ನಿಮ್ಮೂರಲ್ಲಿ ಇಂದು ಹೇಗಿದೆ ಪೆಟ್ರೋಲ್ ಡಿಸೇಲ್ ರೇಟ್‌ ಹಲವು ಮಹಾನಗರಗಳಲ್ಲಿ ಪೆಟ್ರೋಲ್ ಡಿಸೇಲ್ ದರ ಹಲವು ವರ್ಷಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ. ರಾಜ್ಯದ ನಗರಗಳಲ್ಲಿ ಪೆಟ್ರೋಲ್ ಡಿಸೇಲ್‌ ದರದಲ್ಲಿ ಪ್ರತಿದಿನವೂ ಕೊಂಚ ಬದಲಾಗುತ್ತಿದ್ದು, ಇಂದಿನ ಪೆಟ್ರೋಲ್ ಡಿಸೇಲ್ ದರಗಳ ವಿವರ ಇಲ್ಲಿದೆ. ಬೆಂಗಳೂರು(ಸೆ.1): ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ - ಇಳಿಕೆಗೆ ಬ್ರೇಕ್‌ ಬಿದ್ದು 3 ತಿಂಗಳಿಗೂ ಹೆಚ್ಚು ಸಮಯ ಕಳೆದಿದೆ. ಕಚ್ಚಾ ತೈಲ ಬೆಲೆಯಲ್ಲಿ ಪ್ರತಿದಿನ ವ್ಯತ್ಯಾಸವಾಗುತ್ತಿದ್ದರೂ, ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈ, ಕೋಲ್ಕತ್ತ, ಚೆನ್ನೈ, ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೂ, ಇತರೆ ಹಲವು ನಗರಗಳಲ್ಲಿ ಇಂಧನ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡುಬರುತ್ತಿದೆ. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹಲವು ನಗರಗಳಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ. ಪೆಟ್ರೋಲ್ ಬೆಲೆ ದೆಹಲಿಯಲ್ಲಿ ಲೀಟರ್‌ಗೆ 96.72 ರೂಪಾಯಿ ಇದೆ. ಹಾಗೆಯೇ ಮುಂಬೈನಲ್ಲಿ106.31 , ಕೋಲ್ಕತ್ತಾದಲ್ಲಿ 106.03, ಚೆನ್ನೈನಲ್ಲಿ 102.63 ರೂಪಾಯಿ ಇದೆ. ಹಾಗೆಯೇ ಡಿಸೇಲ್ ದರ ದೆಹಲಿಯಲ್ಲಿ89.62 , ಮುಂಬೈನಲ್ಲಿ 94.27, ಕೋಲ್ಕತ್ತಾ 92.76, ಚೆನ್ನೈನಲ್ಲಿ 94.24 ರೂಪಾಯಿ ಇದೆ. ಮೊದಲು ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಪ್ರತಿದಿನ ರಾತ್ರಿ ಬದಲಾವಣೆಯಾಗುತ್ತಿತ್ತು. ಪೆಟ್ರೋಲ್ ಹಾಗೂ ಡಿಸೇಲ್ ದರಗಳು ಪ್ರತಿ ತಿಂಗಳ 1 ರಿಂದ 16ರ ನಡುವೆ ಬದಲಾಗುತ್ತಿತ್ತು. ಆದಾಗ್ಯೂ ಜೂನ್‌ 2017ರ ನಂತರ ಜಾರಿಗೆ ಬಂದ ಹೊಸ ಯೋಜನೆಯಂತೆ ಪ್ರತಿದಿನ ಬೆಳಗ್ಗೆ ಆರು ಗಂಟೆಗೆ ಪೆಟ್ರೋಲ್‌ ಡಿಸೇಲ್ ದರಗಳಲ್ಲಿ ಬದಲಾವಣೆಯಾಗುತ್ತದೆ. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು: ಬಾಗಲಕೋಟೆ - ರೂ.102.48 ₹/Lಬೆಂಗಳೂರು - ರೂ.101.94 ₹/Lಬೆಂಗಳೂರು ಗ್ರಾಮಾಂತರ - ರೂ.101.58 ₹/Lಬೆಳಗಾವಿ - ರೂ. 101.80 ₹/Lಬಳ್ಳಾರಿ - ರೂ. 103.61 ₹/Lಬೀದರ್ - ರೂ. 102.28 ₹/Lವಿಜಯಪುರ - ರೂ. 102.24 ₹/Lಚಾಮರಾಜನಗರ - ರೂ.102.10 ₹/Lಚಿಕ್ಕಬಳ್ಳಾಪುರ - ರೂ. 101.94 ₹/Lಚಿಕ್ಕಮಗಳೂರು - ರೂ. 104.40 ₹/Lಚಿತ್ರದುರ್ಗ - ರೂ. 103.20 ₹/Lದಕ್ಷಿಣ ಕನ್ನಡ - ರೂ.101.48 ₹/Lದಾವಣಗೆರೆ - ರೂ. 103.44 ₹/Lಧಾರವಾಡ - ರೂ. 101.71 ₹/Lಗದಗ - ರೂ. 102.38 ₹/Lಕಲಬುರಗಿ - ರೂ. 101.71 ₹/Lಹಾಸನ - ರೂ. 101.97 ₹/Lಹಾವೇರಿ - ರೂ.102.41 ₹/Lಕೊಡಗು - ರೂ.103.38 ₹/Lಕೋಲಾರ - ರೂ.101.81 ₹/Lಕೊಪ್ಪಳ - ರೂ.102.86 ₹/Lಮಂಡ್ಯ - ರೂ. 102.17 ₹/Lಮೈಸೂರು - ರೂ.101.50 ₹/Lರಾಯಚೂರು - ರೂ.101.84 ₹/Lರಾಮನಗರ - ರೂ. 102.39 ₹/Lಶಿವಮೊಗ್ಗ - ರೂ.102.80 ₹/Lತುಮಕೂರು - ರೂ. 102.81 ₹/Lಉಡುಪಿ - ರೂ.102.02 ₹/Lಉತ್ತರ ಕನ್ನಡ - ರೂ.103.79 ₹/Lಯಾದಗಿರಿ - ರೂ. 102.43 ₹/ ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು: ಬಾಗಲಕೋಟೆ - ರೂ. 88.40 ₹/Lಬೆಂಗಳೂರು - ರೂ.88.40 ₹/Lಬೆಂಗಳೂರು ಗ್ರಾಮಾಂತರ - ರೂ.87.57 ₹/Lಬೆಳಗಾವಿ - ರೂ. 87.79 ₹/Lಬಳ್ಳಾರಿ - ರೂ. 89.42 ₹/Lಬೀದರ್ - ರೂ.88.23 ₹/Lವಿಜಯಪುರ - ರೂ. 88.19 ₹/Lಚಾಮರಾಜನಗರ - ರೂ 88.04 ₹/Lಚಿಕ್ಕಬಳ್ಳಾಪುರ - ರೂ. 87.89 ₹/Lಚಿಕ್ಕಮಗಳೂರು - ರೂ. 89.97 ₹/Lಚಿತ್ರದುರ್ಗ - ರೂ.88.83 ₹/Lದಕ್ಷಿಣ ಕನ್ನಡ - ರೂ. 87.44 ₹/Lದಾವಣಗೆರೆ - ರೂ. 89.05 ₹/Lಧಾರವಾಡ - ರೂ.87.71 ₹/Lಗದಗ - ರೂ. 88.31 ₹/Lಕಲಬುರಗಿ - ರೂ. 87.71 ₹/Lಹಾಸನ - ರೂ. 87.72 ₹/Lಹಾವೇರಿ - ರೂ.88.34 ₹/Lಕೊಡಗು - ರೂ. 89.00 ₹/Lಕೋಲಾರ - ರೂ.87.77 ₹/Lಕೊಪ್ಪಳ - ರೂ. 88.75 ₹/Lಮಂಡ್ಯ - ರೂ. 88.10 ₹/Lಮೈಸೂರು - ರೂ. 87.49 ₹/Lರಾಯಚೂರು - ರೂ.87.84 ₹/Lರಾಮನಗರ - ರೂ. 88.29 ₹/Lಶಿವಮೊಗ್ಗ - ರೂ. 88.56 ₹/Lತುಮಕೂರು - ರೂ.88.68 ₹/Lಉಡುಪಿ - ರೂ. 87.93 ₹/Lಉತ್ತರ ಕನ್ನಡ - ರೂ. 89.52 ₹/Lಯಾದಗಿರಿ - ರೂ. 88.36 ₹/