, : ಹಲವು ತಿಂಗಳುಗಳ ಬಳಿಕ ಬೆಂಗಳೂರಲ್ಲಿ ಹೆಚ್ಚಾದ ಪೆಟ್ರೋಲ್‌, ಡೀಸೆಲ್‌ ದರ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ - ಇಳಿಕೆಯಾಗುತ್ತಿರುತ್ತದೆ. ಇದೇ ರೀತಿ, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ.. 25th 2022:ಕಚ್ಚಾ ತೈಲ ಬೆಲೆ ವರ್ಷದಲ್ಲೇ ಮೊದಲ ಬಾರಿಗೆ ಸತತ ಒಂದು ವಾರ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಬ್ರೆಂಟ್‌ ತೈಲ 80 ಡಾಲರ್‌ಗಿಂತ ಕಡಿಮೆಯಾಗಿದೆ ಆದರೂ, ದೇಶದಲ್ಲಿ ಪೆಟ್ರೋಲ್‌(), ಡೀಸೆಲ್‌ () ಬೆಲೆ ಇಳಿಕೆಯಾಗಿಲ್ಲ. ರಾಜ್ಯದ ನಗರಗಳು, ಜಿಲ್ಲಾ ಕೇಂದ್ರಗಳು ಸೇರಿ ಪ್ರತಿದಿನ ಇಂಧನ ಬೆಲೆಯಲ್ಲಿ ( ) ಏರಿಕೆ - ಇಳಿಕೆ ಕಂಡುಬರುತ್ತಿದೆ. ಹಲವು ತಿಂಗಳುಗಳ ಬಳಿಕ ಬೆಂಗಳೂರಿನಲ್ಲಿ () ಇಂದು ಇಂಧನ ದರದಲ್ಲಿ ಏರಿಕೆಯಾಗಿದೆ. ಇನ್ನು, ಹಲವರಿಗೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಚೆಕ್‌ ಮಾಡೋ ಅಬ್ಯಾವಿರುತ್ತದೆ. ಅದೇ ರೀತಿ, ನೀವು ಸಹ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..? ಇಲ್ಲಿದೆ ವಿವರ.. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.62ಬೆಂಗಳೂರು - ರೂ. 101.99ಬೆಂಗಳೂರು ಗ್ರಾಮಾಂತರ - ರೂ. 102ಬೆಳಗಾವಿ - ರೂ. 101.76ಬಳ್ಳಾರಿ - ರೂ. 103.21ಬೀದರ್ - ರೂ. 102.92ವಿಜಯಪುರ - ರೂ. 101.93ಚಾಮರಾಜನಗರ - ರೂ. 101.93ಚಿಕ್ಕಬಳ್ಳಾಪುರ - ರೂ. 102ಚಿಕ್ಕಮಗಳೂರು - ರೂ. 103.21ಚಿತ್ರದುರ್ಗ - ರೂ. 103.20ದಕ್ಷಿಣ ಕನ್ನಡ - ರೂ. 101.13ದಾವಣಗೆರೆ - ರೂ. 104.29ಧಾರವಾಡ - ರೂ. 101.80ಗದಗ - ರೂ. 102.19ಕಲಬುರಗಿ - ರೂ. 102.45ಹಾಸನ - ರೂ. 102.96ಹಾವೇರಿ - ರೂ. 102.41ಕೊಡಗು - ರೂ. 102.69ಕೋಲಾರ - ರೂ. 101.87ಕೊಪ್ಪಳ - ರೂ. 102.86ಮಂಡ್ಯ - ರೂ. 101.83ಮೈಸೂರು - ರೂ. 101.75ರಾಯಚೂರು - ರೂ. 102.71ರಾಮನಗರ - ರೂ. 102.39ಶಿವಮೊಗ್ಗ - ರೂ. 103.82ತುಮಕೂರು - ರೂ. 102.56ಉಡುಪಿ - ರೂ. 101.92ಉತ್ತರ ಕನ್ನಡ - ರೂ. 103.01ಯಾದಗಿರಿ - ರೂ. 102.44 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:ಬಾಗಲಕೋಟೆ - ರೂ. 88.53ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 87.95ಬೆಳಗಾವಿ - ರೂ. 87.76ಬಳ್ಳಾರಿ - ರೂ. 89.08ಬೀದರ್ - ರೂ. 88.81ವಿಜಯಪುರ - ರೂ. 87.90ಚಾಮರಾಜನಗರ - ರೂ. 87.88ಚಿಕ್ಕಬಳ್ಳಾಪುರ - ರೂ. 87.95ಚಿಕ್ಕಮಗಳೂರು - ರೂ. 89ಚಿತ್ರದುರ್ಗ - ರೂ. 88.83ದಕ್ಷಿಣ ಕನ್ನಡ - ರೂ. 87.13ದಾವಣಗೆರೆ - ರೂ. 89.81ಧಾರವಾಡ - ರೂ. 87.79ಗದಗ - ರೂ. 88.14ಕಲಬುರಗಿ - ರೂ. 88.38ಹಾಸನ - ರೂ. 88.18ಹಾವೇರಿ - ರೂ. 88.84ಕೊಡಗು - ರೂ. 88.54ಕೋಲಾರ - ರೂ. 87.83ಕೊಪ್ಪಳ - ರೂ. 88.75ಮಂಡ್ಯ - ರೂ. 87.79ಮೈಸೂರು - ರೂ. 87.72ರಾಯಚೂರು - ರೂ. 88.63ರಾಮನಗರ - ರೂ. 88.29ಶಿವಮೊಗ್ಗ - ರೂ. 89.48ತುಮಕೂರು - ರೂ. 88.26ಉಡುಪಿ - ರೂ. 87.84ಉತ್ತರ ಕನ್ನಡ - ರೂ. 88.80ಯಾದಗಿರಿ - ರೂ. 88.37