: ಎಂಡಿಬ್ಲ್ಯೂಬಿ ಗ್ರೂಪ್‌ನ ರಮೇಶ್‌ ಬಾಫ್ನಗೆ ಕರ್ನಾಟಕ ಬಿಸ್ನೆಸ್ ಅವಾರ್ಡ್ :"ರಾಜಸ್ಥಾನದಿಂದ 1946ರಲ್ಲಿ ನಮ್ಮ ತಂದೆ ಕುಂದಗೋಳಕ್ಕೆ ಬಂದು ವ್ಯಾಪಾರ ಆರಂಭ ಮಾಡಿದ್ರು, 1965ರಲ್ಲಿ ನಾವು ಹುಬ್ಬಳಿಗೆ ಬಂದ್ವಿ" ಅಂತಾರೆ ರಮೇಶ್‌ ಬಾಫ್ನ ಬೆಂಗಳೂರು (ಜು. 30):ಏಷ್ಯಾನೆಟ್ ಸುವರ್ಣನ್ಯೂಸ್ ( ) ಹಾಗೂ ಕನ್ನಡಪ್ರಭ ( ) ಸಾಧಕರನ್ನು ಗುರುತಿಸಿ ಸಮಾಜದ ನವೋದ್ಯಮಿಗಳಲ್ಲಿ ಸ್ಪೂರ್ತಿ ತುಂಬುವ ಕೈಂಕರ್ಯಕ್ಕೆ ಮುಂದಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಮಾಧ್ಯಮ ಲೋಕದ ಇತಿಹಾಸದಲ್ಲಿಯೇ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ( ) ನೀಡಲಾಗುತ್ತಿದೆ.ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅಪಾರವಾಗಿ ಶ್ರಮಿಸಿದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಹುಬ್ಬಳ್ಳಿಯ ನವೀನ್ ಮೀಡಿಯಾ ಸಲ್ಯೂಷನ್ಸ್ ಸಹಯೋಗದೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಉತ್ತರ ಕರ್ನಾಟಕ ಆವೃತ್ತಿಯ ಈ ದಿನದ ವಿಜೇತರು ಎಂಡಬ್ಲ್ಯೂಬಿ ಗ್ರೂಪ್‌ನ ಮ್ಯಾನೆಜಿಂಗ ಡೈರೆಕ್ಟರ್ ರಮೇಶ್‌ ಬಾಫ್ನ ( ). "ರಾಜಸ್ಥಾನದಿಂದ 1946ರಲ್ಲಿ ನಮ್ಮ ತಂದೆ ಕುಂದಗೋಳಕ್ಕೆ ಬಂದು ವ್ಯಾಪಾರ ಆರಂಭ ಮಾಡಿದ್ರು, 1965ರಲ್ಲಿ ನಾವು ಹುಬ್ಬಳಿಗೆ ಬಂದ್ವಿ" ಅಂತಾರೆ ರಮೇಶ್‌ ಬಾಫ್ನ. ಕಂಪನಿಯ ಯಶೋಗಾಥೆಯ ಬಗ್ಗೆ ಸ್ವತಃ ರಮೇಶ್‌ ಬಾಫ್ನ ವಿವರಿಸಿದ್ದಾರೆ ಕೇಳಿಇದನ್ನೂ ನೋಡಿ:ಅಪೋನಿಕ್ಸ್‌ ಟೆಕ್ನಾಲಾಜಿಸ್ ಅಮರ್‌ ಜೆ.ಕೆಗೆ ಕರ್ನಾಟಕ ಬ್ಯುಸಿನೆಸ್‌ ಅವಾರ್ಡ್‌ ಬೆಂಗಳೂರು (ಜು. 30):ಏಷ್ಯಾನೆಟ್ ಸುವರ್ಣನ್ಯೂಸ್ ( ) ಹಾಗೂ ಕನ್ನಡಪ್ರಭ ( ) ಸಾಧಕರನ್ನು ಗುರುತಿಸಿ ಸಮಾಜದ ನವೋದ್ಯಮಿಗಳಲ್ಲಿ ಸ್ಪೂರ್ತಿ ತುಂಬುವ ಕೈಂಕರ್ಯಕ್ಕೆ ಮುಂದಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಮಾಧ್ಯಮ ಲೋಕದ ಇತಿಹಾಸದಲ್ಲಿಯೇ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ( ) ನೀಡಲಾಗುತ್ತಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅಪಾರವಾಗಿ ಶ್ರಮಿಸಿದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಹುಬ್ಬಳ್ಳಿಯ ನವೀನ್ ಮೀಡಿಯಾ ಸಲ್ಯೂಷನ್ಸ್ ಸಹಯೋಗದೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಉತ್ತರ ಕರ್ನಾಟಕ ಆವೃತ್ತಿಯ ಈ ದಿನದ ವಿಜೇತರು ಎಂಡಬ್ಲ್ಯೂಬಿ ಗ್ರೂಪ್‌ನ ಮ್ಯಾನೆಜಿಂಗ ಡೈರೆಕ್ಟರ್ ರಮೇಶ್‌ ಬಾಫ್ನ ( ). "ರಾಜಸ್ಥಾನದಿಂದ 1946ರಲ್ಲಿ ನಮ್ಮ ತಂದೆ ಕುಂದಗೋಳಕ್ಕೆ ಬಂದು ವ್ಯಾಪಾರ ಆರಂಭ ಮಾಡಿದ್ರು, 1965ರಲ್ಲಿ ನಾವು ಹುಬ್ಬಳಿಗೆ ಬಂದ್ವಿ" ಅಂತಾರೆ ರಮೇಶ್‌ ಬಾಫ್ನ. ಕಂಪನಿಯ ಯಶೋಗಾಥೆಯ ಬಗ್ಗೆ ಸ್ವತಃ ರಮೇಶ್‌ ಬಾಫ್ನ ವಿವರಿಸಿದ್ದಾರೆ ಕೇಳಿ ಇದನ್ನೂ ನೋಡಿ:ಅಪೋನಿಕ್ಸ್‌ ಟೆಕ್ನಾಲಾಜಿಸ್ ಅಮರ್‌ ಜೆ.ಕೆಗೆ ಕರ್ನಾಟಕ ಬ್ಯುಸಿನೆಸ್‌ ಅವಾರ್ಡ್‌