ಧಾರವಾಡದಲ್ಲಿ ಹೆಚ್ಚಾದ ಪೆಟ್ರೋಲ್‌, ಡೀಸೆಲ್‌ ದರ; ನಿಮ್ಮ ನಗರಗಳಲ್ಲಿ ಇಂದಿನ ಇಂಧನ ಬೆಲೆ ವಿವರ ಇಲ್ಲಿದೆ.. ಕೇಂದ್ರ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಿದ ನಂತರ ಬೆಂಗಳೂರಿನಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಕಡಿಮೆಯಾಗಿದೆ. ಆದರೆ, ರಾಜ್ಯದ ಇತರೆ ನಗರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದ್ದು, ಇಂದಿನ ದರ ವಿವರ ಹೀಗಿದೆ.. ಕೇಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಪೆಟ್ರೋಲ್‌, ಡೀಸೆಲ್‌ ಬೆಲೆ ಸ್ವಲ್ಪ ಕಡಿಮೆಯಾಗಿತ್ತು. ಅಂದಿನಿಂದ ದೇಶದ ಪ್ರಮುಖ ನಗರಗಳಲ್ಲಿ ಕೆಲವು ತಿಂಗಳಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಆದರೂ, ಅಮೆರಿಕದಲ್ಲಿ ಆರ್ಥಿಕ ಹಿಂಜರಿತ, ಡಾಲರ್‌ ಎದುರು ರೂಪಾಯಿ ಕುಸಿತ, ತೈಲ ಉತ್ಪನ್ನ ಸೇರಿ ಇತರೆ ಹಲವು ಕಾರಣಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಈಗಲೂ ಹೆಚ್ಚಿದೆ. ಇನ್ನೊಂದೆಡೆ, ಭಾರತ ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ಕಚ್ಚಾ ತೈಲ ಖರೀದಿಸುತ್ತಿದೆ. ಇನ್ನು, ದೇಶದ ಪ್ರಮುಖ ನಗರಗಳಲ್ಲಿ ಇಂಧನ ಬೆಲೆಯಲ್ಲ ಬದಲಾವಣೆಯಾಗದಿದ್ದರೂ, ದೇಶದ ಎಲ್ಲಾ ರಾಜ್ಯಗಳಲ್ಲೂ ಇಂಧನ ಬೆಲೆ ಒಂದೇ ಇರುವುದಿಲ್ಲ, ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಪೆಟ್ರೋಲ್‌, ಡೀಸೆಲ್‌ ಬೆಲೆ ಬೇರೆ ಬೇರೆಯಾಗಿರುತ್ತದೆ. ಅಲ್ಲದೆ, ಕೆಲವು ಜಿಲ್ಲೆಗಳಲ್ಲಿ ಪ್ರತಿ ದಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾಗುತ್ತಿರುತ್ತದೆ. ಹಾಗಾದರೆ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.49ಬೆಂಗಳೂರು - ರೂ. 101.94 ನಾಗರ ಪಂಚಮಿಯಂದು ಆಭರಣ ಪ್ರಿಯರಿಗೆ ಶುಭ ಸುದ್ದಿ: ಇಳಿಕೆಯಾದ ಬಂಗಾರದ ಬೆಲೆ, ಇಂದಿನ ಬೆಳ್ಳಿ ದರ ವಿವರ ನೋಡಿ.. ಬೆಂಗಳೂರು ಗ್ರಾಮಾಂತರ - ರೂ. 101.58ಬೆಳಗಾವಿ - ರೂ. 102.38ಬಳ್ಳಾರಿ - ರೂ. 103.90ಬೀದರ್ - ರೂ. 103.27ವಿಜಯಪುರ - ರೂ. 102.57ಚಾಮರಾಜನಗರ - ರೂ. 101.93ಚಿಕ್ಕಬಳ್ಳಾಪುರ - ರೂ. 101.83ಚಿಕ್ಕಮಗಳೂರು - ರೂ. 103.58ಚಿತ್ರದುರ್ಗ - ರೂ. 102.82ದಕ್ಷಿಣ ಕನ್ನಡ - ರೂ. 101.13ದಾವಣಗೆರೆ - ರೂ. 104.19ಧಾರವಾಡ - ರೂ. 101.99ಗದಗ - ರೂ. 102.19ಕಲಬುರಗಿ - ರೂ. 102.34ಹಾಸನ - ರೂ. 102.12ಹಾವೇರಿ - ರೂ. 102.47ಕೊಡಗು - ರೂ. 103.42ಕೋಲಾರ - ರೂ. 102.16ಕೊಪ್ಪಳ - ರೂ. 102.86ಮಂಡ್ಯ - ರೂ. 101.88ಮೈಸೂರು - ರೂ. 101.83ರಾಯಚೂರು - ರೂ. 101.84ರಾಮನಗರ - ರೂ. 102.25ಶಿವಮೊಗ್ಗ - ರೂ. 103.47ತುಮಕೂರು - ರೂ. 102.97ಉಡುಪಿ - ರೂ. 101.92ಉತ್ತರ ಕನ್ನಡ - ರೂ. 102.14ಯಾದಗಿರಿ - ರೂ. 102.79 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳುಬಾಗಲಕೋಟೆ - ರೂ. 88.41ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 87.57ಬೆಳಗಾವಿ - ರೂ. 88.32ಬಳ್ಳಾರಿ - ರೂ. 89.68ಬೀದರ್ - ರೂ. 89.11ವಿಜಯಪುರ - ರೂ. 88.48ಚಾಮರಾಜನಗರ - ರೂ. 87.88ಚಿಕ್ಕಬಳ್ಳಾಪುರ - ರೂ. 87.80ಚಿಕ್ಕಮಗಳೂರು - ರೂ. 89.19ಚಿತ್ರದುರ್ಗ - ರೂ. 88.49ದಕ್ಷಿಣ ಕನ್ನಡ - ರೂ. 87.13ದಾವಣಗೆರೆ - ರೂ. 89.73ಧಾರವಾಡ - ರೂ. 87.96ಗದಗ - ರೂ. 88.14ಕಲಬುರಗಿ - ರೂ. 88.27ಹಾಸನ - ರೂ. 87.86ಹಾವೇರಿ - ರೂ. 88.40ಕೊಡಗು - ರೂ. 89.05ಕೋಲಾರ - ರೂ. 88.09ಕೊಪ್ಪಳ - ರೂ. 88.75ಮಂಡ್ಯ - ರೂ. 87.84ಮೈಸೂರು - ರೂ. 87.80ರಾಯಚೂರು - ರೂ. 87.84ರಾಮನಗರ - ರೂ. 88.17ಶಿವಮೊಗ್ಗ - ರೂ. 89.17ತುಮಕೂರು - ರೂ. 88.82ಉಡುಪಿ - ರೂ. 87.84ಉತ್ತರ ಕನ್ನಡ - ರೂ. 88.09ಯಾದಗಿರಿ - ರೂ. 88.68