ಉತ್ತರ ಕನ್ನಡದಲ್ಲಿ 1.70 ರೂ. ಇಳಿಕೆಯಾದ ಪೆಟ್ರೋಲ್‌ ಬೆಲೆ: ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್‌ ದರ ಹೀಗಿದೆ.. ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ವ್ಯತ್ಯಾಸ ಕಾಣುತ್ತಿದ್ದರೂ ಬೆಂಗಳೂರಿನಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೆ, ರಾಜ್ಯದ ಇತರೆ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ - ಇಳಿಕೆ ಕಂಡುಬರುತ್ತಿದ್ದು, ಇಂದಿನ ದರ ವಿವರ ಹೀಗಿದೆ.. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ಕಡಿತಗೊಳಿಸಿತ್ತು. ಅಂದಿನಿಂದ ಬೆಂಗಳೂರು, ದೆಹಲಿ ಸೇರಿ ಪ್ರಮುಖ ನಗರಗಳಲ್ಲಿ ಇಂಧನ ದರದಲ್ಲಿ ಸಮತೋಲನ ಕಾಯ್ದುಕೊಂಡಿದೆ. ಇನ್ನು, ಹಲವು ಕಾರಣಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಈಗಲೂ ಹೆಚ್ಚಿದೆ. ಇನ್ನೊಂದೆಡೆ, ಭಾರತ ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ಕಚ್ಚಾ ತೈಲ ಖರೀದಿಸುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಇಂಧನ ಬೆಲೆಯಲ್ಲಿ ಬದಲಾವಣೆಯಾಗದಿದ್ದರೂ, ಒಂದೊಂದು ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಒಂದೇ ಇರುವುದಿಲ್ಲ, ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಬೇರೆ ಬೇರೆಯಾಗಿರುತ್ತದೆ. ಹಾಗೂ, ಪ್ರತಿ ದಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾಗುತ್ತಿರುತ್ತದೆ. ಹಾಗಾದರೆ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.50ಬೆಂಗಳೂರು - ರೂ. 101.94 ಇದನ್ನು ಓದಿ: - : ಆಭರಣ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌; ಮತ್ತೆ ಗಗನಕ್ಕೆ ಚಿಮ್ಮಿದ ಬಂಗಾರ, ಬೆಳ್ಳಿ ದರಬೆಂಗಳೂರು ಗ್ರಾಮಾಂತರ - ರೂ. 101.58ಬೆಳಗಾವಿ - ರೂ. 102.7ಬಳ್ಳಾರಿ - ರೂ. 103.90ಬೀದರ್ - ರೂ. 102.44ವಿಜಯಪುರ - ರೂ. 102.02ಚಾಮರಾಜನಗರ - ರೂ. 102.07ಚಿಕ್ಕಬಳ್ಳಾಪುರ - ರೂ. 102.67ಚಿಕ್ಕಮಗಳೂರು - ರೂ. 103.38ಚಿತ್ರದುರ್ಗ - ರೂ. 103.55ದಕ್ಷಿಣ ಕನ್ನಡ - ರೂ. 101.77ದಾವಣಗೆರೆ - ರೂ. 103.93ಧಾರವಾಡ - ರೂ. 101.71ಗದಗ - ರೂ. 102.79ಕಲಬುರಗಿ - ರೂ. 101.71ಹಾಸನ - ರೂ. 101.97ಹಾವೇರಿ - ರೂ. 102.58ಕೊಡಗು - ರೂ. 103.58ಕೋಲಾರ - ರೂ. 101.87ಕೊಪ್ಪಳ - ರೂ. 103.03ಮಂಡ್ಯ - ರೂ. 101.74ಮೈಸೂರು - ರೂ. 101.83ರಾಯಚೂರು - ರೂ. 102.78ರಾಮನಗರ - ರೂ. 102.25ಶಿವಮೊಗ್ಗ - ರೂ. 103.82ತುಮಕೂರು - ರೂ. 102.64ಉಡುಪಿ - ರೂ. 101.44ಉತ್ತರ ಕನ್ನಡ - ರೂ. 102.01ಯಾದಗಿರಿ - ರೂ. 103.07 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳುಬಾಗಲಕೋಟೆ - ರೂ. 88.42ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 87.57ಬೆಳಗಾವಿ - ರೂ. 88.63ಬಳ್ಳಾರಿ - ರೂ. 89.68ಬೀದರ್ - ರೂ. 88.37ವಿಜಯಪುರ - ರೂ. 87.99ಚಾಮರಾಜನಗರ - ರೂ. 88.01ಚಿಕ್ಕಬಳ್ಳಾಪುರ - ರೂ. 88.55ಚಿಕ್ಕಮಗಳೂರು - ರೂ. 89.02ಚಿತ್ರದುರ್ಗ - ರೂ. 88.49ದಕ್ಷಿಣ ಕನ್ನಡ - ರೂ. 87.70ದಾವಣಗೆರೆ - ರೂ. 89.50ಧಾರವಾಡ - ರೂ. 87.71ಗದಗ - ರೂ. 88.68ಕಲಬುರಗಿ - ರೂ. 87.71ಹಾಸನ - ರೂ. 87.72ಹಾವೇರಿ - ರೂ. 88.49ಕೊಡಗು - ರೂ. 89.16ಕೋಲಾರ - ರೂ. 87.83ಕೊಪ್ಪಳ - ರೂ. 88.92ಮಂಡ್ಯ - ರೂ. 87.71ಮೈಸೂರು - ರೂ. 87.80ರಾಯಚೂರು - ರೂ. 88.69ರಾಮನಗರ - ರೂ. 88.17ಶಿವಮೊಗ್ಗ - ರೂ. 89.48ತುಮಕೂರು - ರೂ. 88.52ಉಡುಪಿ - ರೂ. 87.41ಉತ್ತರ ಕನ್ನಡ - ರೂ. 87.98ಯಾದಗಿರಿ - ರೂ. 88.94