: ನವೀನ್‌ ಮೀಡಿಯಾ ಸೋಲುಷನ್ಸ್‌ನ ಜಿಜಿ ದ್ಯಾವನಗೌಡರ್‌ಗೆ ಕರ್ನಾಟಕ ಬ್ಯುಸಿನೆಸ್‌ ಅವಾರ್ಡ್‌ :1994ರಲ್ಲಿ ತಮ್ಮ ವತ್ತಿ ಜೀವನ ಆರಂಭಿಸಿ 2017ರ ವರೆಗೆ ಪತ್ರಿಕೆಯೊಂದರಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಜಿಜಿ ದ್ಯಾವನಗೌಡರ್‌ 2017ರ ಮೇ 3ರಂದು ನವೀನ್‌ ಮೀಡಿಯಾ ಸೋಲುಷನ್ಸ್‌ ಸಂಸ್ಥೆ ಆರಂಭಿಸಿದರು ಬೆಂಗಳೂರು (ಜು. 03):ಏಷ್ಯಾನೆಟ್ ಸುವರ್ಣನ್ಯೂಸ್ ( ) ಹಾಗೂ ಕನ್ನಡಪ್ರಭ ( ) ಸಾಧಕರನ್ನು ಗುರುತಿಸಿ ಸಮಾಜದ ನವೋದ್ಯಮಿಗಳಲ್ಲಿ ಸ್ಪೂರ್ತಿ ತುಂಬುವ ಕೈಂಕರ್ಯಕ್ಕೆ ಮುಂದಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಮಾಧ್ಯಮ ಲೋಕದ ಇತಿಹಾಸದಲ್ಲಿಯೇ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ( ) ನೀಡಲಾಗುತ್ತಿದೆ.ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅಪಾರವಾಗಿ ಶ್ರಮಿಸಿದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಹುಬ್ಬಳ್ಳಿಯ ನವೀನ್ ಮೀಡಿಯಾ ಸಲ್ಯೂಷನ್ಸ್ ಸಹಯೋಗದೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಉತ್ತರ ಕರ್ನಾಟಕ ಆವೃತ್ತಿಯ ಈ ದಿನದ ವಿಜೇತರು ನವೀನ್‌ ಮೀಡಿಯಾ ಸೋಲುಷನ್ಸ್‌ನ ಮುಖ್ಯಸ್ಥ ಜಿಜಿ ದ್ಯಾವನಗೌಡರ್‌.ಇದನ್ನೂ ನೋಡಿ:ಕ್ಲ್ಯಾಸಿಕ್ ಫೈರ್‌ ಸಿಸ್ಟಮ್ಸ್‌ನ ಬಸವರಾಜ್ ಕಲ್ಯಾಲ್‌ಗೆ ಕರ್ನಾಟಕ ಬಿಸ್ನೆಸ್ ಅವಾರ್ಡ್1994ರಲ್ಲಿ ತಮ್ಮ ವತ್ತಿ ಜೀವನ ಆರಂಭಿಸಿ 2017ರ ವರೆಗೆ ಪತ್ರಿಕೆಯೊಂದರಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಜಿಜಿ ದ್ಯಾವನಗೌಡರ್‌ 2017ರ ಮೇ 3ರಂದು ನವೀನ್‌ ಮೀಡಿಯಾ ಸೋಲುಷನ್ಸ್‌ ಸಂಸ್ಥೆ ಆರಂಭಿಸಿದರು. ಈ ಸಂಸ್ಥೆ ಯಶೋಗಾಥೆಯ ಬಗ್ಗೆ ಸ್ವತಃ ಜಿಜಿ ದ್ಯಾವನಗೌಡರ್‌. ವಿವರಿಸಿದ್ದಾರೆ ಕೇಳಿ ಬೆಂಗಳೂರು (ಜು. 03):ಏಷ್ಯಾನೆಟ್ ಸುವರ್ಣನ್ಯೂಸ್ ( ) ಹಾಗೂ ಕನ್ನಡಪ್ರಭ ( ) ಸಾಧಕರನ್ನು ಗುರುತಿಸಿ ಸಮಾಜದ ನವೋದ್ಯಮಿಗಳಲ್ಲಿ ಸ್ಪೂರ್ತಿ ತುಂಬುವ ಕೈಂಕರ್ಯಕ್ಕೆ ಮುಂದಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಮಾಧ್ಯಮ ಲೋಕದ ಇತಿಹಾಸದಲ್ಲಿಯೇ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ( ) ನೀಡಲಾಗುತ್ತಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅಪಾರವಾಗಿ ಶ್ರಮಿಸಿದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಹುಬ್ಬಳ್ಳಿಯ ನವೀನ್ ಮೀಡಿಯಾ ಸಲ್ಯೂಷನ್ಸ್ ಸಹಯೋಗದೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಉತ್ತರ ಕರ್ನಾಟಕ ಆವೃತ್ತಿಯ ಈ ದಿನದ ವಿಜೇತರು ನವೀನ್‌ ಮೀಡಿಯಾ ಸೋಲುಷನ್ಸ್‌ನ ಮುಖ್ಯಸ್ಥ ಜಿಜಿ ದ್ಯಾವನಗೌಡರ್‌. ಇದನ್ನೂ ನೋಡಿ:ಕ್ಲ್ಯಾಸಿಕ್ ಫೈರ್‌ ಸಿಸ್ಟಮ್ಸ್‌ನ ಬಸವರಾಜ್ ಕಲ್ಯಾಲ್‌ಗೆ ಕರ್ನಾಟಕ ಬಿಸ್ನೆಸ್ ಅವಾರ್ಡ್ 1994ರಲ್ಲಿ ತಮ್ಮ ವತ್ತಿ ಜೀವನ ಆರಂಭಿಸಿ 2017ರ ವರೆಗೆ ಪತ್ರಿಕೆಯೊಂದರಲ್ಲಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಜಿಜಿ ದ್ಯಾವನಗೌಡರ್‌ 2017ರ ಮೇ 3ರಂದು ನವೀನ್‌ ಮೀಡಿಯಾ ಸೋಲುಷನ್ಸ್‌ ಸಂಸ್ಥೆ ಆರಂಭಿಸಿದರು. ಈ ಸಂಸ್ಥೆ ಯಶೋಗಾಥೆಯ ಬಗ್ಗೆ ಸ್ವತಃ ಜಿಜಿ ದ್ಯಾವನಗೌಡರ್‌. ವಿವರಿಸಿದ್ದಾರೆ ಕೇಳಿ