ಹಾವೇರಿಯಲ್ಲಿ ಇಳಿಕೆಯಾದ ಇಂಧನ ದರ: ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ವಿವರ ಹೀಗಿದೆ.. ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಇಂಧನ ದರದಲ್ಲಿ ಕೆಲದ ಕೆಲ ತಿಂಗಳಿಂದ ಯಾವುದೇ ವ್ಯತ್ಯಾಸವಾಗಿಲ್ಲ. ಆದರೆ, ರಾಜ್ಯದ ಇತರೆ ಜಿಲ್ಲೆಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಪ್ರತಿದಿನ ಏರಿಕೆ - ಇಳಿಕೆ ಆಗುತ್ತಿದೆ. ಇಂದಿನ ದರ ವಿವರ ಹೀಗಿದೆ.. ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ದರ ಚೆಕ್‌ ಮಾಡೋದು ಹಾಗೂ ತಮ್ಮ ವಾಹನ ಓಡಿಸೋಕೆ ಮುನ್ನವೇ ಇಂಧನ ಎಷ್ಟಿದೆ ಅನ್ನೋದನ್ನು ನೋಡೋದು ಸಹ ಹಲವರಿಗೆ ಅಭ್ಯಾಸವಾಗಿರುತ್ತದೆ. ಕೇಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ಇಂಧನದ ಮೇಲಿನ ಅಬಕಾರಿ ಸುಂಕ ಇಳಿಸಿದ ಬಳಿಕ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ, ರಾಜ್ಯದ ಇತರೆ ಜಿಲ್ಲೆಗಳಲ್ಲಿ ಹಾಗೂ ನಗರಗಳಲ್ಲಿ ಇಂಧನ ಬೆಲೆಯಲ್ಲಿ ಏರಿಕೆ - ಇಳಿಕೆ ಕಾಣುತ್ತಿದೆ. ಅಲ್ಲದೆ, ಒಂದೊಂದು ಜಿಲೆಲಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಬೇರೆ ಬೇರೆಯಾಗಿರುತ್ತದೆ. ಹಾಗಾದರೆ, ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.27ಬೆಂಗಳೂರು - ರೂ. 101.94 ಇದನ್ನು ಓದಿ: : ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್‌: ಗಗನಕ್ಕೇರಿದ ಬಂಗಾರ, ಬೆಳ್ಳಿ ದರಬೆಂಗಳೂರು ಗ್ರಾಮಾಂತರ - ರೂ. 102.01ಬೆಳಗಾವಿ - ರೂ. 102.54ಬಳ್ಳಾರಿ - ರೂ. 104.29ಬೀದರ್ - ರೂ. 102.44ವಿಜಯಪುರ - ರೂ. 102.24ಚಾಮರಾಜನಗರ - ರೂ. 102.07ಚಿಕ್ಕಬಳ್ಳಾಪುರ - ರೂ. 102.12ಚಿಕ್ಕಮಗಳೂರು - ರೂ. 103.77ಚಿತ್ರದುರ್ಗ - ರೂ. 103.55ದಕ್ಷಿಣ ಕನ್ನಡ - ರೂ. 101.47ದಾವಣಗೆರೆ - ರೂ. 104.24ಧಾರವಾಡ - ರೂ. 101.85ಗದಗ - ರೂ. 102.75ಕಲಬುರಗಿ - ರೂ. 102.14ಹಾಸನ - ರೂ. 102.20ಹಾವೇರಿ - ರೂ. 101.91ಕೊಡಗು - ರೂ. 103.36ಕೋಲಾರ - ರೂ. 101.87ಕೊಪ್ಪಳ - ರೂ. 103.10ಮಂಡ್ಯ - ರೂ. 101.88ಮೈಸೂರು - ರೂ. 101.73ರಾಯಚೂರು - ರೂ. 101.84ರಾಮನಗರ - ರೂ. 102.25ಶಿವಮೊಗ್ಗ - ರೂ. 103.47ತುಮಕೂರು - ರೂ. 102.36ಉಡುಪಿ - ರೂ. 101.97ಉತ್ತರ ಕನ್ನಡ - ರೂ. 102.01ಯಾದಗಿರಿ - ರೂ. 102.44 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:ಬಾಗಲಕೋಟೆ - ರೂ. 88.21ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 87.95ಬೆಳಗಾವಿ - ರೂ. 88.47ಬಳ್ಳಾರಿ - ರೂ. 89.82ಬೀದರ್ - ರೂ. 88.37ವಿಜಯಪುರ - ರೂ. 88.19ಚಾಮರಾಜನಗರ - ರೂ. 88.01ಚಿಕ್ಕಬಳ್ಳಾಪುರ - ರೂ. 88.05ಚಿಕ್ಕಮಗಳೂರು - ರೂ. 89.40ಚಿತ್ರದುರ್ಗ - ರೂ. 89.15ದಕ್ಷಿಣ ಕನ್ನಡ - ರೂ. 87.43ದಾವಣಗೆರೆ - ರೂ. 89.78ಧಾರವಾಡ - ರೂ. 87.83ಗದಗ - ರೂ. 88.65ಕಲಬುರಗಿ - ರೂ. 88.10ಹಾಸನ - ರೂ. 87.93ಹಾವೇರಿ - ರೂ. 87.89ಕೊಡಗು - ರೂ. 88.99ಕೋಲಾರ - ರೂ. 87.83ಕೊಪ್ಪಳ - ರೂ. 88.96ಮಂಡ್ಯ - ರೂ. 87.84ಮೈಸೂರು - ರೂ. 87.71ರಾಯಚೂರು - ರೂ. 87.84ರಾಮನಗರ - ರೂ. 88.17ಶಿವಮೊಗ್ಗ - ರೂ. 89.17ತುಮಕೂರು - ರೂ. 88.08ಉಡುಪಿ - ರೂ. 87.89ಉತ್ತರ ಕನ್ನಡ - ರೂ. 87.98ಯಾದಗಿರಿ - ರೂ. 88.37