, : ಶಿವಮೊಗ್ಗದಲ್ಲಿ ಏರಿಕೆ, ಬೆಳಗಾವಿಯಲ್ಲಿ ಇಳಿಕೆಯಾದ ಪೆಟ್ರೋಲ್‌ ದರ ಬೆಂಗಳೂರಿನಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಕಳೆದ 3 ತಿಂಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ, ರಾಜ್ಯದ ಇತರೆ ಜಿಲ್ಲೆ, ನಗರಗಳಲ್ಲಿ ಪ್ರತಿದಿನ ಇಂಧನ ದರದಲ್ಲಿ ಏರಿಕೆ - ಇಳಿಕೆ ಕಂಡುಬರುತ್ತಿದೆ. ಕಳೆದ 3 ತಿಂಗಳಿಗೂ ಹೆಚ್ಚು ಸಮಯದಿಂದ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಬ್ರೇಕ್‌ ಬಿದ್ದಿದೆ. ಕಚ್ಚಾ ತೈಲ ಬೆಲೆ ಗಗನಮುಖಿಯಾಗುತ್ತಿದ್ದರೂ ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜಯ ರಾಜಧಾನಿ ಮುಂಬೈ, ಬೆಂಗಳೂರು ಸೇರಿ ದೇಶದ ಮಹಾನಗರಗಳಲ್ಲಿ ಹಾಗೂ ಹಲವೆಡೆ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಆದರೂ, ಇತರೆ ಹಲವು ನಗರಗಳಲ್ಲಿ ಇಂಧನ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡುಬರುತ್ತಿದೆ. ದೇಶದ ಬಹುತೇಕ ಕಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಇನ್ನು, ಪೆಟ್ರೋಲ್‌, ಡೀಸೆಲ್‌ ಹಾಕಿಸಿಕೊಳ್ಳುವ ಮುನ್ನ ಹಲವರಿಗೆ ಇಂದಿನ ದರ ಎಷ್ಟಿದೆ ಎಂಬ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇರುತ್ತದೆ. ಅದೇ ರೀತಿ, ನೀವೂ ಕೂಡ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ತಿಳ್ಕೋಬೇಕಾ.. ಇಲ್ಲಿದೆ ನೋಡಿ.. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.50ಬೆಂಗಳೂರು - ರೂ. 101.94ಬೆಂಗಳೂರು ಗ್ರಾಮಾಂತರ - ರೂ. 102.25ಬೆಳಗಾವಿ - ರೂ. 101.76ಬಳ್ಳಾರಿ - ರೂ. 103.21ಬೀದರ್ - ರೂ. 102.92ವಿಜಯಪುರ - ರೂ. 102.12ಚಾಮರಾಜನಗರ - ರೂ. 101.93ಚಿಕ್ಕಬಳ್ಳಾಪುರ - ರೂ. 102ಚಿಕ್ಕಮಗಳೂರು - ರೂ. 103.21ಚಿತ್ರದುರ್ಗ - ರೂ. 103.20ದಕ್ಷಿಣ ಕನ್ನಡ - ರೂ. 101.13ದಾವಣಗೆರೆ - ರೂ. 104.29ಧಾರವಾಡ - ರೂ. 101.83ಗದಗ - ರೂ. 102.19ಕಲಬುರಗಿ - ರೂ. 101.71ಹಾಸನ - ರೂ. 102.40ಹಾವೇರಿ - ರೂ. 102.96ಕೊಡಗು - ರೂ. 102.69ಕೋಲಾರ - ರೂ. 101.87ಕೊಪ್ಪಳ - ರೂ. 102.86ಮಂಡ್ಯ - ರೂ. 101.83ಮೈಸೂರು - ರೂ. 101.50ರಾಯಚೂರು - ರೂ. 101.84ರಾಮನಗರ - ರೂ. 102.39ಶಿವಮೊಗ್ಗ - ರೂ. 103.47ತುಮಕೂರು - ರೂ. 102.56ಉಡುಪಿ - ರೂ. 101.92ಉತ್ತರ ಕನ್ನಡ - ರೂ. 102.01ಯಾದಗಿರಿ - ರೂ. 102.44 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:ಬಾಗಲಕೋಟೆ - ರೂ. 88.42ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 88.17ಬೆಳಗಾವಿ - ರೂ. 87.76ಬಳ್ಳಾರಿ - ರೂ. 89.08ಬೀದರ್ - ರೂ. 88.81ವಿಜಯಪುರ - ರೂ. 88.07ಚಾಮರಾಜನಗರ - ರೂ. 87.88ಚಿಕ್ಕಬಳ್ಳಾಪುರ - ರೂ. 87.95ಚಿಕ್ಕಮಗಳೂರು - ರೂ. 89ಚಿತ್ರದುರ್ಗ - ರೂ. 88.83ದಕ್ಷಿಣ ಕನ್ನಡ - ರೂ. 87.13ದಾವಣಗೆರೆ - ರೂ. 89.81ಧಾರವಾಡ - ರೂ. 87.82ಗದಗ - ರೂ. 88.14ಕಲಬುರಗಿ - ರೂ. 87.71ಹಾಸನ - ರೂ. 88.12ಹಾವೇರಿ - ರೂ. 88.84ಕೊಡಗು - ರೂ. 88.54ಕೋಲಾರ - ರೂ. 87.83ಕೊಪ್ಪಳ - ರೂ. 88.75ಮಂಡ್ಯ - ರೂ. 87.79ಮೈಸೂರು - ರೂ. 87.49ರಾಯಚೂರು - ರೂ. 87.84ರಾಮನಗರ - ರೂ. 88.29ಶಿವಮೊಗ್ಗ - ರೂ. 89.17ತುಮಕೂರು - ರೂ. 88.26ಉಡುಪಿ - ರೂ. 87.84ಉತ್ತರ ಕನ್ನಡ - ರೂ. 87.98ಯಾದಗಿರಿ - ರೂ. 88.37