, : ಶಿವಮೊಗ್ಗದಲ್ಲಿ ಹೆಚ್ಚಾದ, ಉತ್ತರ ಕನ್ನಡದಲ್ಲಿ ಇಳಿಕೆಯಾದ ಪೆಟ್ರೋಲ್‌, ಡೀಸೆಲ್‌ ಬೆಲೆ ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ. ಈ ಮಧ್ಯೆ, ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ - ಇಳಿಕೆಯಾಗುತ್ತಿರುತ್ತದೆ. ಇದೇ ರೀತಿ, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ.. 28th 2022:ಜಾಗತಿಕವಾಗಿ ಕಚ್ಚಾ ತೈಲ ಬೆಲೆ ( ) ಕುಸಿತವಾಗಿದೆ. ಆದರೂ ದೇಶದಲ್ಲಿ ಪೆಟ್ರೋಲ್‌(), ಡೀಸೆಲ್‌ () ಬೆಲೆ ಇಳಿಕೆಯಾಗಿಲ್ಲ. ರಾಷ್ಟ್ರ ರಾಜಧಾನಿ ನವದೆಹಲಿ, ರಾಜ್ಯ ರಾಜಧಾನಿ ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತ ಸೇರಿ ಹಲವೆಡೆ ಇಂಧನ ದರದಲ್ಲಿ ವ್ಯತ್ಯಾಸವಾಗುತ್ತಿಲ್ಲ. ಆದರೆ, ದೇಶದ ಇತರೆಡೆ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಇಂಧನ ದರದಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ರಾಜ್ಯದಲ್ಲೂ ನಗರಗಳು, ಜಿಲ್ಲಾ ಕೇಂದ್ರಗಳು ಸೇರಿ ಪ್ರತಿದಿನ ಇಂಧನ ಬೆಲೆಯಲ್ಲಿ ( ) ಏರಿಕೆ - ಇಳಿಕೆ ಕಂಡುಬರುತ್ತಿದೆ. ನೀವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..? ಇಲ್ಲಿದೆ ವಿವರ.. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.63ಬೆಂಗಳೂರು - ರೂ. 101.94ಬೆಂಗಳೂರು ಗ್ರಾಮಾಂತರ - ರೂ. 101.94ಬೆಳಗಾವಿ - ರೂ. 102.36ಬಳ್ಳಾರಿ - ರೂ. 103.73ಬೀದರ್ - ರೂ. 102.23ವಿಜಯಪುರ - ರೂ. 102.29ಚಾಮರಾಜನಗರ - ರೂ. 102.07ಚಿಕ್ಕಬಳ್ಳಾಪುರ - ರೂ. 101.94ಚಿಕ್ಕಮಗಳೂರು - ರೂ. 103.77ಚಿತ್ರದುರ್ಗ - ರೂ. 103.39ದಕ್ಷಿಣ ಕನ್ನಡ - ರೂ. 101.16ದಾವಣಗೆರೆ - ರೂ. 103.66ಧಾರವಾಡ - ರೂ. 101.71ಗದಗ - ರೂ. 102.64ಕಲಬುರಗಿ - ರೂ. 102.42ಹಾಸನ - ರೂ. 102.12ಹಾವೇರಿ - ರೂ. 102.65ಕೊಡಗು - ರೂ. 103.38ಕೋಲಾರ - ರೂ. 102.14ಕೊಪ್ಪಳ - ರೂ. 103.05ಮಂಡ್ಯ - ರೂ. 101.50ಮೈಸೂರು - ರೂ. 101.73ರಾಯಚೂರು - ರೂ. 101.84ರಾಮನಗರ - ರೂ. 102.28ಶಿವಮೊಗ್ಗ - ರೂ. 103.67ತುಮಕೂರು - ರೂ. 102.26ಉಡುಪಿ - ರೂ. 102.02ಉತ್ತರ ಕನ್ನಡ - ರೂ. 102.01ಯಾದಗಿರಿ - ರೂ. 102.65 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:ಬಾಗಲಕೋಟೆ - ರೂ. 88.54ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 87.89ಬೆಳಗಾವಿ - ರೂ. 88.30ಬಳ್ಳಾರಿ - ರೂ. 89.53ಬೀದರ್ - ರೂ. 88.18ವಿಜಯಪುರ - ರೂ. 88.23ಚಾಮರಾಜನಗರ - ರೂ. 88.01ಚಿಕ್ಕಬಳ್ಳಾಪುರ - ರೂ. 87.89ಚಿಕ್ಕಮಗಳೂರು - ರೂ. 89.40ಚಿತ್ರದುರ್ಗ - ರೂ. 89ದಕ್ಷಿಣ ಕನ್ನಡ - ರೂ. 87.15ದಾವಣಗೆರೆ - ರೂ. 89.24ಧಾರವಾಡ - ರೂ. 87.71ಗದಗ - ರೂ. 88.55ಕಲಬುರಗಿ - ರೂ. 88.35ಹಾಸನ - ರೂ. 87.86ಹಾವೇರಿ - ರೂ. 88.56ಕೊಡಗು - ರೂ. 89ಕೋಲಾರ - ರೂ. 88.08ಕೊಪ್ಪಳ - ರೂ. 88.91ಮಂಡ್ಯ - ರೂ. 87.49ಮೈಸೂರು - ರೂ. 87.71ರಾಯಚೂರು - ರೂ. 87.84ರಾಮನಗರ - ರೂ. 88.20ಶಿವಮೊಗ್ಗ - ರೂ. 89.33ತುಮಕೂರು - ರೂ. 88.18ಉಡುಪಿ - ರೂ. 87.93ಉತ್ತರ ಕನ್ನಡ - ರೂ. 87.98ಯಾದಗಿರಿ - ರೂ. 88.55