ರಾಜ್ಯದ 13 ಜಿಲ್ಲೆಗಳಲ್ಲಿ ಇಳಿಕೆಯಾದ ಪೆಟ್ರೋಲ್‌ ದರ; ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ಬೆಲೆ ವಿವರ ಇಲ್ಲಿದೆ.. ರಾಜ್ಯ ರಾಜಧಾನಿ ಬೆಂಗಳೂರು ಹೊರತುಪಡಿಸಿ ಉಳಿದ ಬಹುತೇಕ ನಗರಗಳಲ್ಲಿ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಸಾಕಷ್ಟು ವ್ಯತ್ಯಾಸವಾಗುತ್ತಿರುತ್ತದೆ. ಅದೇ ರೀತಿ, ಇಂದಿನ ಇಂಧನ ಬೆಲೆ ವಿವರ ಇಲ್ಲಿದೆ ನೋಡಿ.. ದೇಶದ ಪ್ರಮುಖ ನಗರಗಳಲ್ಲಿ ಕೆಲವು ತಿಂಗಳಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ಯಥಾಸ್ಥಿತಿ ಕಾಯ್ದುಕೊಮಡಿದೆ. ಕೇಂದ್ರ ಸರ್ಕಾರ ಕೆಲ ತಿಂಗಳ ಹಿಂದೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ಪೆಟ್ರೋಲ್‌, ಡೀಸೆಲ್‌ ಬೆಲೆ ಸ್ವಲ್ಪ ಕಡಿಮೆಯಾಗಿದೆ. ಆದರೂ, ಅಮೆರಿಕದಲ್ಲಿ ಆರ್ಥಿಕ ಹಿಂಜರಿತ, ಡಾಲರ್‌ ಎದುರು ರೂಪಾಯಿ ಕುಸಿತ, ತೈಲ ಉತ್ತ್ಪನ್ನ ಸೇರಿ ಇತರೆ ಹಲವು ಕಾರಣಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಈಗಲೂ ಹೆಚ್ಚಿದೆ. ಉಕ್ರೇನ್‌ ವಿರುದ್ಧ ರಷ್ಯಾ ಯುದ್ಧ ಆರಂಭಿಸಿದ ನಂತರ ರಷ್ಯಾ ವಿರುದ್ಧ ಜಗತ್ತಿನ ಬಲಾಢ್ಯ ದೇಶಗಳು ನಿಷೇಧ ಹೇರಿಕೆ ಮಾಡಿವೆ. ಆದರೂ, ಭಾರತ ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ಕಚ್ಚಾ ತೈಲ ಖರೀದಿಸುತ್ತಿದೆ. ಇನ್ನೊಂದೆಡೆ, ದೇಶದ ಎಲ್ಲಾ ರಾಜ್ಯಗಳಲ್ಲೂ ಇಂಧನ ಬೆಲೆ ಒಂದೇ ಇರುವುದಿಲ್ಲ, ಮತ್ತು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಪೆಟ್ರೋಲ್‌, ಡೀಸೆಲ್‌ ಬೆಲೆ ಬೇರೆ ಬೇರೆಯಾಗಿರುತ್ತದೆ. ಅಲ್ಲದೆ, ಕೆಲವು ಜಿಲ್ಲೆಗಳಲ್ಲಿ ಪ್ರತಿ ದಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಾಗುತ್ತಿರುತ್ತದೆ. ಹಾಗಾದರೆ ರಾಜ್ಯದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 102.43ಬೆಂಗಳೂರು - ರೂ. 101.94ಬೆಂಗಳೂರು ಗ್ರಾಮಾಂತರ - ರೂ. 102.04ಮತ್ತೆ ಏರಿಕೆಯಾದ ಬೆಳ್ಳಿ ದರ, ಯಥಾಸ್ಥಿತಿ ಕಾಯ್ದುಕೊಂಡ ಬಂಗಾರ: ನಿಮ್ಮ ನಗರಗಳಲ್ಲಿ ಇಂದಿನ ಬೆಲೆ ವಿವರ ಹೀಗಿದೆ..ಬೆಳಗಾವಿ - ರೂ. 101.81ಬಳ್ಳಾರಿ - ರೂ. 102.99ಬೀದರ್ - ರೂ. 102.39ವಿಜಯಪುರ - ರೂ. 101.71ಚಾಮರಾಜನಗರ - ರೂ. 101.88ಚಿಕ್ಕಬಳ್ಳಾಪುರ - ರೂ. 102ಚಿಕ್ಕಮಗಳೂರು - ರೂ. 102.85ಚಿತ್ರದುರ್ಗ - ರೂ. 103.17ದಕ್ಷಿಣ ಕನ್ನಡ - ರೂ. 101.82ದಾವಣಗೆರೆ - ರೂ. 104.10ಧಾರವಾಡ - ರೂ. 102.02ಗದಗ - ರೂ. 102.76ಕಲಬುರಗಿ - ರೂ. 102.16ಹಾಸನ - ರೂ. 102.45ಹಾವೇರಿ - ರೂ. 102.21ಕೊಡಗು - ರೂ. 103.42ಕೋಲಾರ - ರೂ. 102.10ಕೊಪ್ಪಳ - ರೂ. 102.99ಮಂಡ್ಯ - ರೂ. 102.10ಮೈಸೂರು - ರೂ. 101.46ರಾಯಚೂರು - ರೂ. 102.35ರಾಮನಗರ - ರೂ. 102.45ಶಿವಮೊಗ್ಗ - ರೂ. 103.47ತುಮಕೂರು - ರೂ. 102.27ಉಡುಪಿ - ರೂ. 101.59ಉತ್ತರ ಕನ್ನಡ - ರೂ. 104.20ಯಾದಗಿರಿ - ರೂ. 102.71 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳುಬಾಗಲಕೋಟೆ - ರೂ. 88.36ಬೆಂಗಳೂರು - ರೂ. 87.89ಬೆಂಗಳೂರು ಗ್ರಾಮಾಂತರ - ರೂ. 87.98ಬೆಳಗಾವಿ - ರೂ. 87.80ಬಳ್ಳಾರಿ - ರೂ. 88.88ಬೀದರ್ - ರೂ. 88.32ವಿಜಯಪುರ - ರೂ. 87.71ಚಾಮರಾಜನಗರ - ರೂ. 87.84ಚಿಕ್ಕಬಳ್ಳಾಪುರ - ರೂ. 87.95ಚಿಕ್ಕಮಗಳೂರು - ರೂ. 88.68ಚಿತ್ರದುರ್ಗ - ರೂ. 88.97ದಕ್ಷಿಣ ಕನ್ನಡ - ರೂ. 87.75ದಾವಣಗೆರೆ - ರೂ. 89.65ಧಾರವಾಡ - ರೂ. 87.98ಗದಗ - ರೂ. 88.65ಕಲಬುರಗಿ - ರೂ. 88.11ಹಾಸನ - ರೂ. 88.15ಹಾವೇರಿ - ರೂ. 88.16ಕೊಡಗು - ರೂ. 89.03ಕೋಲಾರ - ರೂ. 88.03ಕೊಪ್ಪಳ - ರೂ. 88.86ಮಂಡ್ಯ - ರೂ. 88.03ಮೈಸೂರು - ರೂ. 87.45ರಾಯಚೂರು - ರೂ. 88.30ರಾಮನಗರ - ರೂ. 88.36ಶಿವಮೊಗ್ಗ - ರೂ. 89.17ತುಮಕೂರು - ರೂ. 87.99ಉಡುಪಿ - ರೂ. 87.54ಉತ್ತರ ಕನ್ನಡ - ರೂ. 89.81ಯಾದಗಿರಿ - ರೂ. 88.61