- : ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್‌ ಡೀಸೆಲ್‌ ಬೆಲೆ ಇಲ್ಲಿದೆ ಉಕ್ರೇನ್‌ ಮತ್ತು ರಷ್ಯಾ ಯುದ್ಧದಿಂದ ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಏರಿಕೆಯಾದ ಬೆನ್ನಲ್ಲೇ ಭಾರತದಲ್ಲಿ ಇಂಧನ ಬೆಲೆ ಗಗನಕ್ಕೇರಿದೆ. ಪ್ರತಿದಿನ ಕನಿಷ್ಠ 80 ಪೈಸೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗುತ್ತಿದೆ. ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟಿದೆ ಎಂಬ ಪಟ್ಟಿ ಇಲ್ಲಿದೆ. ಬೆಂಗಳೂರು(ಮೇ.15):ದೇಶಾದ್ಯಂತ ಜನರನ್ನು ಹಣದುಬ್ಬರ ಇನ್ನಿಲ್ಲದಂತೆ ಸತಾಯಿಸುತ್ತಿದೆ. ಯಾವ ವಸ್ತು ಮುಟ್ಟಲಾಗುತ್ತಿಲ್ಲ. ಹೀಗಿರುವಾಗ ಪೆಟ್ರೋಲ್ ಡೀಸೆಲ್ ದರ ಏರಿಕೆ ವಾಹನ ಸವಾರರನ್ನು ಕಂಗೆಡಿಸಿದೆ. ದಿನೇ ದಿನೇ ಏರಿಕೆಯಾಘುತ್ತಿರುವ ತೈಲ ದರ ವಾಹನ ಚಲಾಯಿಸುವುದೇ ಕಷ್ಟಗೊಳಿಸಿದೆ. ಸದ್ಯ ಕೋವಿಡ್‌ ಹೊಡೆತದಿಂದ ಇನ್ನೂ ಎದ್ದೇಳಲು ಒದ್ದಾಡುತ್ತಿರುವ ಜನರಿಗೆ ಬೆಲೆಯೇರಿಕೆಯ ಬಿಸಿ ಇನ್ನಷ್ಟು ಪೆಟ್ಟು ನೀಡಿದೆ. ನಮ್ಮ ರಾಜ್ಯದ ಪ್ರತೀ ಜಿಲ್ಲೆಯ ಪೆಟ್ರೋಲ್‌ - ಡೀಸೆಲ್‌ ಇಂದಿನ ದರ ಈ ಕೆಳಗಿದೆ. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:ಬಾಗಲಕೋಟೆ - ರೂ. 111.59 (1 ರೂ. ಏರಿಕೆ)ಬೆಂಗಳೂರು - ರೂ. 111.09ಬೆಂಗಳೂರು ಗ್ರಾಮಾಂತರ - ರೂ. 110.74 (42 ಪೈಸೆ ಇಳಿಕೆ)ಬೆಳಗಾವಿ - ರೂ. 111.42 (22 ಪೈಸೆ ಇಳಿಕೆ)ಬಳ್ಳಾರಿ - ರೂ. 113.03 (75 ಪೈಸೆ ಏರಿಕೆ)ಬೀದರ್ - ರೂ. 111.69 (06 ಪೈಸೆ ಏರಿಕೆ)ವಿಜಯಪುರ - ರೂ. 111.21 (40 ಪೈಸೆ ಏರಿಕೆ)ಚಾಮರಾಜನಗರ - ರೂ. 111.18 (14 ಪೈಸೆ ಏರಿಕೆ)ಚಿಕ್ಕಬಳ್ಳಾಪುರ - ರೂ. 111.56 (47 ಪೈಸೆ ಏರಿಕೆ)ಚಿಕ್ಕಮಗಳೂರು - ರೂ. 112.36 (41 ಪೈಸೆ ಇಳಿಕೆ)ಚಿತ್ರದುರ್ಗ - ರೂ. 112.51 (35 ಪೈಸೆ ಏರಿಕೆ)ದಕ್ಷಿಣ ಕನ್ನಡ - ರೂ. 110.29 (63 ಪೈಸೆ ಇಳಿಕೆ)ದಾವಣಗೆರೆ - ರೂ. 112.61 (6 ಪೈಸೆ ಇಳಿಕೆ)ಧಾರವಾಡ - ರೂ. 110.84 (12 ಪೈಸೆ ಇಳಿಕೆ)ಗದಗ - ರೂ. 111.92 (60 ಪೈಸೆ ಏರಿಕೆ)ಕಲಬುರಗಿ - ರೂ. 111.32 (8 ಪೈಸೆ ಏರಿಕೆ)ಹಾಸನ - ರೂ. 111.10 (6 ಪೈಸೆ ಇಳಿಕೆ)ಹಾವೇರಿ - ರೂ. 111.71ಕೊಡಗು - ರೂ. 111.85ಕೋಲಾರ - ರೂ. 111.03ಕೊಪ್ಪಳ - ರೂ. 111.99ಮಂಡ್ಯ - ರೂ. 110.85 (31 ಪೈಸೆ ಇಳಿಕೆ)ಮೈಸೂರು - ರೂ. 110.79 (5 ಪೈಸೆ ಇಳಿಕೆ)ರಾಯಚೂರು - ರೂ. 111.86 (81 ಪೈಸೆ ಏರಿಕೆ)ರಾಮನಗರ - ರೂ. 111.56 (12 ಪೈಸೆ ಏರಿಕೆ)ಶಿವಮೊಗ್ಗ - ರೂ. 112.90ತುಮಕೂರು - ರೂ. 112.13 (68 ಪೈಸೆ ಇಳಿಕೆ)ಉಡುಪಿ - ರೂ. 110.60 (39 ಪೈಸೆ ಇಳಿಕೆ)ಉತ್ತರ ಕನ್ನಡ - ರೂ. 113.30 (2 ರೂ. 15 ಪೈಸೆ ಏರಿಕೆ)ಯಾದಗಿರಿ - ರೂ. 111.53 (36 ಪೈಸೆ ಇಳಿಕೆ) ರಾಜ್ಯದ ಹಲವೆಡೆ ಪೆಟ್ರೋಲ್, ಡೀಸೆಲ್ ದರ ಇಳಿಕೆ! ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು ಬಾಗಲಕೋಟೆ - ರೂ. 95.26ಬೆಂಗಳೂರು - ರೂ. 94.79ಬೆಂಗಳೂರು ಗ್ರಾಮಾಂತರ - ರೂ. 94.48ಬೆಳಗಾವಿ - ರೂ. 95.11ಬಳ್ಳಾರಿ - ರೂ. 96.56ಬೀದರ್ - ರೂ. 95.35ವಿಜಯಪುರ - ರೂ. 94.92ಚಾಮರಾಜನಗರ - ರೂ. 94.87ಚಿಕ್ಕಬಳ್ಳಾಪುರ - ರೂ. 95.21ಚಿಕ್ಕಮಗಳೂರು - ರೂ. 95.91ಚಿತ್ರದುರ್ಗ - ರೂ. 95.94ದಕ್ಷಿಣ ಕನ್ನಡ - ರೂ. 94.03ದಾವಣಗೆರೆ - ರೂ. 96.04ಧಾರವಾಡ - ರೂ. 94.59ಗದಗ - ರೂ. 95.56ಕಲಬುರಗಿ - ರೂ. 95.02ಹಾಸನ - ರೂ. 94.67ಹಾವೇರಿ - ರೂ. 95.37ಕೊಡಗು - ರೂ. 95.44ಕೋಲಾರ - ರೂ. 94.74ಕೊಪ್ಪಳ - ರೂ. 95.62ಮಂಡ್ಯ - ರೂ. 94.57ಮೈಸೂರು - ರೂ. 94.52ರಾಯಚೂರು - ರೂ. 95.52ರಾಮನಗರ - ರೂ. 95.21ಶಿವಮೊಗ್ಗ - ರೂ. 96.34ತುಮಕೂರು - ರೂ. 95.73ಉಡುಪಿ - ರೂ. 94.31ಉತ್ತರ ಕನ್ನಡ - ರೂ. 96.69ಯಾದಗಿರಿ - ರೂ. 95.21