ರೆಪೋ ರೇಟ್‌ ಏರಿಸಿದ ಆರ್‌ಬಿಐ..ಕಾರಣ ಏನು? ಪರಿಣಾಮ ಏನು? ಭಾರತೀಯ ರಿಸರ್ವ್ ಬ್ಯಾಂಕ್ () ರೆಪೋ ದರವನ್ನು 50 ಬೇಸಿಸ್ ಪಾಯಿಂಟ್ಸ್ ಗೆ ಹೆಚ್ಚಿಸಿದ ಕೇವಲ ಒಂದು ದಿನದಲ್ಲೇ ಅನೇಕ ಬ್ಯಾಂಕುಗಳು ಗೃಹ ಸಾಲಗಳ ಮೇಲಿನ ಬಡ್ಡಿದರ ಏರಿಕೆ ಮಾಡಿರೋದಾಗಿ ಘೋಷಿಸಿವೆ. 36 ದಿನಗಳ ಅವಧಿಯಲ್ಲಿ ಆರ್ ಬಿಐ ರೆಪೋ ದರ ಏರಿಕೆ ಮಾಡುತ್ತಿರೋದು ಇದು ಎರಡನೇ ಬಾರಿಯಾಗಿದೆ. ಬೆಂಗಳೂರು (ಜೂನ್ 9):ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಏರಿಕೆ ಮಾಡಿದೆ. ಇದರೊಂದಿಗೆ ಗೃಹಸಾಲ, ಇತರ ಸಾಲಗಳ ಬಡ್ಡಿದರದಲ್ಲಿ ಏರಿಕೆಯಾಗಲಿದೆ. ನಾವು ಕಟ್ಟುವ ಇಎಂಐ ಮೇಲೂ ಇದು ಪರಿಣಾಮ ಬೀರಲಿದೆ. ಸಾಲದ ಕಂತು ಜನಸಾಮಾನ್ಯರಿಗೆ ಇನ್ನೂ ಏರಿಕೆ ಆಗಲಿದೆ.ಬೈಕು, ಕಾರಿನ ಸಾಲಗಳು ಕಟ್ಟುವುದು ಕೂಡ ಹೊರೆಯಾಗಲಿದೆ. ಹಾಗಾದರೆ, ಆರ್ ಬಿಐ ರೆಪೋ ರೇಟ್ ಏರಿಕೆ ಮಾಡಲು ಕಾರಣವೇನು? ಇದರಿಂದ ಜನಸಾಮಾನ್ಯನ ಮೇಲೆ ಆಗುವ ಪರಿಣಾಮಗಳೇನು ಎನ್ನುವುದರ ಬಗ್ಗೆಯೇ ಹೆಚ್ಚಾಗಿ ಚರ್ಚೆ ಆರಂಭವಾಗಿದೆ.ರೆಪೋ ರೇಟ್, ಸಿಆರ್‌ಆರ್‌ ಏರಿಕೆ ಮಾಡಿದ ಆರ್‌ಬಿಐ ನಿರ್ಧಾರದಿಂದ ಆಗುವ 5 ಬದಲಾವಣೆಗಳುಕಳೆದ 36 ದಿನಗಳ ಅವಧಿಯಲ್ಲಿ ಆರ್ ಬಿಐ ರೆಪೋ ದರ ಏರಿಕೆ ಮಾಡಿರುವುದು ಇದು 2ನೇ ಬಾರಿ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ( ) ಅವರು ಬುಧವಾರ ಈ ಘೋಷಣೆ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ, ಆರ್‌ಬಿಐ () ತನ್ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಸತತ 11 ನೇ ಬಾರಿಗೆ ದರಗಳನ್ನು ಸ್ಥಿರವಾಗಿರಿಸಿತ್ತು. ಬೆಂಗಳೂರು (ಜೂನ್ 9):ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಏರಿಕೆ ಮಾಡಿದೆ. ಇದರೊಂದಿಗೆ ಗೃಹಸಾಲ, ಇತರ ಸಾಲಗಳ ಬಡ್ಡಿದರದಲ್ಲಿ ಏರಿಕೆಯಾಗಲಿದೆ. ನಾವು ಕಟ್ಟುವ ಇಎಂಐ ಮೇಲೂ ಇದು ಪರಿಣಾಮ ಬೀರಲಿದೆ. ಸಾಲದ ಕಂತು ಜನಸಾಮಾನ್ಯರಿಗೆ ಇನ್ನೂ ಏರಿಕೆ ಆಗಲಿದೆ.ಬೈಕು, ಕಾರಿನ ಸಾಲಗಳು ಕಟ್ಟುವುದು ಕೂಡ ಹೊರೆಯಾಗಲಿದೆ. ಹಾಗಾದರೆ, ಆರ್ ಬಿಐ ರೆಪೋ ರೇಟ್ ಏರಿಕೆ ಮಾಡಲು ಕಾರಣವೇನು? ಇದರಿಂದ ಜನಸಾಮಾನ್ಯನ ಮೇಲೆ ಆಗುವ ಪರಿಣಾಮಗಳೇನು ಎನ್ನುವುದರ ಬಗ್ಗೆಯೇ ಹೆಚ್ಚಾಗಿ ಚರ್ಚೆ ಆರಂಭವಾಗಿದೆ.ರೆಪೋ ರೇಟ್, ಸಿಆರ್‌ಆರ್‌ ಏರಿಕೆ ಮಾಡಿದ ಆರ್‌ಬಿಐ ನಿರ್ಧಾರದಿಂದ ಆಗುವ 5 ಬದಲಾವಣೆಗಳುಕಳೆದ 36 ದಿನಗಳ ಅವಧಿಯಲ್ಲಿ ಆರ್ ಬಿಐ ರೆಪೋ ದರ ಏರಿಕೆ ಮಾಡಿರುವುದು ಇದು 2ನೇ ಬಾರಿ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ( ) ಅವರು ಬುಧವಾರ ಈ ಘೋಷಣೆ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ, ಆರ್‌ಬಿಐ () ತನ್ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ಸತತ 11 ನೇ ಬಾರಿಗೆ ದರಗಳನ್ನು ಸ್ಥಿರವಾಗಿರಿಸಿತ್ತು.