ಬೆಳಗಾವಿ, ಯಾದಗಿರಿಯಲ್ಲಿ ಇಳಿಕೆಯಾದ ಇಂಧನ ಬೆಲೆ: ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್‌ ದರ ವಿವರ ಇಲ್ಲಿದೆ.. ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಧರೆ, ರಾಜ್ಯದ ಇತರೆ ಜಿಲ್ಲೆಗಳಲ್ಲಿ ಪ್ರತಿದಿನ ಇಂಧನ ದರ ಬದಲಾಗುತ್ತಿರುತ್ತದೆ. ಇಂದಿನ ದರ ವಿವರ ಹೀಗಿದೆ.. ಕೇಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿದ ಬಳಿಕ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌ (), ಡೀಸೆಲ್‌ () ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅಂದಿನಿಂದ ಬೆಂಗಳೂರು, ದೆಹಲಿ ಸೇರಿ ಪ್ರಮುಖ ನಗರಗಳಲ್ಲಿ ಇಂಧನ ದರದಲ್ಲಿ ( ) ಯಾವುದೇ ಬದಲಾವಣೆಯಾಗಿಲ್ಲ. ಆದರೂ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಈಗಲೂ ಹೆಚ್ಚಿದೆ. ದೇಶದ ಪ್ರಮುಖ ನಗರಗಳಲ್ಲಿ ಇಂಧನ ಬೆಲೆಯಲ್ಲಿ ಬದಲಾವಣೆಯಾಗದಿದ್ದರೂ, ಹಲವು ನಗರಗಳಲ್ಲಿ ಪ್ರತಿನಿತ್ಯ ವ್ಯತ್ಯಾಸವಾಗುತ್ತಿದೆ. ಇದೇ ರೀತಿ, ರಾಜ್ಯದ ಜಿಲ್ಲೆಗಳು ಹಾಗೂ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಬೇರೆ ಬೇರೆಯಾಗಿರುತ್ತದೆ. ಹಾಗೂ, ಪ್ರತಿ ದಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾಗುತ್ತಿರುತ್ತದೆ. ಹಾಗಾದರೆ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.50ಬೆಂಗಳೂರು - ರೂ. 101.94ಬೆಂಗಳೂರು ಗ್ರಾಮಾಂತರ - ರೂ. 102ಬೆಳಗಾವಿ - ರೂ. 101.97ಬಳ್ಳಾರಿ - ರೂ. 103.90ಬೀದರ್ - ರೂ. 102.52ವಿಜಯಪುರ - ರೂ. 102.12ಚಾಮರಾಜನಗರ - ರೂ. 102.07ಚಿಕ್ಕಬಳ್ಳಾಪುರ - ರೂ. 102.39ಚಿಕ್ಕಮಗಳೂರು - ರೂ. 103.70ಚಿತ್ರದುರ್ಗ - ರೂ. 103.20ದಕ್ಷಿಣ ಕನ್ನಡ - ರೂ. 101.13ದಾವಣಗೆರೆ - ರೂ. 104.13ಧಾರವಾಡ - ರೂ. 101.71ಗದಗ - ರೂ. 102.25ಕಲಬುರಗಿ - ರೂ. 102ಹಾಸನ - ರೂ. 102.23ಹಾವೇರಿ - ರೂ. 102.41ಕೊಡಗು - ರೂ. 103.38ಕೋಲಾರ - ರೂ. 101.64ಕೊಪ್ಪಳ - ರೂ. 103.13ಮಂಡ್ಯ - ರೂ. 101.78ಮೈಸೂರು - ರೂ. 101.92ರಾಯಚೂರು - ರೂ. 102.29ರಾಮನಗರ - ರೂ. 102.40ಶಿವಮೊಗ್ಗ - ರೂ. 103.49ತುಮಕೂರು - ರೂ. 102.36ಉಡುಪಿ - ರೂ. 101.48ಉತ್ತರ ಕನ್ನಡ - ರೂ. 102.37ಯಾದಗಿರಿ - ರೂ. 102.43 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳುಬಾಗಲಕೋಟೆ - ರೂ. 88.42ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 87.95ಬೆಳಗಾವಿ - ರೂ. 87.94ಬಳ್ಳಾರಿ - ರೂ. 89.68ಬೀದರ್ - ರೂ. 88.44ವಿಜಯಪುರ - ರೂ. 88.07ಚಾಮರಾಜನಗರ - ರೂ. 88.01ಚಿಕ್ಕಬಳ್ಳಾಪುರ - ರೂ. 88.29ಚಿಕ್ಕಮಗಳೂರು - ರೂ. 89.35ಚಿತ್ರದುರ್ಗ - ರೂ. 88.83ದಕ್ಷಿಣ ಕನ್ನಡ - ರೂ. 87.13ದಾವಣಗೆರೆ - ರೂ. 89.67ಧಾರವಾಡ - ರೂ. 87.71ಗದಗ - ರೂ. 88.20ಕಲಬುರಗಿ - ರೂ. 87.97ಹಾಸನ - ರೂ. 87.96ಹಾವೇರಿ - ರೂ. 88.34ಕೊಡಗು - ರೂ. 89ಕೋಲಾರ - ರೂ. 87.62ಕೊಪ್ಪಳ - ರೂ. 88.99ಮಂಡ್ಯ - ರೂ. 87.75ಮೈಸೂರು - ರೂ. 87.87ರಾಯಚೂರು - ರೂ. 88.25ರಾಮನಗರ - ರೂ. 88.31ಶಿವಮೊಗ್ಗ - ರೂ. 89.18ತುಮಕೂರು - ರೂ. 88.08ಉಡುಪಿ - ರೂ. 87.44ಉತ್ತರ ಕನ್ನಡ - ರೂ. 88.25ಯಾದಗಿರಿ - ರೂ. 88.36