, : ಪೆಟ್ರೋಲ್‌, ಡೀಸೆಲ್ ದರ ಯಾವೆಲ್ಲ ಜಿಲ್ಲೆಗಳಲ್ಲಿ ಇಳಿಕೆ? ಇಲ್ಲಿದೆ ಇಂದಿನ ದರ ಒಂದೆಡೆ ಅಂತಾರಾಷ್ಟ್ರೀಯ ಕಚ್ಚಾತೈಲ ( ) ಬೆಲೆ ಬ್ಯಾರೆಲ್‌ಗೆ 105 ಡಾಲರ್‌ ಮುಟ್ಟಿದೆ. ಇತ್ತ ಭಾರತದಲ್ಲಿ ಮಧ್ಯಮವರ್ಗದ ಜನರಿಗೆ ಪೆಟ್ರೋಲ್‌ - ಡೀಸೆಲ್‌ ( – ) ಖರೀದಿ ಮಾಡುವುದೂ ಕಷ್ಟ ಎನ್ನುವ ಕಾಲ ಸನ್ನಿಹಿತವಾಗಿದೆ.ಇದರಿಂದ ಸಾಮಾನ್ಯ ಬಡ ಮತ್ತು ಮಧ್ಯಮವರ್ಗದ ಜನರ ಜೀವನ ದುಸ್ಥರವಾಗುತ್ತದೆ. ಪ್ರತಿನಿತ್ಯ 80 ಪೈಸೆಯಷ್ಟು ಬೆಲೆ ಏರಿಕೆಯಾಗುತ್ತಲೇ ಇದೆ. ಇದು ಹೀಗೇ ಮುಂದುವರೆದರೆ ಜನ ಇಂಧನ ಖರೀದಿ ಮಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಬೆಂಗಳೂರು(ಮೇ.09): ದೇಶಾದ್ಯಂತ ದಿನಗಳೆದಂತೆ ಅಗತ್ಯ ವಸ್ತುಗಳ ಬೆಲೆ ಏರಿಯಾಗುತ್ತಿದ್ದು, ಜನ ಸಾಮಾನ್ಯರನ್ನು ಚಿಂತೆಗೆ ದೂಡಿದೆ. ಇನ್ನು ಇತ್ತ ಇಂಧನ ದರ ಹಾವೇಣಿ ಆಡುತ್ತಿರುವುದರಿಂದ ವಾಹನ ಸವಾರರ ಜೇಬೂ ಸುಡುತ್ತಿದೆ. ಕೊರೋನಾ ಕಾಲದಲ್ಲಿ ಏರಿಕೆಯಾಗಿದ್ದ ಪೆಟ್ರೋಲ್, ಡೀಸೆಲ್ ದರ ಬಳಿಕ ಕೊಂಚ ಇಳಿಕೆಯಾಗಿತ್ತಾದರ ರಷ್ಯಾ-- ಉಕ್ರೇನ್ ನಡುವಿನ ಯುದ್ಧ ಮತ್ತೆ ಇದರ ನಾಗಾಲೋಟ ಮುಂದುವರೆಸುವಂತೆ ಮಾಡಿತ್ತು. ಇದೀಗ ಈ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ವಾಹನಗಳಲ್ಲಿ ಓಡಾಡೋದೇ ಕಷ್ಟ ಎಂಬ ಪರಿಸ್ಥಿತಿ ನಿರ್ಮಿಸಿದೆ. ಇನ್ನು ಕರ್ನಾಟಕದ ಜಿಲ್ಲೆಗಳಲ್ಲಿ ಇಂಧನ ದರ ಹೇಗಿದೆ? ಇಲ್ಲಿದೆ ದರ ಪಟ್ಟಿ ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು: ಬಾಗಲಕೋಟೆ - ರೂ. 111.59ಬೆಂಗಳೂರು - ರೂ. 111.09ಬೆಂಗಳೂರು ಗ್ರಾಮಾಂತರ - ರೂ. 111.16ಬೆಳಗಾವಿ - ರೂ. 111.10ಬಳ್ಳಾರಿ - ರೂ. 113.03ಬೀದರ್ - ರೂ. 111.63ವಿಜಯಪುರ - ರೂ. 111.21ಚಾಮರಾಜನಗರ - ರೂ. 111.91ಚಿಕ್ಕಬಳ್ಳಾಪುರ - ರೂ. 110.84ಚಿಕ್ಕಮಗಳೂರು - ರೂ. 112.43ಚಿತ್ರದುರ್ಗ - ರೂ. 112.51ದಕ್ಷಿಣ ಕನ್ನಡ - ರೂ. 110.63ದಾವಣಗೆರೆ - ರೂ. 113.09ಧಾರವಾಡ - ರೂ. 110.84ಗದಗ - ರೂ. 111.38ಕಲಬುರಗಿ - ರೂ. 111.10ಹಾಸನ - ರೂ. 110.92ಹಾವೇರಿ - ರೂ. 111.98ಕೊಡಗು - ರೂ. 112.34ಕೋಲಾರ - ರೂ. 111.32ಕೊಪ್ಪಳ - ರೂ. 112.11ಮಂಡ್ಯ - ರೂ. 110.61ಮೈಸೂರು - ರೂ. 110.61ರಾಯಚೂರು - ರೂ. 111.36ರಾಮನಗರ - ರೂ. 111.56ಶಿವಮೊಗ್ಗ - ರೂ. 112.57ತುಮಕೂರು - ರೂ. 112.16ಉಡುಪಿ - ರೂ. 110.60ಉತ್ತರ ಕನ್ನಡ - ರೂ. 113.30ಯಾದಗಿರಿ - ರೂ. 111.53 ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು ಬಾಗಲಕೋಟೆ - ರೂ. 95.15ಬೆಂಗಳೂರು - ರೂ. 94.79ಬೆಂಗಳೂರು ಗ್ರಾಮಾಂತರ - ರೂ. 94.86ಬೆಳಗಾವಿ - ರೂ. 94.82ಬಳ್ಳಾರಿ - ರೂ. 96.56ಬೀದರ್ - ರೂ. 95.30ವಿಜಯಪುರ - ರೂ. 95.03ಚಾಮರಾಜನಗರ - ರೂ. 94.90ಚಿಕ್ಕಬಳ್ಳಾಪುರ - ರೂ.94.79ಚಿಕ್ಕಮಗಳೂರು - ರೂ. 95.87ಚಿತ್ರದುರ್ಗ - ರೂ. 95.94ದಕ್ಷಿಣ ಕನ್ನಡ - ರೂ. 94.28ದಾವಣಗೆರೆ - ರೂ. 96.46ಧಾರವಾಡ - ರೂ. 94.59ಗದಗ - ರೂ. 95.07ಕಲಬುರಗಿ - ರೂ. 94.56ಹಾಸನ - ರೂ. 94.53ಹಾವೇರಿ - ರೂ. 95.61ಕೊಡಗು - ರೂ. 95.97ಕೋಲಾರ - ರೂ. 94.52ಕೊಪ್ಪಳ - ರೂ. 95.75ಮಂಡ್ಯ - ರೂ. 95.01ಮೈಸೂರು - ರೂ. 94.35ರಾಯಚೂರು - ರೂ. 95.56ರಾಮನಗರ - ರೂ. 95.21ಶಿವಮೊಗ್ಗ - ರೂ. 96.05ತುಮಕೂರು - ರೂ. 95.26ಉಡುಪಿ - ರೂ. 94.12ಉತ್ತರ ಕನ್ನಡ - ರೂ. 96.69ಯಾದಗಿರಿ - ರೂ. 95.79