ಬಳ್ಳಾರಿ, ಬೀದರ್‌ನಲ್ಲಿ ಇಳಿಕೆಯಾದ ಇಂಧನ ದರ: ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ವಿವರ ಹೀಗಿದೆ.. ಹಲವರು ಪೆಟ್ರೋಲ್‌ ಬಂಕ್‌ಗೆ ಹೋಗೋ ಮುನ್ನ ಇಂದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಿರುತ್ತೆ ಅನ್ನೋದನ್ನು ನೋಡೋ ಅಭ್ಯಾಸವಿರುತ್ತೆ. ರಾಜ್ಯದ ಜಿಲ್ಲೆಗಳ ಇಂದಿನ ಇಂಧನ ದರ ಇಲ್ಲಿದೆ.. ಕೇಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ಇಂಧನದ ಮೇಲಿನ ಅಬಕಾರಿ ಸುಂಕ ಇಳಿಸಿದ ಬಳಿಕ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ, ರಾಜ್ಯದ ಇತರೆ ಜಿಲ್ಲೆಗಳಲ್ಲಿ ಹಾಗೂ ನಗರಗಳಲ್ಲಿ ಇಂಧನ ಬೆಲೆಯಲ್ಲಿ ಏರಿಕೆ - ಇಳಿಕೆ ಕಾಣುತ್ತಿದೆ. ಅಲ್ಲದೆ, ಒಂದೊಂದು ಜಿಲೆಲಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಬೇರೆ ಬೇರೆಯಾಗಿರುತ್ತದೆ. ಹಾಗಾದರೆ, ಹಾಗಾದರೆ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.62ಬೆಂಗಳೂರು - ರೂ. 101.94 ಆಭರಣ ಪ್ರಿಯರಿಗೆ ಶುಭ ಸುದ್ದಿ: ಇಳಿಕೆಯಾದ ಬೆಳ್ಳಿ ದರ; ನಿಮ್ಮ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ.. ಬೆಂಗಳೂರು ಗ್ರಾಮಾಂತರ - ರೂ. 102.01ಬೆಳಗಾವಿ - ರೂ. 101.76ಬಳ್ಳಾರಿ - ರೂ. 103.27ಬೀದರ್ - ರೂ. 102.28ವಿಜಯಪುರ - ರೂ. 102.06ಚಾಮರಾಜನಗರ - ರೂ. 102.06ಚಿಕ್ಕಬಳ್ಳಾಪುರ - ರೂ. 101.94ಚಿಕ್ಕಮಗಳೂರು - ರೂ. 102.99ಚಿತ್ರದುರ್ಗ - ರೂ. 103.91ದಕ್ಷಿಣ ಕನ್ನಡ - ರೂ. 101.13ದಾವಣಗೆರೆ - ರೂ. 103.93ಧಾರವಾಡ - ರೂ. 101.99ಗದಗ - ರೂ. 102.25ಕಲಬುರಗಿ - ರೂ. 101.71ಹಾಸನ - ರೂ. 101.97ಹಾವೇರಿ - ರೂ. 102.93ಕೊಡಗು - ರೂ. 103.42ಕೋಲಾರ - ರೂ. 102.16ಕೊಪ್ಪಳ - ರೂ. 103.21ಮಂಡ್ಯ - ರೂ. 101.88ಮೈಸೂರು - ರೂ. 101.63ರಾಯಚೂರು - ರೂ. 102.62ರಾಮನಗರ - ರೂ. 102.40ಶಿವಮೊಗ್ಗ - ರೂ. 103.48ತುಮಕೂರು - ರೂ. 102.45ಉಡುಪಿ - ರೂ. 101.39ಉತ್ತರ ಕನ್ನಡ - ರೂ. 102.94ಯಾದಗಿರಿ - ರೂ. 102.31 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು:ಬಾಗಲಕೋಟೆ - ರೂ. 88.53ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 87.95ಬೆಳಗಾವಿ - ರೂ. 87.76ಬಳ್ಳಾರಿ - ರೂ. 89.12ಬೀದರ್ - ರೂ. 88.23ವಿಜಯಪುರ - ರೂ. 88.02ಚಾಮರಾಜನಗರ - ರೂ. 88ಚಿಕ್ಕಬಳ್ಳಾಪುರ - ರೂ. 87.89ಚಿಕ್ಕಮಗಳೂರು - ರೂ. 88.67ಚಿತ್ರದುರ್ಗ - ರೂ. 89.48ದಕ್ಷಿಣ ಕನ್ನಡ - ರೂ. 87.13ದಾವಣಗೆರೆ - ರೂ. 89.50ಧಾರವಾಡ - ರೂ. 87.96ಗದಗ - ರೂ. 88.20ಕಲಬುರಗಿ - ರೂ. 87.71ಹಾಸನ - ರೂ. 87.72ಹಾವೇರಿ - ರೂ. 88.81ಕೊಡಗು - ರೂ. 89.05ಕೋಲಾರ - ರೂ. 88.09ಕೊಪ್ಪಳ - ರೂ. 89.08ಮಂಡ್ಯ - ರೂ. 87.84ಮೈಸೂರು - ರೂ. 87.61ರಾಯಚೂರು - ರೂ. 88.54ರಾಮನಗರ - ರೂ. 88.31ಶಿವಮೊಗ್ಗ - ರೂ. 89.18ತುಮಕೂರು - ರೂ. 88.36ಉಡುಪಿ - ರೂ. 87.36ಉತ್ತರ ಕನ್ನಡ - ರೂ. 88.76ಯಾದಗಿರಿ - ರೂ. 88.25