, : ಚಿಕ್ಕಮಗಳೂರಿನಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಇಳಿಕೆ, ನಿಮ್ಮ ಜಿಲ್ಲೆಯಲ್ಲೆಷ್ಟು? ಇಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಲ್ಲಿ ಪೈಸೆಗಳ ಲೆಕ್ಕಾಚಾರದಲ್ಲಿ ಏರಿಳಿತವಾಗಿದೆ. ಚಿಕ್ಕಮಗಳೂರಿನಲ್ಲಿ ಸ್ವಲ್ಪ ಗರಿಷ್ಠ ಎನ್ನುವಷ್ಟು ಇಳಿಕೆ ಕಂಡಿದೆ. ಉಳಿದಂತೆ ಬೆಂಗಳೂರು, ಮಂಡ್ಯ, ಮೈಸೂರಿನಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಗಳು ಸ್ಥಿರವಾಗಿವೆ. 23rd 2022:ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶುಕ್ರವಾರ ಪೆಟ್ರೋಲ್‌, ಡೀಸೆಲ್‌ ಬೆಲೆಗಳಲ್ಲಿ ಏರಿಳಿತವಾಗಿದೆ. ಚಿಕ್ಕಮಗಳೂರಿನಲ್ಲಿ ಸ್ವಲ್ಪ ಗರಿಷ್ಠ ಎನ್ನುವಷ್ಟು ಇಳಿಕೆಯಾಗಿದ್ದರೆ, ಇನ್ನೂ ಕೆಲವು ಜಿಲ್ಲೆಗಳಲ್ಲಿ ಪೈಸೆಗಳ ಮಟ್ಟದಲ್ಲಿ ಇಳಿಕೆಯಾಗಿದೆ. ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯದಲ್ಲಿ ಎಂದಿನಂತೆ ದರಗಳು ಸ್ಥಿರವಾಗಿದೆ. ಕಚ್ಚಾ ತೈಲದ ಬೆಲೆ ಇತ್ತೀಚೆಗೆ ಇಳಿಕೆಯಾಗಿದ್ದರೂ. ದೇಶದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರುತ್ತಲೇ ಇದ್ದವು. ಲ ತಿಂಗಳುಗಳ ಹಿಂದೆ ಕೇಂದ್ರ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ, ಚೆನ್ನೈ, ಕೋಲ್ಕತ್ತ, ಬೆಂಗಳೂರು ಸೇರಿ ದೇಶದ ಮಹಾನಗರಗಳಲ್ಲಿ ಹಾಗೂ ಹಲವೆಡೆ ಇಂಧನದ ದರದಲ್ಲಿ ( ) ಯಥಾಸ್ಥಿತಿ ಕಂಡುಬಂದಿದೆ. ದೇಶದ ಬಹುತೇಕ ಕಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬದಲಾಗುತ್ತಿರುತ್ತದೆ. ಹೀಗೆ, ರಾಜ್ಯದಲ್ಲೂ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಇಂಧನ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ನೀವು ಸಹ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ಎಷ್ಟು ಅಂತ ತಿಳ್ಕೋಬೇಕಾ..? ಇಲ್ಲಿದೆ ವಿವರ.. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.55ಬೆಂಗಳೂರು - ರೂ. 101.94ಬೆಂಗಳೂರು ಗ್ರಾಮಾಂತರ - ರೂ. 102.09ಬೆಳಗಾವಿ - ರೂ. 102.64ಬಳ್ಳಾರಿ - ರೂ. 103.73ಬೀದರ್ - ರೂ. 102.83ವಿಜಯಪುರ - ರೂ. 101.72ಚಾಮರಾಜನಗರ - ರೂ. 102.06ಚಿಕ್ಕಬಳ್ಳಾಪುರ - ರೂ. 102.94ಚಿಕ್ಕಮಗಳೂರು - ರೂ. 102.99ಚಿತ್ರದುರ್ಗ - ರೂ. 103.93ದಕ್ಷಿಣ ಕನ್ನಡ - ರೂ. 101.13ದಾವಣಗೆರೆ - ರೂ. 103.93ಧಾರವಾಡ - ರೂ. 101.70ಗದಗ - ರೂ. 102.25ಕಲಬುರಗಿ - ರೂ. 102.10ಹಾಸನ - ರೂ. 102.20ಹಾವೇರಿ - ರೂ. 102.89ಕೊಡಗು - ರೂ. 103.41ಕೋಲಾರ - ರೂ. 101.87ಕೊಪ್ಪಳ - ರೂ. 103.21ಮಂಡ್ಯ - ರೂ. 102.17ಮೈಸೂರು - ರೂ. 101.50ರಾಯಚೂರು - ರೂ. 102.67ರಾಮನಗರ - ರೂ. 102.39ಶಿವಮೊಗ್ಗ - ರೂ. 102.83ತುಮಕೂರು - ರೂ. 102.45ಉಡುಪಿ - ರೂ. 101.59ಉತ್ತರ ಕನ್ನಡ - ರೂ. 102.94ಯಾದಗಿರಿ - ರೂ. 102.31 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:ಬಾಗಲಕೋಟೆ - ರೂ. 88.46ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 88.03ಬೆಳಗಾವಿ - ರೂ. 88.55ಬಳ್ಳಾರಿ - ರೂ. 89.53ಬೀದರ್ - ರೂ. 88.72ವಿಜಯಪುರ - ರೂ. 87.71ಚಾಮರಾಜನಗರ - ರೂ. 88ಚಿಕ್ಕಬಳ್ಳಾಪುರ - ರೂ. 87.89ಚಿಕ್ಕಮಗಳೂರು - ರೂ. 88.67ಚಿತ್ರದುರ್ಗ - ರೂ. 89.49ದಕ್ಷಿಣ ಕನ್ನಡ - ರೂ. 87.13ದಾವಣಗೆರೆ - ರೂ. 89.50ಧಾರವಾಡ - ರೂ. 87.70ಗದಗ - ರೂ. 88.20ಕಲಬುರಗಿ - ರೂ. 88.06ಹಾಸನ - ರೂ. 87.93ಹಾವೇರಿ - ರೂ. 88.77ಕೊಡಗು - ರೂ. 89.04ಕೋಲಾರ - ರೂ. 87.83ಕೊಪ್ಪಳ - ರೂ. 89.08ಮಂಡ್ಯ - ರೂ. 88.10ಮೈಸೂರು - ರೂ. 88.59ರಾಯಚೂರು - ರೂ. 87.84ರಾಮನಗರ - ರೂ. 88.29ಶಿವಮೊಗ್ಗ - ರೂ. 88.58ತುಮಕೂರು - ರೂ. 88.36ಉಡುಪಿ - ರೂ. 87.54ಉತ್ತರ ಕನ್ನಡ - ರೂ. 88.76ಯಾದಗಿರಿ - ರೂ. 88.25