇಶದ ಪ್ರಮುಖ ನಗರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದರೂ, ದೇಶದ ಇತರೆಡೆ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರದಲ್ಲಿ ಬದಲಾಗುತ್ತಿರುತ್ತದೆ. ರಾಜ್ಯದಲ್ಲೂ ನಗರಗಳು, ಜಿಲ್ಲಾ ಕೇಂದ್ರಗಳು ಸೇರಿ ಪ್ರತಿದಿನ ಇಂಧನ ಬೆಲೆಯಲ್ಲಿ ಏರಿಕೆ - ಇಳಿಕೆ ಕಂಡುಬರುತ್ತಿದೆ. ಹಲವರಿಗೆ ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ನಿತ್ಯ ಚೆಕ್‌ ಮಾಡೋ ಅಭ್ಯಾಸವಿರುತ್ತದೆ. ಅದೇ ರೀತಿ, ನೀವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..? ಇಲ್ಲಿದೆ ವಿವರ..ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.62ಬೆಂಗಳೂರು - ರೂ. 101.94ಬೆಂಗಳೂರು ಗ್ರಾಮಾಂತರ - ರೂ. 101.58ಬೆಳಗಾವಿ - ರೂ. 101.76ಬಳ್ಳಾರಿ - ರೂ. 103.90ಬೀದರ್ - ರೂ. 102.28ವಿಜಯಪುರ - ರೂ. 102.06ಚಾಮರಾಜನಗರ - ರೂ. 102.06ಚಿಕ್ಕಬಳ್ಳಾಪುರ - ರೂ. 102.39ಚಿಕ್ಕಮಗಳೂರು - ರೂ. 102.90ಚಿತ್ರದುರ್ಗ - ರೂ. 103.11ದಕ್ಷಿಣ ಕನ್ನಡ - ರೂ. 101.13ದಾವಣಗೆರೆ - ರೂ. 103.85ಧಾರವಾಡ - ರೂ. 101.99ಗದಗ - ರೂ. 102.25ಕಲಬುರಗಿ - ರೂ. 101.71ಹಾಸನ - ರೂ. 101.88ಹಾವೇರಿ - ರೂ. 102.93ಕೊಡಗು - ರೂ. 103.32ಕೋಲಾರ - ರೂ. 101.64ಕೊಪ್ಪಳ - ರೂ. 103.21ಮಂಡ್ಯ - ರೂ. 101.88ಮೈಸೂರು - ರೂ. 101.63ರಾಯಚೂರು - ರೂ. 102.62ರಾಮನಗರ - ರೂ. 102.25ಶಿವಮೊಗ್ಗ - ರೂ. 103.43ತುಮಕೂರು - ರೂ. 102.97ಉಡುಪಿ - ರೂ. 101.39ಉತ್ತರ ಕನ್ನಡ - ರೂ. 102.94ಯಾದಗಿರಿ - ರೂ. 102.31 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:ಬಾಗಲಕೋಟೆ - ರೂ. 88.53ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 87.57ಬೆಳಗಾವಿ - ರೂ. 87.76ಬಳ್ಳಾರಿ - ರೂ. 89.68ಬೀದರ್ - ರೂ. 88.23ವಿಜಯಪುರ - ರೂ. 88.02ಚಾಮರಾಜನಗರ - ರೂ. 88ಚಿಕ್ಕಬಳ್ಳಾಪುರ - ರೂ. 88.29ಚಿಕ್ಕಮಗಳೂರು - ರೂ. 88.62ಚಿತ್ರದುರ್ಗ - ರೂ. 88.79ದಕ್ಷಿಣ ಕನ್ನಡ - ರೂ. 87.13ದಾವಣಗೆರೆ - ರೂ. 89.45ಧಾರವಾಡ - ರೂ. 87.96ಗದಗ - ರೂ. 88.20ಕಲಬುರಗಿ - ರೂ. 87.71ಹಾಸನ - ರೂ. 87.67ಹಾವೇರಿ - ರೂ. 88.81ಕೊಡಗು - ರೂ. 88.98ಕೋಲಾರ - ರೂ. 87.62ಕೊಪ್ಪಳ - ರೂ. 89.08ಮಂಡ್ಯ - ರೂ. 87.84ಮೈಸೂರು - ರೂ. 87.61ರಾಯಚೂರು - ರೂ. 88.54ರಾಮನಗರ - ರೂ. 88.17ಶಿವಮೊಗ್ಗ - ರೂ. 89.15ತುಮಕೂರು - ರೂ. 88.82ಉಡುಪಿ - ರೂ. 87.36ಉತ್ತರ ಕನ್ನಡ - ರೂ. 88.76ಯಾದಗಿರಿ - ರೂ. 88.25