: ಅಪೋನಿಕ್ಸ್‌ ಟೆಕ್ನಾಲಾಜಿಸ್ ಅಮರ್‌ ಜೆ.ಕೆಗೆ ಕರ್ನಾಟಕ ಬ್ಯುಸಿನೆಸ್‌ ಅವಾರ್ಡ್‌ :2013ರಲ್ಲಿ ಆರಂಭಗೊಂಡ ಅಪೋನಿಕ್ಸ್‌ ಸಂಸ್ಥೆಯಲ್ಲಿ 50ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಸಂಸ್ಥೆ 50ಕ್ಕೂ ಹೆಚ್ಚು ಕಂಪನಿಗಳಿಗೆ ಕಾರ್ಪೋರೇಟ್‌ ಟ್ರೇನಿಂಗ್‌ ನೀಡಿದೆ ಬೆಂಗಳೂರು (ಜೂ. 30):ಏಷ್ಯಾನೆಟ್ ಸುವರ್ಣನ್ಯೂಸ್ ( ) ಹಾಗೂ ಕನ್ನಡಪ್ರಭ ( ) ಸಾಧಕರನ್ನು ಗುರುತಿಸಿ ಸಮಾಜದ ನವೋದ್ಯಮಿಗಳಲ್ಲಿ ಸ್ಪೂರ್ತಿ ತುಂಬುವ ಕೈಂಕರ್ಯಕ್ಕೆ ಮುಂದಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಮಾಧ್ಯಮ ಲೋಕದ ಇತಿಹಾಸದಲ್ಲಿಯೇ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ( ) ನೀಡಲಾಗುತ್ತಿದೆ.ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅಪಾರವಾಗಿ ಶ್ರಮಿಸಿದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಹುಬ್ಬಳ್ಳಿಯ ನವೀನ್ ಮೀಡಿಯಾ ಸಲ್ಯೂಷನ್ಸ್ ಸಹಯೋಗದೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಉತ್ತರ ಕರ್ನಾಟಕ ಆವೃತ್ತಿಯ ಈ ದಿನದ ವಿಜೇತರು ಅಪೋನಿಕ್ಸ್‌ ಟೆಕ್ನಾಲಜಿ ಸೆಂಟರ್‌ ಮುಖ್ಯಸ್ಥ ಅಮರ್‌ ಜೆ.ಕೆ. 2013ರಲ್ಲಿ ಆರಂಭಗೊಂಡ ಅಪೋನಿಕ್ಸ್‌ ಸಂಸ್ಥೆಯಲ್ಲಿ 50ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಸಂಸ್ಥೆ 50ಕ್ಕೂ ಹೆಚ್ಚು ಕಂಪನಿಗಳಿಗೆ ಕಾರ್ಪೋರೇಟ್‌ ಟ್ರೇನಿಂಗ್‌ ನೀಡಿದೆ. ಕಂಪನಿಯ ಯಶೋಗಾಥೆಯ ಬಗ್ಗೆ ಸ್ವತಃ ಅಮರ್‌ ಜೆ.ಕೆ ವಿವರಿಸಿದ್ದಾರೆ.ಇದನ್ನೂ ನೋಡಿ:ಅಪೋನಿಕ್ಸ್‌ ಟೆಕ್ನಾಲಜಿಸ್ ಪ್ರವೀಣ್ ಹಲಕುರ್ಕಿಗೆ ಕರ್ನಾಟಕ ಬ್ಯುಸಿನೆಸ್ ಅವಾರ್ಡ್‌ ಬೆಂಗಳೂರು (ಜೂ. 30):ಏಷ್ಯಾನೆಟ್ ಸುವರ್ಣನ್ಯೂಸ್ ( ) ಹಾಗೂ ಕನ್ನಡಪ್ರಭ ( ) ಸಾಧಕರನ್ನು ಗುರುತಿಸಿ ಸಮಾಜದ ನವೋದ್ಯಮಿಗಳಲ್ಲಿ ಸ್ಪೂರ್ತಿ ತುಂಬುವ ಕೈಂಕರ್ಯಕ್ಕೆ ಮುಂದಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಮಾಧ್ಯಮ ಲೋಕದ ಇತಿಹಾಸದಲ್ಲಿಯೇ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ( ) ನೀಡಲಾಗುತ್ತಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅಪಾರವಾಗಿ ಶ್ರಮಿಸಿದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಹುಬ್ಬಳ್ಳಿಯ ನವೀನ್ ಮೀಡಿಯಾ ಸಲ್ಯೂಷನ್ಸ್ ಸಹಯೋಗದೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಉತ್ತರ ಕರ್ನಾಟಕ ಆವೃತ್ತಿಯ ಈ ದಿನದ ವಿಜೇತರು ಅಪೋನಿಕ್ಸ್‌ ಟೆಕ್ನಾಲಜಿ ಸೆಂಟರ್‌ ಮುಖ್ಯಸ್ಥ ಅಮರ್‌ ಜೆ.ಕೆ. 2013ರಲ್ಲಿ ಆರಂಭಗೊಂಡ ಅಪೋನಿಕ್ಸ್‌ ಸಂಸ್ಥೆಯಲ್ಲಿ 50ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಸಂಸ್ಥೆ 50ಕ್ಕೂ ಹೆಚ್ಚು ಕಂಪನಿಗಳಿಗೆ ಕಾರ್ಪೋರೇಟ್‌ ಟ್ರೇನಿಂಗ್‌ ನೀಡಿದೆ. ಕಂಪನಿಯ ಯಶೋಗಾಥೆಯ ಬಗ್ಗೆ ಸ್ವತಃ ಅಮರ್‌ ಜೆ.ಕೆ ವಿವರಿಸಿದ್ದಾರೆ. ಇದನ್ನೂ ನೋಡಿ:ಅಪೋನಿಕ್ಸ್‌ ಟೆಕ್ನಾಲಜಿಸ್ ಪ್ರವೀಣ್ ಹಲಕುರ್ಕಿಗೆ ಕರ್ನಾಟಕ ಬ್ಯುಸಿನೆಸ್ ಅವಾರ್ಡ್‌