: ಅಪೋನಿಕ್ಸ್‌ ಟೆಕ್ನಾಲಜಿಸ್ ಪ್ರವೀಣ್ ಹಲಕುರ್ಕಿಗೆ ಕರ್ನಾಟಕ ಬ್ಯುಸಿನೆಸ್ ಅವಾರ್ಡ್‌ :ಅಪೋನಿಕ್ಸ್‌ 2013ರಲ್ಲಿ ಆರಂಭಗೊಂಡಿದ್ದು ಡೇಟಾ ಸೈನ್ಸ್‌, ಫುಲ್‌ ಸ್ಟ್ಯಾಕ್‌ ಡೆವಲಪ್‌ಮೆಂಟ್, ಕ್ಲೌಡ್‌ ಕಂಪ್ಯೂಟಿಂಗ್‌, ಸೈಬರ್‌ ಸೆಕ್ಯೂರಿಟಿ ಸೇರಿದಂತೆ ಹಲವು ತರಬೇತಿಗಳನ್ನು ನೀಡುತ್ತದೆ ಬೆಂಗಳೂರು (ಜೂ. 30):ಏಷ್ಯಾನೆಟ್ ಸುವರ್ಣನ್ಯೂಸ್ ( ) ಹಾಗೂ ಕನ್ನಡಪ್ರಭ ( ) ಸಾಧಕರನ್ನು ಗುರುತಿಸಿ ಸಮಾಜದ ನವೋದ್ಯಮಿಗಳಲ್ಲಿ ಸ್ಪೂರ್ತಿ ತುಂಬುವ ಕೈಂಕರ್ಯಕ್ಕೆ ಮುಂದಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಮಾಧ್ಯಮ ಲೋಕದ ಇತಿಹಾಸದಲ್ಲಿಯೇ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ( ) ನೀಡಲಾಗುತ್ತಿದೆ.ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅಪಾರವಾಗಿ ಶ್ರಮಿಸಿದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಹುಬ್ಬಳ್ಳಿಯ ನವೀನ್ ಮೀಡಿಯಾ ಸಲ್ಯೂಷನ್ಸ್ ಸಹಯೋಗದೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಉತ್ತರ ಕರ್ನಾಟಕ ಆವೃತ್ತಿಯ ಈ ದಿನದ ವಿಜೇತರು ಅಪೋನಿಕ್ಸ್‌ ಟೆಕ್ನಾಲಜಿ ಸಿಇಓ ಹಾಗೂ ಸಹ-ಸಂಸ್ಥಾಪಕ ಪ್ರವೀಣ್ ಹಲಕುರ್ಕಿ. ‌ಅಪೋನಿಕ್ಸ್‌ 2013ರಲ್ಲಿ ಆರಂಭಗೊಂಡಿದ್ದು ಡೇಟಾ ಸೈನ್ಸ್‌, ಫುಲ್‌ ಸ್ಟ್ಯಾಕ್‌ ಡೆವಲಪ್‌ಮೆಂಟ್, ಕ್ಲೌಡ್‌ ಕಂಪ್ಯೂಟಿಂಗ್‌, ಸೈಬರ್‌ ಸೆಕ್ಯೂರಿಟಿ ಸೇರಿದಂತೆ ಹಲವು ತರಬೇತಿಗಳನ್ನು ನೀಡುತ್ತದೆ. ಕಂಪನಿಯ ಯಶೋಗಾಥೆಯ ಬಗ್ಗೆ ಸ್ವತಃ ಪ್ರವೀಣ್ ಹಲಕುರ್ಕಿ ವಿವರಿಸಿದ್ದಾರೆ.ಇದನ್ನೂ ನೋಡಿ:ಫ್ಯೂಚರ್‌ ಬಯೋಟೆಕ್‌ನ ಚಂದ್ರಶೇಖರಯ್ಯಗೆ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ಬೆಂಗಳೂರು (ಜೂ. 30):ಏಷ್ಯಾನೆಟ್ ಸುವರ್ಣನ್ಯೂಸ್ ( ) ಹಾಗೂ ಕನ್ನಡಪ್ರಭ ( ) ಸಾಧಕರನ್ನು ಗುರುತಿಸಿ ಸಮಾಜದ ನವೋದ್ಯಮಿಗಳಲ್ಲಿ ಸ್ಪೂರ್ತಿ ತುಂಬುವ ಕೈಂಕರ್ಯಕ್ಕೆ ಮುಂದಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭ ಸಹಯೋಗದಲ್ಲಿ ಮಾಧ್ಯಮ ಲೋಕದ ಇತಿಹಾಸದಲ್ಲಿಯೇ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ ( ) ನೀಡಲಾಗುತ್ತಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಅಪಾರವಾಗಿ ಶ್ರಮಿಸಿದವರನ್ನು ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಹುಬ್ಬಳ್ಳಿಯ ನವೀನ್ ಮೀಡಿಯಾ ಸಲ್ಯೂಷನ್ಸ್ ಸಹಯೋಗದೊಂದಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಉತ್ತರ ಕರ್ನಾಟಕ ಆವೃತ್ತಿಯ ಈ ದಿನದ ವಿಜೇತರು ಅಪೋನಿಕ್ಸ್‌ ಟೆಕ್ನಾಲಜಿ ಸಿಇಓ ಹಾಗೂ ಸಹ-ಸಂಸ್ಥಾಪಕ ಪ್ರವೀಣ್ ಹಲಕುರ್ಕಿ. ‌ಅಪೋನಿಕ್ಸ್‌ 2013ರಲ್ಲಿ ಆರಂಭಗೊಂಡಿದ್ದು ಡೇಟಾ ಸೈನ್ಸ್‌, ಫುಲ್‌ ಸ್ಟ್ಯಾಕ್‌ ಡೆವಲಪ್‌ಮೆಂಟ್, ಕ್ಲೌಡ್‌ ಕಂಪ್ಯೂಟಿಂಗ್‌, ಸೈಬರ್‌ ಸೆಕ್ಯೂರಿಟಿ ಸೇರಿದಂತೆ ಹಲವು ತರಬೇತಿಗಳನ್ನು ನೀಡುತ್ತದೆ. ಕಂಪನಿಯ ಯಶೋಗಾಥೆಯ ಬಗ್ಗೆ ಸ್ವತಃ ಪ್ರವೀಣ್ ಹಲಕುರ್ಕಿ ವಿವರಿಸಿದ್ದಾರೆ. ಇದನ್ನೂ ನೋಡಿ:ಫ್ಯೂಚರ್‌ ಬಯೋಟೆಕ್‌ನ ಚಂದ್ರಶೇಖರಯ್ಯಗೆ ಕರ್ನಾಟಕ ಬ್ಯುಸಿನೆಸ್ ಅವಾರ್ಡ್