: ಸದಾನಂದ ಸ್ವೀಟ್ಸ್‌ನ ಶಂಕರ್‌ ದೇವರ್‌ಮಾನಿಗೆ ಕರ್ನಾಟಕ ಬ್ಯುಸಿನೆಸ್‌ ಅವಾರ್ಡ್ :"ಈ ಉದ್ಯಮವನ್ನು ನಮ್ಮ ತಂದೆ ಆರಂಭಿಸಿದರು, ನಾವ ಅದನ್ನು ಮುಂದುವರೆಸಿಕೊಂಡು ಬಂದೆವು. ಈಗ ನಮ್ಮ ಮಕ್ಕಳು ನಮ್ಮ ಜತೆ ಸೇರಿಕೊಂಡಿದ್ದಾರೆ" ಅಂತಾರೆ ದೇವರ್‌ಮಾನಿ ಬೆಂಗಳೂರು (ಜು. 03):ಏಷ್ಯಾನೆಟ್ ಸುವರ್ಣನ್ಯೂಸ್ ( ) ಹಾಗೂ ಕನ್ನಡಪ್ರಭ ( ) ಸಾಧಕರನ್ನು ಗುರುತಿಸಿ ಸಮಾಜದ ನವೋದ್ಯಮಿಗಳಲ್ಲಿ ಸ್ಪೂರ್ತಿ ತುಂಬುವ ಕೈಂಕರ್ಯಕ್ಕೆ ಮುಂದಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಮಾಧ್ಯಮ ಲೋಕದ ಇತಿಹಾಸದಲ್ಲಿಯೇ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ( ) ನೀಡಲಾಗುತ್ತಿದೆ.ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅಪಾರವಾಗಿ ಶ್ರಮಿಸಿದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಹುಬ್ಬಳ್ಳಿಯ ನವೀನ್ ಮೀಡಿಯಾ ಸಲ್ಯೂಷನ್ಸ್ ಸಹಯೋಗದೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಉತ್ತರ ಕರ್ನಾಟಕ ಆವೃತ್ತಿಯ ಈ ದಿನದ ವಿಜೇತರು ಸದಾನಂದ ಸ್ವೀಟ್ಸ್‌ನ ಶಂಕರ್‌ ದೇವರ್‌ಮಾನಿ.ಇದನ್ನೂ ನೋಡಿ:ನವೀನ್‌ ಮೀಡಿಯಾ ಸೋಲುಷನ್ಸ್‌ನ ಜಿಜಿ ದ್ಯಾವನಗೌಡರ್‌ಗೆ ಕರ್ನಾಟಕ ಬ್ಯುಸಿನೆಸ್‌ ಅವಾರ್ಡ್‌"ಈ ಉದ್ಯಮವನ್ನು ನಮ್ಮ ತಂದೆ ಆರಂಭಿಸಿದರು, ನಾವ ಅದನ್ನು ಮುಂದುವರೆಸಿಕೊಂಡು ಬಂದೆವು. ಈಗ ನಮ್ಮ ಮಕ್ಕಳು ನಮ್ಮ ಜತೆ ಸೇರಿಕೊಂಡಿದ್ದಾರೆ" ಅಂತಾರೆ ದೇವರ್‌ಮಾನಿ. ಈಗಾಗಲೇ ಈ ಉದ್ಯಮ ಆರಂಭಿಸಿ ಸುಮಾರು 100 ವರ್ಷಗಳಾಗಿದ್ದು, ಉದ್ಯಮವನ್ನು ಇನ್ನೂ ವಿಸ್ತರಿಸುವ ಗುರಿ ಹೊಂದಿದ್ದಾರೆ ಮಾಲೀಕರು. ಈ ಸಂಸ್ಥೆ ಯಶೋಗಾಥೆಯ ಬಗ್ಗೆ ಸ್ವತಃ ಶಂಕರ್‌ ದೇವರ್‌ಮಾನಿ ವಿವರಿಸಿದ್ದಾರೆ ಕೇಳಿ ಬೆಂಗಳೂರು (ಜು. 03):ಏಷ್ಯಾನೆಟ್ ಸುವರ್ಣನ್ಯೂಸ್ ( ) ಹಾಗೂ ಕನ್ನಡಪ್ರಭ ( ) ಸಾಧಕರನ್ನು ಗುರುತಿಸಿ ಸಮಾಜದ ನವೋದ್ಯಮಿಗಳಲ್ಲಿ ಸ್ಪೂರ್ತಿ ತುಂಬುವ ಕೈಂಕರ್ಯಕ್ಕೆ ಮುಂದಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಮಾಧ್ಯಮ ಲೋಕದ ಇತಿಹಾಸದಲ್ಲಿಯೇ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ( ) ನೀಡಲಾಗುತ್ತಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅಪಾರವಾಗಿ ಶ್ರಮಿಸಿದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಹುಬ್ಬಳ್ಳಿಯ ನವೀನ್ ಮೀಡಿಯಾ ಸಲ್ಯೂಷನ್ಸ್ ಸಹಯೋಗದೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಉತ್ತರ ಕರ್ನಾಟಕ ಆವೃತ್ತಿಯ ಈ ದಿನದ ವಿಜೇತರು ಸದಾನಂದ ಸ್ವೀಟ್ಸ್‌ನ ಶಂಕರ್‌ ದೇವರ್‌ಮಾನಿ. ಇದನ್ನೂ ನೋಡಿ:ನವೀನ್‌ ಮೀಡಿಯಾ ಸೋಲುಷನ್ಸ್‌ನ ಜಿಜಿ ದ್ಯಾವನಗೌಡರ್‌ಗೆ ಕರ್ನಾಟಕ ಬ್ಯುಸಿನೆಸ್‌ ಅವಾರ್ಡ್‌ "ಈ ಉದ್ಯಮವನ್ನು ನಮ್ಮ ತಂದೆ ಆರಂಭಿಸಿದರು, ನಾವ ಅದನ್ನು ಮುಂದುವರೆಸಿಕೊಂಡು ಬಂದೆವು. ಈಗ ನಮ್ಮ ಮಕ್ಕಳು ನಮ್ಮ ಜತೆ ಸೇರಿಕೊಂಡಿದ್ದಾರೆ" ಅಂತಾರೆ ದೇವರ್‌ಮಾನಿ. ಈಗಾಗಲೇ ಈ ಉದ್ಯಮ ಆರಂಭಿಸಿ ಸುಮಾರು 100 ವರ್ಷಗಳಾಗಿದ್ದು, ಉದ್ಯಮವನ್ನು ಇನ್ನೂ ವಿಸ್ತರಿಸುವ ಗುರಿ ಹೊಂದಿದ್ದಾರೆ ಮಾಲೀಕರು. ಈ ಸಂಸ್ಥೆ ಯಶೋಗಾಥೆಯ ಬಗ್ಗೆ ಸ್ವತಃ ಶಂಕರ್‌ ದೇವರ್‌ಮಾನಿ ವಿವರಿಸಿದ್ದಾರೆ ಕೇಳಿ