, : ಚಿಕ್ಕಮಗಳೂರಲ್ಲಿ ಏರಿಕೆ, ಉತ್ತರ ಕನ್ನಡದಲ್ಲಿ ಇಳಿಕೆಯಾದ ಪೆಟ್ರೋಲ್‌ ದರ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ಕೆಲವು ನಗರಗಳಲ್ಲಿ ಏರಿಕೆಯಾದರೆ, ಕೆಲವು ಕಡೆ ಇಳಿಕೆಯಾಗುತ್ತಿರುತ್ತದೆ. ಇದೇ ರೀತಿ, ನಿಮ್ಮ ನಗರಗಳಲ್ಲಿ ಇಂದಿನ ಇಂಧನ ದರ ಎಷ್ಟಿದೆ ಅಂತ ತಿಳ್ಕೋಬೇಕಾ.. ಇಲ್ಲಿದೆ ವಿವರ.. 21st 2022: ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ, ಚೆನ್ನೈ, ಕೋಲ್ಕತ್ತ, ಬೆಂಗಳೂರು ಸೇರಿ ದೇಶದ ಮಹಾನಗರಗಳಲ್ಲಿ ಹಾಗೂ ಹಲವೆಡೆ ಇಂಧನದ ದರದಲ್ಲಿ ( ) ಯಥಾಸ್ಥಿತಿ ಕಂಡುಬಂದಿದೆ. ಇತ್ತೀಚೆಗೆ ಕಚ್ಚಾ ತೈಲ ಬೆಲೆ ( ) ಯಲ್ಲಿ ತೀವ್ರ ಕುಸಿತವಾಗಿದ್ದರೂ, ಕೇಂದ್ರ ಸರ್ಕಾರ ಮತ್ತೆ ಅಬಕಾರಿ ಸುಂಕ ಇಳಿಕೆ ಮಾಡಿಲ್ಲ. ಇಷ್ಟು ತಿಂಗಳುಗಳ ಕಾಲ ಉಂಟಾಗಿದ್ದ ನಷ್ಟ ಸರಿದೂಗಿಸಿಕೊಳ್ಳುತ್ತಿದ್ದಾರೆ ಎಂಬ ಸಮರ್ಥನೆಯನ್ನೂ ಕೊಟ್ಟಿದ್ದಾರೆ. ಆದರೂ, ಇತರೆ ಹಲವು ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ - ಇಳಿಕೆ ಕಂಡುಬರುತ್ತಿದೆ. ದೇಶದ ಬಹುತೇಕ ಕಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬದಲಾಗುತ್ತಿರುತ್ತದೆ. ಹೀಗೆ, ರಾಜ್ಯದಲ್ಲೂ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಇಂಧನ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಕೆಲವರಿಗೆ ಪ್ರತಿನಿತ್ಯ ಪೆಟ್ರೋಲ್, ಡೀಸೆಲ್‌ ದರ ಏರಿಕೆಯಾಗಿದ್ಯೋ - ಇಳಿಕೆಯಾಗಿದ್ಯೋ ಎಂಬ ಬಗ್ಗೆ ಚೆಕ್‌ ಮಾಡೋ ಅಭ್ಯಾಸವಿರುತ್ತದೆ. ನೀವು ಸಹ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..? ಇಲ್ಲಿದೆ ವಿವರ.. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.49ಬೆಂಗಳೂರು - ರೂ. 101.94ಬೆಂಗಳೂರು ಗ್ರಾಮಾಂತರ - ರೂ. 102.25ಬೆಳಗಾವಿ - ರೂ. 102.54ಬಳ್ಳಾರಿ - ರೂ. 103.07ಬೀದರ್ - ರೂ. 102.83ವಿಜಯಪುರ - ರೂ. 101.84ಚಾಮರಾಜನಗರ - ರೂ. 101.93ಚಿಕ್ಕಬಳ್ಳಾಪುರ - ರೂ. 102ಚಿಕ್ಕಮಗಳೂರು - ರೂ. 103.77ಚಿತ್ರದುರ್ಗ - ರೂ. 103.39ದಕ್ಷಿಣ ಕನ್ನಡ - ರೂ. 101.13ದಾವಣಗೆರೆ - ರೂ. 103.51ಧಾರವಾಡ - ರೂ. 102.04ಗದಗ - ರೂ. 102.79ಕಲಬುರಗಿ - ರೂ. 102.21ಹಾಸನ - ರೂ. 101.97ಹಾವೇರಿ - ರೂ. 102.24ಕೊಡಗು - ರೂ. 103.66ಕೋಲಾರ - ರೂ. 102.10ಕೊಪ್ಪಳ - ರೂ. 103.02ಮಂಡ್ಯ - ರೂ. 102.14ಮೈಸೂರು - ರೂ. 101.50ರಾಯಚೂರು - ರೂ. 101.90ರಾಮನಗರ - ರೂ. 102.45ಶಿವಮೊಗ್ಗ - ರೂ. 103.44ತುಮಕೂರು - ರೂ. 102.64ಉಡುಪಿ - ರೂ. 101.23ಉತ್ತರ ಕನ್ನಡ - ರೂ. 102.01ಯಾದಗಿರಿ - ರೂ. 102.65 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:ಬಾಗಲಕೋಟೆ - ರೂ. 88.41ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 88.17ಬೆಳಗಾವಿ - ರೂ. 88.47ಬಳ್ಳಾರಿ - ರೂ. 88.95ಬೀದರ್ - ರೂ. 88.72ವಿಜಯಪುರ - ರೂ. 87.82ಚಾಮರಾಜನಗರ - ರೂ. 87.88ಚಿಕ್ಕಬಳ್ಳಾಪುರ - ರೂ. 87.95ಚಿಕ್ಕಮಗಳೂರು - ರೂ. 89.40ಚಿತ್ರದುರ್ಗ - ರೂ. 89ದಕ್ಷಿಣ ಕನ್ನಡ - ರೂ. 87.13ದಾವಣಗೆರೆ - ರೂ. 89.11ಧಾರವಾಡ - ರೂ. 88.01ಗದಗ - ರೂ. 88.68ಕಲಬುರಗಿ - ರೂ. 88.16ಹಾಸನ - ರೂ. 87.72ಹಾವೇರಿ - ರೂ. 88.19ಕೊಡಗು - ರೂ. 89.26ಕೋಲಾರ - ರೂ. 88.03ಕೊಪ್ಪಳ - ರೂ. 88.89ಮಂಡ್ಯ - ರೂ. 88.08ಮೈಸೂರು - ರೂ. 87.49ರಾಯಚೂರು - ರೂ. 87.89ರಾಮನಗರ - ರೂ. 88.36ಶಿವಮೊಗ್ಗ - ರೂ. 89.21ತುಮಕೂರು - ರೂ. 88.52ಉಡುಪಿ - ರೂ. 87.22ಉತ್ತರ ಕನ್ನಡ - ರೂ. 87.98ಯಾದಗಿರಿ - ರೂ. 88.55